ಚಿತ್ರವಿಚಿತ್ರ ಗ್ಯಾಜೆಟ್ಗಳು ಕೆಲವು ವಾರಗಳಿಂದ ಅವ್ಯಾಹತವಾಗಿ ಬೇರೆ ಬೇರೆ ಗ್ಯಾಜೆಟ್ಗಳ ವಿಮರ್ಶೆ ಓದಿ ಸ್ವಲ್ಪ ಮಂಡೆಬಿಸಿಯಗಿದೆಯೇ? ಯಾಕೆ ಈ ವಾರ ಹೀಗೆ ಸುಮ್ನೆ ಒಂದಿಷ್ಟು ಮಸಾಲಾ ಗ್ಯಾಜೆಟ್ಗಳ ಕಡೆ ಗಮನಹರಿಸಬಾರದು? ಇಷ್ಟೆಲ್ಲ ಗ್ಯಾಜೆಟ್…
Vishva Kannada
ಎಸ್ಎಲ್ಆರ್ ಫೋಟೋಗ್ರಾಫಿಗೆ ಪ್ರವೇಶ ಫೋಟೋಗ್ರಾಫಿ ಎಂದರೆ ಎಸ್ಎಲ್ಆರ್ ಕ್ಯಾಮರ ಬಳಸಿ ಫೊಟೋ ತೆಗೆಯುವುದು. ಏಮ್ ಆಂಡ್ ಶೂಟ್ ಕ್ಯಾಮರ ಬಳಸಿ ತೆಗೆಯುವುದು ಏನಿದ್ದರೂ ಮಕ್ಕಳಾಟ, ವೃತ್ತಿನಿರತರಿಗೆ ಎಸ್ಎಲ್ಆರ್ ಕ್ಯಾಮರವೇ ಎಂದು ಯಾವುದೇ ವೃತ್ತಿನಿರತ…
ನಿಸ್ತಂತು ಕಿವಿಗಿಂಪು ಸಂಗೀತ ಹೊರಡಿಸುವ ಯಾವುದೇ ವಿದ್ಯುನ್ಮಾನ ಉಪಕರಣದ ಕೊನೆಯ ಕೊಂಡಿ ಅಥವಾ ಸಾಧನ ಸ್ಪೀಕರ್ ಅಥವಾ ಇಯರ್ಫೋನ್ (ಹೆಡ್ಸೆಟ್). ಅದು ಉತ್ತಮವಾಗಿದ್ದಷ್ಟೂ ಧ್ವನಿ ಉತ್ತಮವಾಗಿರುತ್ತದೆ. ಈ ಸಾಧನವನ್ನು ತಂತಿ ಅಥವಾ ನಿಸ್ತಂತು…
ಪೀಸಾದ ಗೋಪುರ ವಾಲಿಕೊಂಡಿರುವುದರ ಬಗ್ಗೆ ವ್ಯಾಖ್ಯೆ “ಗೆಲಿಲಿಯೋ ಸ್ವರ್ಗಸ್ಥನಾದ ನಂತರ ನ್ಯೂಟನ್ ಹುಟ್ಟಿದುದು. ಆದ್ದರಿಂದ ಗೆಲಿಲಿಯೋಗೆ ನ್ಯೂಟನ್ನ ಮೂರನೆಯ ನಿಯಮ ಗೊತ್ತಿರಲಿಲ್ಲ. ಆತ ಪೀಸಾದ ಗೋಪುರ ಹತ್ತಿ ಭಾರವಾದ ಕಲ್ಲುಗಳನ್ನು ಎಸೆದ. ಇದರ ಪ್ರತಿಕ್ರಿಯೆಯಾಗಿ…
ಮೊಬೈಲ್ ತಂತ್ರಾಂಶ ಹಿಂದಿನ ಸಂಚಿಕೆಯಲ್ಲಿ ನಾವು ಮೊಬೈಲ್ ಯಂತ್ರಾಂಶವನ್ನು ಮತ್ತು ಅದರ ಅಂಗಾಂಗಳನ್ನು ನೋಡಿದೆವು. ಈ ಸಲ ಮೊಬೈಲ್ ಫೋನುಗಳಲ್ಲಿ ಬಳಕೆಯಾಗುವ ಹಲವು ವಿಧದ ತಂತ್ರಾಂಶಗಳನ್ನು ಮತ್ತು ಅವುಗಳ ಗುಣವೈಶಿಷ್ಟ್ಯಗಳನ್ನು ತಿಳಿಯೋಣ. …
ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನ “ಹವ್ಯಕ”ವೆಂದರೆ ದಕ್ಷಿಣಕನ್ನಡ-ಕಾಸರಗೋಡು-ಉತ್ತರಕನ್ನಡ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ. ಹವ್ಯಕರ ಆಡುಭಾಶೆ “ಹವ್ಯಕ ಭಾಶೆ”. ಹಳೆಗನ್ನಡಕ್ಕೆ ಹತ್ತಿರವಾದ ಈ ಭಾಶೆ ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ. ಅನೇಕ ಸಾಹಿತಿಗಳು, ಕಲಾವಿದರು, ಚಿಂತಕರು, ರಾಜಕಾರಣಿಗಳು, ಅಧಿಕಾರಿಗಳು…
ಮೊಬೈಲ್ ಯಂತ್ರಾಂಶ ಮೊಬೈಲ್ ಫೋನ್ ಎಲ್ಲರಿಗೂ ಬೇಕಾದ ಸಾಧನವಾಗಿದೆ. ಮಾರುಕಟ್ಟೆಯಲ್ಲಿ ಸಾವಿರಾರು ಮಾದರಿಯ ಮೊಬೈಲ್ ಫೋನ್ಗಳಿವೆ. ಯಾವುದನ್ನು ಕೊಳ್ಳುವುದು? ಈ ಬಗ್ಗೆ ಕಂತುಗಳಲ್ಲಿ ವಿವರಿಸಲಾಗುವುದು. ಇದು ಮೊದಲನೆಯದು. ಮೊಬೈಲ್ ಫೋನ್ಗಳನ್ನು ಕೊಳ್ಳಲು…
ಸ್ಯಾಮ್ಸಂಗ್ ಎಸ್ಬಿಎಚ್650 ಬ್ಲೂಟೂತ್ ಹೆಡ್ಸೆಟ್ ಬ್ಲೂಟೂತ್ ಹೆಡ್ಸೆಟ್ಗಳಲ್ಲಿ ಹಲವು ನಮೂನೆ. ಕುತ್ತಿಗೆಗೆ ನೇತುಹಾಕುವಂತಹವು ಒಂದು ವಿಧ. ಅಂತಹವುಗಳಲ್ಲಿ ಒಂದು ಸ್ಯಾಮ್ಸಂಗ್ ಎಸ್ಬಿಎಚ್ 650 ಹೆಡ್ಸೆಟ್. ಬ್ಲೂಟೂತ್ ಸ್ಟೀರಿಯೋ ಹೆಡ್ಸೆಟ್ ಆಗಿದೆ. ಅದರ ಬಗ್ಗೆ…
ಮೈಸೂರು ಗೀಕ್ಸ್ ಎಂಬುದು ತಂತ್ರಜ್ಞಾನದ ಬಗ್ಗೆ ಅತಿಯಾಗಿ ಆಸಕ್ತಿ ಹೊಂದಿರುವವ ಬಳಗ. ಈ ಬಳಗ ಆಗಾಗ್ಗೆ ತಂತ್ರಜ್ಞಾನದ ಬಗ್ಗೆ ಒಬ್ಬರಿಗೊಬ್ಬರು ವಿಚಾರವಿನಿಮಯ ಮಾಡಿಕೊಳ್ಳಲು ಸಭೆ ಸೇರುತ್ತಾರೆ. ಚರ್ಚೆ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಹಿಂದೆ…
