ಕ್ರಿಯೇಟಿವ್ ಇಪಿ ೬೩೦ – ಕಿವಿಯೊಳಗೆ ಅವಿತು … ಸಂತೆಯೊಳಗೊಂದು ಮನೆಯ ಮಾಡಿ ಗದ್ದಲಗಳಿಗಂಜಿದೊಡೆಂತಯ್ಯಾ? ಗದ್ದಲದೊಳಗಡೆಯೇ ಇದ್ದು ಸಂಗೀತ ಕೇಳಬೇಕೆಂದರೆ ಎಂತಯ್ಯಾ? ಅದಕೆಂದೇ ಬಂದಿದೆ ಕ್ರಿಯೇಟಿವ್ ಇಪಿ೬೩೦ ಮಾದರಿಯ ಇಯರ್ಬಡ್ಗಳು. ಯಾವುದೇ…
Vishva Kannada
ಕ್ಯಾಮರಾಗಳು ಸಾರ್ ಕ್ಯಾಮರಾಗಳು ಕ್ಯಾಮರಾ ಇಲ್ಲದ ಮನೆಯೇ ಇಲ್ಲವೇನೋ. ಅಷ್ಟರ ಮಟ್ಟಿಗೆ ಕ್ಯಾಮರಾಗಳು ಮನೆಮಾತಾಗಲು ಮುಖ್ಯ ಕಾರಣ ಡಿಜಿಟಲ್ ಕ್ಯಾಮರಾಗಳು. ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಹಲವು ಲೇಖನಗಳು ಬೇಕು. ಅವುಗಳನ್ನು ಈ…
ನೋಕಿಯ 701 – ಕೊಟ್ಟ ಹಣಕ್ಕೆ ಮೋಸವಿಲ್ಲ -ಡಾ| ಯು. ಬಿ. ಪವನಜ ಈ ಸಲ ನಾವು ನೋಕಿಯ 701 ಫೋನ್ ಕಡೆಗೆ ಸ್ವಲ್ಪ ಗಮನ ಕೊಡೋಣ. ಇದನ್ನು ನೋಕಿಯಾದವರು ಸ್ಮಾರ್ಟ್ಫೋನ್ ವಿಭಾಗದಲ್ಲಿ ಸೇರಿಸಿದ್ದಾರೆ.…
ಟ್ಯಾಬ್ಲೆಟ್ ಮಹಾಯುದ್ಧಕ್ಕೆ ಮುನ್ನುಡಿ – ಡಾ| ಯು. ಬಿ. ಪವನಜ ಬುದ್ಧನ ಕಾಲದ ಒಂದು ಪ್ರಖ್ಯಾತ ಕಥೆಯಿದೆ. ಕಿಸಾಗೌತಮಿ ಎಂಬಾಕೆ ತನ್ನ ಮಗು ಸತ್ತುಹೋದಾಗ ದುಃಖಿಸಿಕೊಂಡು ಬುದ್ಧನ ಬಳಿಗೆ ಬಂದು ಮಗುವನ್ನು ಬದುಕಿಸಿಕೊಡಲು…
ಸಂದರ್ಶಕರು: ಡಾ| ಯು. ಬಿ. ಪವನಜ ಪ್ರ: ನಿಮ್ಮ ಸಂಗೀತ ಯಾವ ವಿಭಾಗಕ್ಕೆ ಸೇರುತ್ತದೆ? ರಾಕ್, ಪಾಪ್, ಇಂಡಿಪಾಪ್, .. ಏನದು? ಉ: ಈ ರಾಕ್, ಪಾಪ್, ಎಂದೆಲ್ಲ ಹೇಳುವುದಕ್ಕಿಂತಲೂ ಸಮಕಾಲೀನ ಎನ್ನುವುದು ಹೆಚ್ಚು…
ಅಂತಾರಾಷ್ಟ್ರೀಯ ಕನ್ನಡ ಸಂಗೀತಗಾರ – ಡಾ| ಯು. ಬಿ. ಪವನಜ ಹೊಸ ತಲೆಮಾರಿನ ಸಂಗೀತ ಸಂಯೋಜಕ ಗಾಯಕರಲ್ಲಿ ರಘು ದೀಕ್ಷಿತ್ ಅವರದು ಒಂದು ವಿಶಿಷ್ಟ ಸ್ಥಾನ. ಇತರೆ ಯಾವುದೇ ಸಂಗೀತಗಾರರ ಪಂಗಡಕ್ಕೆ ಅವರನ್ನು ಸೇರಿಸಲಾಗುವುದಿಲ್ಲ.…
– ಡಾ. ಯು. ಬಿ. ಪವನಜ ಒಂದು ಭಾಷೆಯನ್ನು ವೈಜ್ಞಾನಿಕವಾಗಿ ಪದವಿಂಗಡಣೆ ಮಾಡಿ ಅದಕ್ಕೆ ವ್ಯಾಕರಣಸ್ವರೂಪದ ನಿಗದಿಮಾಡುವ ಕ್ರಿಯೆ ಪ್ರಪಂಚದಲ್ಲೇ ಮೊದಲ ಬಾರಿ ಪ್ರಾರಂಭವಾದುದು ಭಾರತದಲ್ಲಿ. ಇದನ್ನು ಗಣಕ ಮತ್ತ ತಂತ್ರಾಂಶ ಬಳಸಿ ಮಾಡುವ…
ಡಾ| ಯು. ಬಿ. ಪವನಜ [೨೦೧೧ರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಕನ್ನಡಪ್ರಭ ಪತ್ರಿಕೆ ಹೊರತಂದ ವಿಶೇಷ ಪುರವಣಿಯಲ್ಲಿ ಪ್ರಕಟಿತ ಲೇಖನ] ಮತ್ತೊಮ್ಮೆ ಸಾಹಿತ್ಯ ಸಮ್ಮೇಳನ ಬಂದಿದೆ. ಪತ್ರಿಕೆಗಳಲ್ಲಿ ಪುರವಣಿಗಳು ಬರುತಿವೆ. ಕನ್ನಡ ಉಳಿಯಲು…
