ಗ್ಯಾಜೆಟ್ ಲೋಕ – ೦೦೨ (ಜನವರಿ ೧೨, ೨೦೧೨)
Friday, January 13th, 2012ನೋಕಿಯ 701 – ಕೊಟ್ಟ ಹಣಕ್ಕೆ ಮೋಸವಿಲ್ಲ -ಡಾ| ಯು. ಬಿ. ಪವನಜ ಈ ಸಲ ನಾವು ನೋಕಿಯ 701 ಫೋನ್ ಕಡೆಗೆ ಸ್ವಲ್ಪ ಗಮನ ಕೊಡೋಣ. ಇದನ್ನು ನೋಕಿಯಾದವರು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸೇರಿಸಿದ್ದಾರೆ. ಹೌದು. ಇದು ಸ್ಮಾರ್ಟ್‌ಫೋನ್‌ಗಳು ಮಾಡುವ ಎಲ್ಲ ಕೆಸಲಗಳನ್ನು ಮಾಡಬಲ್ಲುದು. ಆದರೆ ಇದರ ಕಾರ್ಯಾಚರಣೆಯ ವ್ಯವಸ್ಥೆ ಸಿಂಬಿಯನ್ ಬೆಲ್ಲೆ ಆಗಿದೆ. ಹೆಚ್ಚಿನ ವಿಮರ್ಶಕರು ಸಿಂಬಿಯನ್ ಕಾರ್ಯಾಚರಣ ವ್ಯವಸ್ಥೆಯನ್ನು ಸ್ಮಾರ್ಟ್‌ಫೋನ್ ಕಾರ್ಯಾಚರಣ ವ್ಯವಸ್ಥೆ ಎಂದು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ನೋಕಿಯಾದವರು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದಯನೀಯವಾಗಿ ಸೋಲುಕಂಡಿರುವುದೂ […]