Press "Enter" to skip to content

Posts tagged as “e-vishva”

ಕೊಲ್‌ಸ್ವಂತೀ

ಸ್ವಂತೀಯಿಂದಾಗುವ ಅನಾಹುತಗಳು ಪತ್ರಿಕೆಗಳಲ್ಲಿ ಆಗಾಗ ಓದುತ್ತಿರುತ್ತೇವೆ. ಸ್ವಂತೀ (selfie) ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಸುದ್ದಿಗಳು. ಇಬ್ಬರು ಯುವಕರು ಚಾರ್ಮಾಡಿ ಘಾಟ್‌ನಲ್ಲಿ ಜಲಪಾತದ ಪಕ್ಕ ನಿಂತುಕೊಂಡು ಸ್ವಂತೀ ತೆಗೆಯಲು ಹೋಗಿ ನೀರಿಗೆ ಬಿದ್ದು ಪ್ರಾಣ…

ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆ

ಜಾಲಾಪರಾಧಗಳಿಗೆ ಕಡಿವಾಣ ಹಿಂದಿನ ಸಂಚಿಕೆಗಳಲ್ಲಿ ಯಾವೆಲ್ಲ ರೀತಿಯಲ್ಲಿ ಜಾಲಾಪರಾಧಗಳು ನಡೆಯುತ್ತವೆ ಎಂದು ಓದಿದಿರಿ. ಯಾವೆಲ್ಲ ರೀತಿಯಲ್ಲಿ ತೊಂದರೆಗೊಳಗಾಗುತ್ತೀರಿ ಎಂದೂ ಓದಿದಿರಿ. ಜಾಲಾಪರಾಧಗಳಲ್ಲಿ ಬಹುದೊಡ್ಡ ಭಾಗ ಹಣಕಾಸಿಗೆ ಸಂಬಂದಪಟ್ಟದ್ದು. “ನಿಮ್ಮ ಬ್ಯಾಂಕಿನಿಂದ ಫೋನ್ ಮಾಡುತ್ತಿದ್ದೇನೆ. ನಿಮ್ಮ…

ಜಾಲಾಪರಾಧ

ಮಾಹಿತಿ ಹೆದ್ದಾರಿಯ ಕಿಡಿಗೇಡಿಗಳು ಕಳೆದು ಎರಡು ಸಂಚಿಕೆಗಳಲ್ಲಿ ಅಂತರಜಾಲದ ಮೂಲಕ ಮಾಡುವ ಎರಡು ಅಪರಾಧಗಳ ಬಗ್ಗೆ ತಿಳಿದುಕೊಂಡೆವು. ಅಂತರಜಾಲ, ಗಣಕ ಮತ್ತು ಇತರೆ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿ ಮಾಡುವ ಅಪರಾಧಗಳ ಪಟ್ಟಿ ಬಲು…

ಅಂತರಜಾಲದಲ್ಲಿ ಗಾಳಹಾಕುವಿಕೆ

ಮಾಹಿತಿ ಕಳ್ಳರ ಮೀನುಗಾರಿಕೆ ನಿಮಗೊಂದು ಇಮೈಲ್ ಬಂದಿದೆ ಎಂದಿಟ್ಟುಕೊಳ್ಳೋಣ. ನಿಮ್ಮ ಬ್ಯಾಂಕ್ ಕೆನರಾ ಬ್ಯಾಂಕ್ ಆಗಿದ್ದಲ್ಲಿ ಅದು ನಿಮ್ಮ ಬ್ಯಾಂಕಿನಿಂದಲೇ ಬಂದಂತೆ ಕಾಣಿಸುತ್ತದೆ. ಕೆನರಾ ಬ್ಯಾಂಕಿನ ಲಾಂಛನ ಎಲ್ಲ ಇರುತ್ತದೆ. ಸಾಮಾನ್ಯವಾಗಿ ಬ್ಯಾಂಕಿನಿಂದ ಬರುವ…

ಕ್ಲಬ್‌ಹೌಸ್

ವಾಚಾಳಿಗಳಿಗೊಂದು ವೇದಿಕೆ ಮಾನವ ಸಾಮಾಜಿಕ ಪ್ರಾಣಿ, ಸಂಘಜೀವಿ. ಆತನಿಗೆ ಸದಾ ಇನ್ನೊಬ್ಬರೊಡನೆ ಮಾತನಾಡುತ್ತಿರಬೇಕು. ಸದಾ ಸಂಪರ್ಕದಲ್ಲಿರಬೇಕು. ನಮ್ಮ ಸಾಹಿತಿ ಕಲಾವಿದರಿಗೆ ಇದು ಇನ್ನೂ ಸ್ವಲ್ಪ ಜಾಸ್ತಿ. ಅವರಿಗೆ ಯಾವತ್ತೂ ತಮ್ಮ ಮಾತುಗಳನ್ನು ಕೇಳಲು ಜನ…

ಬೆವರಿನಿಂದ ವಿದ್ಯುತ್

ಬೆವರಿಳಿಸಿ ಕೆಲಸ ಮಾಡಿದರೆ ದೊರೆಯುವುದು ವಿದ್ಯುತ್! ಬೆವರಿಳಿಸಿ ಕೆಲಸ ಮಾಡಿದರೆ ಶ್ರಮಕ್ಕೆ ತಕ್ಕ ಫ್ರತಿಫಲ ದೊರೆಯುವುದು ಎಂಬುದು ನಮ್ಮ ನಂಬಿಕೆ ಮಾತ್ರವಲ್ಲ ವಾಸ್ತವ ಕೂಡ. ಬೆವರಿಳಿಯಬೇಕಾದರೆ ಅತಿಯಾದ ಸೆಕೆಯಿರಬೇಕು ಅಥವಾ ಶಕ್ತಿ ವ್ಯಯಿಸಿ ಕೆಲಸ…