ಐಎಸ್‌ಒ (ISO) ಫಿಲ್ಮ್ ಸ್ಪೀಡ್ – ಫೋಟೋಗ್ರಫಿಯಲ್ಲಿ ಬಲಸುವ ಫಿಲ್ಮಿನ ವೇಗವನ್ನು ಅಳೆಯುವ ಮಾನಕ. ಈಗ ಡಿಜಿಟಲ್ ಯುಗದಲ್ಲಿ ಫಿಲ್ಮ್ ಇಲ್ಲ. ಆದರೂ ಈ ಮಾನಕ ಉಳಿದುಕೊಂಡಿದೆ. ಐಎಸ್‌ಒ ಜಾಸ್ತಿಯಿದ್ದಷ್ಟು ಅದು ಅತಿ ಕಡಿಮೆ…
Posts published in “ಗ್ಯಾಜೆಟ್ ಪದ”
ಬ್ಲೂಟೂತ್ ಸ್ಟೀರಿಯೋ ಮತ್ತು ರಿಮೋಟ್ ಕಂಟ್ರೋಲ್ – ಬ್ಲೂಟೂತ್ ಹೆಡ್‌ಸೆಟ್‌ಗಳ ಪ್ರೋಟೋಕೋಲ್‌ಗಳಲ್ಲಿ A2DP (Advanced Audio Distribution Profile) ಮತ್ತು AVRCP (Audio/Video Remote Control Profile). ಇವುಗಳು ಕ್ರಮವಾಗಿ ಸ್ಟೀರಿಯೋ ಮತ್ತು ದೂರನಿಯಂತ್ರಣವನ್ನು…
ಬ್ಲೂಟೂತ್ (Bluetooth) – ನಿಸ್ತಂತು (ವಯರ್ಲೆಸ್) ತಂತ್ರಜ್ಞಾನ ಮೂಲಕ ತಂತಿ ಇಲ್ಲದೆ ಸಂಪರ್ಕ ಸಾಧಿಸುವ ಒಂದು ವಿಧಾನ. ಇದನ್ನು ಸಾಮಾನ್ಯವಾಗಿ ಹೆಡ್‌ಫೋನ್‌ಗಳನ್ನು ಮೊಬೈಲ್ ಫೋನಿಗೆ ಜೋಡಿಸಲು ಬಳಸುತ್ತಾರೆ. ಗಣಕದಿಂದ ಸಂಪರ್ಕ ಸಾಧಿಸಲೂ ಬಳಸಬಹುದು. ಇದರ…
ಅಮೋಲೆಡ್(AMOLED -active-matrix organic light-emitting diode) – ಎಲ್‌ಇಡಿ ಎಂದರೆ ಬೆಳಕು ನೀಡುವ ಡಯೋಡ್‌ಗಳು. ಇವುಗಳನ್ನು ಎಲ್ಲ ಕಡೆ ನೋಡಿಯೇ ಇರುತ್ತೀರಿ. ಅಮೋಲೆಡ್‌ನಲ್ಲಿ ಕ್ರಿಯಾಶೀಲ ಮ್ಯಾಟ್ರಿಕ್ಸ್ ಸಾವಯವ ಎಲ್‌ಇಡಿ ಪರದೆ ಇರುತ್ತದೆ. ಇವು ಲ್ಯಾಪ್‌ಟಾಪ್‌ಗಳಲ್ಲಿ…
ಮ್ಯಾಕ್ರೋ ಫೋಟೋಗ್ರಾಫಿ (Macrophotography) – ಇದನ್ನು ಕ್ಲೋಸ್‌ಅಪ್ ಫೊಟೋಗ್ರಾಫಿ ಎಂದೂ ಕರೆಯುತ್ತಾರೆ. ಅತಿ ಚಿಕ್ಕ ವಸ್ತುಗಳನ್ನು ಅತಿ ಹತ್ತಿರದಿಂದ ಫೋಟೋ ತೆಗೆಯುವುದು. ಉದಾಹರಣೆಗೆ ನೊಣ. ಚಿಕ್ಕ ವಸ್ತುಗಳನ್ನು ಅವುಗಳ ನಿಜಗಾತ್ರಕ್ಕಿಂತಲೂ ದೊಡ್ಡದಾಗಿ ಫೋಟೋ ತೆಗೆಯುವುದೇ…
ಇಮೇಜ್ ಸ್ಟೆಬಿಲೈಸೇಶನ್ (image stabilization) – ಫೋಟೋ ತೆಗೆಯುವಾಗ ಕ್ಯಾಮರ ಅಲ್ಲಾಡಿದರೂ ಅಥವಾ ತಾನಿರುವ ಜಾಗವನ್ನು ಸ್ವಲ್ಪ ಬದಲಾಯಿಸಿದರೂ ಮೂಡಿಬರುವ ಫೋಟೋ ಸ್ಪಷ್ಟವಾಗಿರುವಂತೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನ. ಈ ತಂತ್ರಜ್ಞಾನ ಅಳವಡಿಸಿರುವ ಲೆನ್ಸ್‌ನ ಒಳಗೆ…
ಮೌಸ್ (mouse) -ಗಣಕಕ್ಕೆ ಮಾಹಿತಿಯನ್ನು ಊಡಿಸುವ ಸಾಧನ. ಇಲ್ಲಿ ಊಡಿಸುವ ಮಾಹಿತಿ ಅಕ್ಷರ ರೂಪದಲ್ಲಿಲ್ಲ. ಬದಲಿಗೆ ಮೌಸ್ ತಾನು ಇರುವ ಸ್ಥಳದ ನಿರ್ದೇಶನಾಂಕ (coordinates) ವನ್ನು ಗಣಕ್ಕೆ ರವಾನಿಸುತ್ತದೆ. ಈ ಮಾಹಿತಿಯ ಮೂಲಕ ಗಣಕವು…
ಕೆಪಾಸಿಟಿವ್ ಮತ್ತು ರೆಸಿಸ್ಟಿವ್ ಸ್ಪರ್ಶಸಂವೇದಿ ಪರದೆಗಳು (capacitive and resistive touchscreens) – ಸಾಮಾನ್ಯವಾಗಿ ಬಳಕೆಯಲ್ಲಿರುವ ಸ್ಪರ್ಶಸಂವೇದಿ ಪರದೆಗಳಲ್ಲಿ ಎರಡು ಬಗೆ. ಕೆಪಾಸಿಟಿವ್ ಮತ್ತು ರೆಸಿಸ್ಟಿವ್. ರೆಸಿಸ್ಟಿವ್ ಪರದೆಗಳನ್ನು ಬಳಸಲು ಒಂದು ಪ್ಲಾಸ್ಟಿಕ್ ಕಡ್ಡಿಯನ್ನು…
ಬಾಸ್ ಮತ್ತು ಟ್ರೆಬ್ಲ್ (Bass and treble) – ಯಾವುದೇ ಸಂಗೀತದ ಸ್ಥಾಯಿಯನ್ನು ತಿಳಿಸುವ ಮೌಲ್ಯ. ಅತಿ ಕೆಳಗಿನದನ್ನು ಬಾಸ್ ಎನ್ನುತ್ತಾರೆ. ಉದಾಹರಣೆಗೆ ಡೋಲು, ಮೃದಂಗ, ಇತ್ಯಾದಿ. ಅತಿ ಹೆಚ್ಚಿನದನ್ನು ಟ್ರೆಬ್ಲ್ ಎನ್ನುತ್ತಾರೆ. ಉದಾಹರಣೆಗೆ…
ಧ್ಯುತಿರಂಧ್ರ (ಅಪೆರ್ಚರ್ – aperture) ಕ್ಯಾಮರಾದ ಲೆನ್ಸ್ ಅನ್ನು ಸಾಮಾನ್ಯವಾಗಿ ಸಂಪೂರ್ಣವಾಗಿ ತೆರೆಯಲಾಗುವುದಿಲ್ಲ. ಬೆಳಕಿನ ಪ್ರಖರತೆಯನ್ನು ಅವಲಂಬಿಸಿ ಹೆಚ್ಚು ಯಾ ಕಡಿಮೆ ಮಾಡಲಾಗುತ್ತದೆ. ಇದನ್ನೇ ಅಪೆರ್ಚರ್ ಎನ್ನುತ್ತಾರೆ. ಈ ತೆರೆಯುವಿಕೆ ಅರ್ಥಾತ್ ವ್ಯಾಸವನ್ನು ಮಸೂರದ…