Press "Enter" to skip to content

Posts tagged as “ಮಾಹಿತಿ ತಂತ್ರಜ್ಞಾನ”

ಸ್ಮಾರ್ಟ್ ಸಿಟಿ

ಚತುರ ನಗರದೊಳಗೊಂದು ಸುತ್ತಾಟ ಒಂದಾನೊಂದು ಕಾಲದಲ್ಲಿ ಲ್ಯಾಂಡ್‌ಲೈನ್ ಫೋನ್‌ಗಳೇ ಇದ್ದವು. ಆ ಫೋನಿಗೊಂದು ಬಾಲ ಇರುತ್ತಿತ್ತು. ಅದು ಟೆಲಿಫೋನ್ ಕಂಬಕ್ಕೆ ಜೋಡಣೆಯಾಗಿರುತ್ತಿತ್ತು. ನಂತರ ಹಾಗೆ ಬಾಲವಿಲ್ಲದ ಚರವಾಣಿ ಎಂದರೆ ಮೊಬೈಲ್ ಫೋನ್‌ಗಳು ಬಂದವು. ಕೆಲವು…

ವಿಶ್ವವ್ಯಾಪಿ ಜಾಲ ಜನಕ

ಟಿಮ್ ಬರ್ನರ್ಸ್-ಲೀ ನೆಟ್‌ವರ್ಕ್ ಮಾರ್ಕೆಟಿಂಗ್ ಬಗ್ಗೆ ತಿಳಿಯೋಣ ಎಂದು ಅಂತರಜಾಲಕ್ಕೆ (ಇಂಟರ್‌ನೆಟ್‌ಗೆ)  ಲಗ್ಗೆ ಇಡಿ. ಜಗತ್ಪ್ರಸಿದ್ಧ ತಾಣ-ಶೋಧಕ ಗೂಗ್ಲ್‌ನಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ಬೆರಳಚ್ಚಿಸಿ ಮೌಸ್ ಗುಂಡಿಯನ್ನು ಕ್ಲಿಕ್ ಮಾಡಿ. ಈಗ ನೋಡಿ. ನೆಟ್‌ವರ್ಕ್…

ಪ್ರಾಣಿಗಳ ಅಂತರಜಾಲ

ಇದೇನಿದು ವಿಚಿತ್ರ ಶೀರ್ಷಿಕೆ ಅಂದುಕೊಂಡಿರಾ? ಅದನ್ನು ವಿವರಿಸುವ ಮುನ್ನ ಹಿಂದೊಮ್ಮೆ ಸ್ಮಾರ್ಟ್‌ಸಿಟಿ ಬಗ್ಗೆ ಬರೆಯುವಾಗ ಹೇಳಿದ್ದ ವಸ್ತುಗಳ ಅಂತರಜಾಲ ನೆನಪಿಸಿಕೊಳ್ಳಿ. ಅಂತರಜಾಲದ ಮೂಲಕ ಸಂಪರ್ಕ ಹೊಂದಿರುವಂತಹ ವಸ್ತುಗಳ ಪ್ರಪಂಚಕ್ಕೆ ಇಂಗ್ಲಿಶಿನಲ್ಲಿ Internet of Things…

ಅವಕೆಂಪು ತಾಪಮಾಪಕ

ಇದು ಪಿಸ್ತೂಲಲ್ಲ, ಉಷ್ಣತೆ ಅಳೆಯುವ ಸಾಧನ ಈ ಕೋವಿಡ್-19ರಿಂದಾಗಿ ಜನಜೀವನದ ರೀತಿನೀತಿಗಳೇ ಬದಲಾಗಿವೆ. ಮುಖಗವಸು ಹಾಕದೆ ಮನೆಯಿಂದ ಹೊರಬರುವ ಹಾಗೆಯೇ ಇಲ್ಲ. ಯಾವುದೇ ಅಂಗಡಿ, ಮಾಲ್, ಕಚೇರಿ ಅಥವಾ ಇನ್ಯಾವುದೇ ಸಾರ್ವಜನಿಕ ಸ್ಥಳಕ್ಕೆ  ಹೋದರೆ…

ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ

ಮಾಹಿತಿ ಕಳ್ಳರಿಗೆ ಕಡಿವಾಣ ನೀವು ನನಗೆ ಹಂಪಿಗೆ ಯಾತ್ರೆ ಹೋಗಬೇಕೆನಿಸುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ನೋಡಿ. ನಿಮಗೆ ಪ್ರಯಾಣ ಸಂಬಂಧಿ ಜಾಹೀರಾತುಗಳು ಕಾಣಿಸಲು ಪ್ರಾರಂಭವಾಗುತ್ತದೆ. ನನಗೆ ಹೊಟ್ಟೆನೋವು ಆಗುತ್ತಿದೆ ಎಂದು ಪೋಸ್ಟ್ ಹಾಕಿ…

ಮಾಹಿತಿ ತಂತ್ರಜ್ಞಾನಾಧಾರಿತ ಕೃಷಿ ಸಂಹವನ

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದವರು ಪ್ರಕಟಿಸಿದ ಕೃಷಿ ವಿಜ್ಞಾನಗಳ ಸ್ನಾತಕ ಪದವಿ ಎರಡನೆ ಸೆಮಿಸ್ಟರ್‌ ಕನ್ನಡ ಪಠ್ಯ ಪುಸ್ತಕದಲ್ಲಿ (೨೦೧೭) ಪ್ರಕಟವಾದ ಒಂದು ಅಧ್ಯಾಯ ಪೀಠಿಕೆ ಸಾಹಿತ್ಯವನ್ನು ಕಥನ ಸಾಹಿತ್ಯ ಮತ್ತು ಮಾಹಿತಿ…

ಡಿಜಿಟಲ್ ಕನ್ನಡ -ಏನೇನಾಗಬೇಕಾಗಿದೆ?

– ಡಾ. ಯು. ಬಿ. ಪವನಜ   ನವಂಬರ್ ಬಂದೊಡನೆ ಎಲ್ಲರಿಗೂ ನೆನಪಾಗುವುದು ಕನ್ನಡ. ದುರಾದೃಷ್ಟಕ್ಕೆ ಅದು ಅಷ್ಟಕ್ಕೇ ಸೀಮಿತವಾಗಿದೆ. ಮತ್ತೊಮ್ಮೆ ನವಂಬರ್ ಬಂದಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಲ್ಲಿದೆ ಎಂದು ಮತ್ತೆ ಬರೆಯುವ…

ನಮ್ಮ ಭಾಷೆಗೆ e-ಭಾಷ್ಯ

– ಡಾ. ಯು. ಬಿ. ಪವನಜ ಒಂದು ಭಾಷೆಯನ್ನು ವೈಜ್ಞಾನಿಕವಾಗಿ ಪದವಿಂಗಡಣೆ ಮಾಡಿ ಅದಕ್ಕೆ ವ್ಯಾಕರಣಸ್ವರೂಪದ ನಿಗದಿಮಾಡುವ ಕ್ರಿಯೆ ಪ್ರಪಂಚದಲ್ಲೇ ಮೊದಲ ಬಾರಿ ಪ್ರಾರಂಭವಾದುದು ಭಾರತದಲ್ಲಿ. ಇದನ್ನು ಗಣಕ ಮತ್ತ ತಂತ್ರಾಂಶ ಬಳಸಿ ಮಾಡುವ…

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು

ಡಾ| ಯು. ಬಿ. ಪವನಜ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು  ಸುಮಾರು ಮೂರು ದಶಕಗಳ ಹಿಂದಿನ ಕಥೆ. ಪದಸಂಸ್ಕರಣವು (word-processing) ಇದರಲ್ಲಿಯ ಮೊದಲನೆಯದು. ಪತ್ರ,…