ಜಾಲಗೋಷ್ಠಿ ನಡೆಸಲು ಅಪ್ಪಟ ಭಾರತೀಯ ಉತ್ಪನ್ನ ಕೊರೋನಾ ಪಿಡುಗಿನಿಂದಾಗಿ ಹಲವು ಸಭೆಗಳು, ಪಾಠಗಳು, ವಿಚಾರಗೋಷ್ಠಿಗಳನ್ನು ಅಂತರಜಾಲದ ಮೂಲಕ ಜರುಗಿಸಲಾಗುತ್ತಿದೆ. ಸಹಜವಾಗಿಯೇ ಇಂತಹವುಗಳನ್ನು ನಡೆಸಲು ಅನುಕೂಲ ಮಾಡಿಕೊಡುವ ತಂತ್ರಾಂಶಗಳು, ಕಿರುತಂತ್ರಾಂಶಗಳು (ಆಪ್), ಜಾಲತಾಣಗಳಿಗೆ ಬೇಡಿಕೆ…
Posts published in “ಗ್ಯಾಜೆಟ್ ವಿಮರ್ಶೆ”
ನೀಡುವ ಬೆಲೆಗೆ ಉತ್ತಮ ಫೋನ್ ದಕ್ಷಿಣ ಕೊರಿಯ ಮೂಲದ ಸ್ಯಾಮ್‌ಸಂಗ್ ಕಂಪೆನಿ ಇಲೆಕ್ಟ್ರಾನಿಕ್ಸ್ ಕೇತ್ರದಲ್ಲಿ ತುಂಬ ಜನಪ್ರಿಯ ಖ್ಯಾತ ಹೆಸರು. ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಕೆಲವು ವರ್ಷಗಳ ಹಿಂದೆ ಇತರೆ ಫೋನ್‌ಗಳಿಗೆ…
ಸ್ವಂತೀಪ್ರಿಯರಿಗೆ ಇನ್ನೊಂದು ಕ್ಯಾಮೆರ ಫೋನ್ ವಿವೊದವರ ವಿ ಶ್ರೇಣಿಯ ಫೋನ್‌ಗಳು ಫೋನ್ ಎನ್ನುವುದಕ್ಕಿಂತಲೂ ಕ್ಯಾಮೆರಗಳು ಎನ್ನುವುದೇ ಹೆಚ್ಚು ಸೂಕ್ತ. ಇವುಗಳಿಗೆ ಫೋನಿನ ಜೊತೆ ಕ್ಯಾಮೆರ ಎನ್ನುವುದಕ್ಕಿಂತ ಅಥವಾ ಕ್ಯಾಮೆರ ಜೊತೆ ಫೋನ್ ಎನ್ನಬಹುದು.…
ಉತ್ತಮ ಕ್ಯಾಮೆರ ಫೋನ್ ವಿವೊ ಕಂಪೆನಿ 20 ರಿಂದ 30 ಸಾವಿರ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವಿವೊ 17 ಪ್ರೊ ಫೋನಿನ ವಿಮರ್ಶೆಯನ್ನು ಇದೇ ಅಂಕಣದಲ್ಲಿ ನೀಡಲಾಗಿತ್ತು. ಅದರಲ್ಲಿ ಹೊರಚಿಮ್ಮುವ ಎರಡು ಕ್ಯಾಮೆರಗಳ ಸ್ವಂತೀ…
ಅನಲಾಗ್ ಕೈಗಡಿಯಾರ ಮತ್ತು ಚಟುವಟಿಕೆ ಪಟ್ಟಿ ನೀವು ದಿನಕ್ಕೆ ಎಷ್ಟು ಹೆಜ್ಜೆ ನಡೆದಿದ್ದೀರಿ, ಎಷ್ಟು ಗಂಟೆ ನಿದ್ರೆ ಮಾಡಿದ್ದೀರಿ ಇತ್ಯಾದಿಗಳನ್ನು ತಿಳಿಸುವ ಧರಿಸಬಲ್ಲ ಪಟ್ಟಿಗೆ ಆರೋಗ್ಯಪಟ್ಟಿ (healthband) ಅಥವಾ ಚಟುವಟಿಕೆ ಪಟ್ಟಿ (activity band…
ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ವಿವೊ ವಿ 17 ಪ್ರೊ (Vivo V17 Pro) ಫೋನನ್ನು.
ಉತ್ತಮ ಆಂಡ್ರೋಯಿಡ್ ಟಿವಿ ಜನವರಿ 2018ರಲ್ಲಿ ಭಾರತದಲ್ಲಿ ಟಿ.ವಿ. ಮಾರಾಟ ಪ್ರಾರಂಭಿಸಿದ ಥೋಮ್ಸನ್ ಮೂಲತಃ ಫ್ರಾನ್ಸ್ ದೇಶದ್ದು. ಭಾರತದಲ್ಲಿ ಈ ಕಂಪೆನಿ ಸೂಪರ್ ಪ್ಲಾಸ್ಟ್ರೋನಿಕ್ಸ್ ಕಂಪೆನಿಯಿಂದ ತನ್ನ ಟಿ.ವಿ.ಗಳನ್ನು ತಯಾರಿಸಿ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ…
ಸ್ಯಾಮ್‌ಸಂಗ್ ಪ್ರಿಯರಿಗಾಗಿ ಇಲೆಕ್ಟ್ರಾನಿಕ್ಸ್ ಕೇತ್ರದಲ್ಲಿ ಸ್ಯಾಮ್‌ಸಂಗ್ ತುಂಬ ಜನಪ್ರಿಯ ಖ್ಯಾತ ಹೆಸರು. ಸ್ಯಾಮ್‌ಸಂಗ್‌ಗೆ ಅದರದೇ ಆದ ಗ್ರಾಹಕರಿದ್ದಾರೆ. ಇತರೆ ಫೋನ್‌ಗಳಿಗೆ ಹೋಲಿಕೆಯಲ್ಲಿ ಬೆಲೆ ಜಾಸ್ತಿಯಾದರೂ ಸ್ಯಾಮ್‌ಸಂಗ್ ಫೋನನ್ನೇ ಕೊಳ್ಳುವವರು ಹಲವರಿದ್ದಾರೆ. ಸ್ಯಾಮ್‌ಸಂಗ್‌ನವರು ಮೂರು ಶ್ರೇಣಿಗಳಲ್ಲಿ…
ಹಲವು ಆಪ್‌ಗಳು ಒಂದರಲ್ಲೇ ಇತ್ತೀಚೆಗೆ ನೀವು ಒಂದು ವಿಷಯ ಗಮನಿಸಿರಬಹುದು. ಅದು ಏನೆಂದರೆ ಕಿರುತಂತ್ರಾಂಶಗಳ (ಆಪ್‌ಗಳ) ಮೂಲಕ ಟಿವಿ ಕಾರ್ಯಕ್ರಮಗಳ ಹಾಗೂ ವಿಡಿಯೋಗಳ ಪ್ರಸಾರ. ವಿಡಿಯೋಗಳ ವಿಷಯಕ್ಕೆ ಬರೋಣ. ನಮಗೆ ಬೇಕಾದಾಗ ಬೇಕಾದ ಕಾರ್ಯಕ್ರಮವನ್ನು…
ಮಧ್ಯಮ ಬೆಲೆಗೆ ಅತ್ಯುತ್ತಮ ಫೋನ್ ಆರಂಭದಲ್ಲಿ ಒಪ್ಪೊ ಕಂಪೆನಿಯ ಸಬ್‌ಬ್ರ್ಯಾಂಡ್ ಆಗಿ ಫೋನ್‌ಗಳನ್ನು ತಯಾರಿಸಿದ ರಿಯಲ್‌ಮಿ ನಂತರ ತಾನೇ ಸ್ವತಂತ್ರ ಕಂಪೆನಿಯಾಯಿತು. ಈ ಕಂಪೆನಿ ಒಪ್ಪೊ ಜೊತೆ ನೇರವಾಗಿ ಸ್ಪರ್ಧಿಸುತ್ತಿಲ್ಲ. ಇದು ₹ 20…