Press "Enter" to skip to content

Posts tagged as “Android”

ರಿಯಲ್‌ಮಿ 2 ಪ್ರೊ

ಮಧ್ಯಮ ಬೆಲೆಗೆ ಅತ್ಯುತ್ತಮ ಫೋನ್ ರಿಯಲ್‌ಮಿ ಎಂಬುದು ಒಪ್ಪೊ ಕಂಪೆನಿಯದೇ ಸಬ್‌ಬ್ರ್ಯಾಂಡ್. ಸ್ವಲ್ಪ ಜಾಸ್ತಿ ಬೆಲೆಯ ಫೋನ್‌ಗಳನ್ನು ಒಪ್ಪೊ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ₹ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ರಿಯಲ್‌ಮಿ ಹೆಸರಿನಲ್ಲಿ…

ಹುವಾವೇ ನೋವಾ 3

ಉತ್ತಮ ವಿನ್ಯಾಸ ಮತ್ತು ಕ್ಯಾಮರ ಇರುವ ಫೋನ್ ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರು ಹುವಾವೇ (Huawei). ಹುವಾವೇಯವರದೇ ಇನ್ನೊಂದು ಬ್ರ್ಯಾಂಡ್ ಹೋನರ್ (ಆನರ್?). ಈ ಕಂಪೆನಿಯ ಕೆಲವು ಸ್ಮಾರ್ಟ್‌ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕ ಅಂಕಣದಲ್ಲಿ ನೀಡಲಾಗಿತ್ತು.…

ಗ್ಯಾಜೆಟ್ ಲೋಕ ೩೫೬ (ನವಂಬರ್ ೨೪, ೨೦೧೮) ರಿಯಲ್‌ಮಿ ಸಿ1

ರಿಯಲ್‌ಮಿ ಸಿ1 ಕಡಿಮೆ ಬೆಲೆಗೆ ಉತ್ತಮ ಫೋನ್ ಒಪ್ಪೊ ಕಂಪೆನಿಯ ಸಬ್-ಬ್ರ್ಯಾಂಡ್ ಆಗಿ ಬಂದ ರಿಯಲ್‌ಮಿ ಈಗ ಸ್ವಂತ ಕಂಪೆನಿಯಾಗಿದೆ. ರಿಯಲ್‌ಮಿಯವರು ಅತಿ ಕಡಿಮೆ ಹಣಕ್ಕೆ ಉತ್ತಮ ಗುಣವೈಶಿಷ್ಟ್ಯಗಳ ಫೋನ್ ತಯಾರಿಸಿ ಶಿಯೋಮಿಯವರ ಜೊತೆ…

ಗ್ಯಾಜೆಟ್ ಲೋಕ ೩೫೫ (ನವಂಬರ್ ೨೦, ೨೦೧೮) ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1

ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1   ದೊಡ್ಡ ಬ್ಯಾಟರಿ, ಚಿಕ್ಕ ಗಾತ್ರ ಹಾಗೂ ಕಡಿಮೆ ತೂಕ   ತೈವಾನ್ ದೇಶದ ಏಸುಸ್ ಕಂಪೆನಿ ಭಾರತದ ಗಣಕ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದು…

ಗ್ಯಾಜೆಟ್ ಲೋಕ ೩೫೪ (ನವಂಬರ್ ೧೪, ೨೦೧೮) – ರಿಯಲ್‌ಮಿ 2 ಪ್ರೊ

ರಿಯಲ್‌ಮಿ 2 ಪ್ರೊ ಮಧ್ಯಮ ಬೆಲೆಗೆ ಅತ್ಯುತ್ತಮ ಫೋನ್   ರಿಯಲ್‌ಮಿ ಎಂಬುದು ಒಪ್ಪೊ ಕಂಪೆನಿಯದೇ ಸಬ್‌ಬ್ರ್ಯಾಂಡ್. ಸ್ವಲ್ಪ ಜಾಸ್ತಿ ಬೆಲೆಯ ಫೋನ್‌ಗಳನ್ನು ಒಪ್ಪೊ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ₹ 20 ಸಾವಿರಕ್ಕಿಂತ ಕಡಿಮೆ…

ಗ್ಯಾಜೆಟ್ ಲೋಕ – ೦೨೬ (ಜೂನ್ ೨೮, ೨೦೧೨)

ಇನ್ನೊಂದಿಷ್ಟು ಕಿರುತಂತ್ರಾಂಶಗಳು   ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯಂತ ಜನಪಿಯವಾಗಿರುವ ಆಂಡ್ರೋಯಿಡ್ ಫೋನ್‌ಗಳಿಗೆ ಇರುವ ಲಕ್ಷಗಟ್ಟಲೆ ತಂತ್ರಾಂಶಗಳಲ್ಲಿ ಇನ್ನೊಂದಿಷ್ಟು ಉಪಯುಕ್ತವಾದವುಗಳ ಕಡೆ ಗಮನ ಹರಿಸೋಣ.   ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವ ಆಂಡ್ರೋಯಿಡ್ ಸ್ಮಾರ್ಟ್‌ಫೋನ್‌ಗಳಿಗೆ ಹಲವು ಕಿರುತಂತ್ರಾಂಶಗಳು ಲಭ್ಯವಿವೆ.…

ಗ್ಯಾಜೆಟ್ ಲೋಕ – ೦೧೯ (ಮೇ ೧೦, ೨೦೧೨)

ಎಚ್‌ಸಿಎಲ್ ಮಿ ಟ್ಯಾಬ್ಲೆಟ್   ತುಂಬ ದುಬಾರಿಯೂ ಅಲ್ಲದ, ಅತಿ ಅಗ್ಗದ್ದೂ ಅಲ್ಲದ ಒಂದು ಮಧ್ಯಮ ಬೆಲೆಯ ಟ್ಯಾಬ್ಲೆಟ್ HCL ME X1. ಅದರ ಗುಣಾವಗುಣಗಳನ್ನು ಸ್ವಲ್ಪ ನೋಡೋಣ.   ಅತ್ತ ಲ್ಯಾಪ್‌ಟಾಪೂ ಅಲ್ಲದ,…