ಗ್ಯಾಜೆಟ್ ಲೋಕ – ೦೦೩ (ಜನವರಿ ೧೯, ೨೦೧೨)
Thursday, January 19th, 2012ಕ್ಯಾಮರಾಗಳು ಸಾರ್ ಕ್ಯಾಮರಾಗಳು ಕ್ಯಾಮರಾ ಇಲ್ಲದ ಮನೆಯೇ ಇಲ್ಲವೇನೋ. ಅಷ್ಟರ ಮಟ್ಟಿಗೆ ಕ್ಯಾಮರಾಗಳು ಮನೆಮಾತಾಗಲು ಮುಖ್ಯ ಕಾರಣ ಡಿಜಿಟಲ್ ಕ್ಯಾಮರಾಗಳು. ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಹಲವು ಲೇಖನಗಳು ಬೇಕು. ಅವುಗಳನ್ನು ಈ ಅಂಕಣದಲ್ಲಿ ಒಂದೊಂದಾಗಿ ನೀಡಲಾಗುವುದು. ಇದು ಈ ಮಾಲಿಕೆಯಲ್ಲಿ ಮೊದಲ ಕಂತು. ಒಂದಾನೊಂದು ಕಾಲದಲ್ಲಿ ಕ್ಯಾಮರಾಗಳು ಈಗಿನಷ್ಟು ಪ್ರಚಲಿತವಾಗಿರಲಿಲ್ಲ. ಕ್ಯಾಮರಾಕ್ಕೆ ಫಿಲ್ಮ್ ರೀಲು ತುಂಬಿಸಿ ಅದರಲ್ಲಿ ತೆಗೆಯಬಹುದಾದಷ್ಟು ಎಲ್ಲ ಫೋಟೋಗಳನ್ನು ಕ್ಲಿಕ್ ಮಾಡಿ, ಫಿಲ್ಮನ್ನು ತೆಗೆದು ಸ್ಟುಡಿಯೋಗೆ ಸಂಸ್ಕರಿಸಲು ಕೊಟ್ಟು ನಂತರ […]