Press "Enter" to skip to content

Posts published in “Year: 2012

ಯೂನಿಕೋಡ್: ಸರ್ಕಾರದ ಮೀನ-ಮೇಷ

ಮಾಹಿತಿ ತಂತ್ರಜ್ಞಾನದಲ್ಲಿ `ಯೂನಿಕೋಡ್` ಅನ್ನು ಕನ್ನಡದ ಶಿಷ್ಟತೆಯೆಂದು ಅಧಿಸೂಚನೆ ಹೊರಡಿಸಬೇಕು ಎನ್ನುವ ಶಿಫಾರಸನ್ನು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಒಂದು ವರ್ಷ ಸಂದಿದೆ. ಆದರೆ ಶಿಫಾರಸನ್ನು ಅನುಷ್ಠಾನಕ್ಕೆ ತರಲು ರಾಜ್ಯ…

ಗ್ಯಾಜೆಟ್ ಲೋಕ – ೦೦೮ (ಪೆಬ್ರವರಿ ೨೩, ೨೦೧೨)

ಕೇಳಿದ್ದೀರಾ ಕೋವೋನ್ ಸಿ2 ಪ್ಲೇಯರ್?   ವೈಯಕ್ತಿಕ ಮನರಂಜನೆಯ ಉಪಕರಣಗಳಲ್ಲಿ ಕೋವೋನ್ ಅಷ್ಟು ಪ್ರಚಲಿತವಲ್ಲದ ಹೆಸರು. ಆದರೆ ಇದರ ಗುಣಮಟ್ಟವನ್ನು ಒಮ್ಮೆ ಅನುಭವಿಸಿದರೆ ಇದು ಇತರೆ ಯಾವುದೇ ಬ್ರಾಂಡ್‌ಗೆ ಕಡಿಮೆಯಿಲ್ಲ ಎನ್ನುವುದು ಮನದಟ್ಟಾಗುತ್ತದೆ. ಅಂತೆಯೇ…

ತಂತ್ರಜ್ಞಾನದ ಕಿಟಕಿ ತೆರೆಯಲಿ ಕನ್ನಡಕೆ

ಕನ್ನಡ ಭಾಷೆಯನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ಜಗತ್ತಿನ ಎಲ್ಲ ಭಾಷೆಗಳ ಜೊತೆ ಮುಂದೆ ಕೊಂಡುಹೋಗಬೇಕಾಗಿದೆ. ಕನ್ನಡ ಭಾಷೆಯೆಂದರೆ ಕೇವಲ ಪಂಪ, ರನ್ನ, ಜನ್ನ, ಕುಮಾರವ್ಯಾಸರಲ್ಲ. ಹೊಸ ತಂತ್ರಜ್ಞಾನದ ಜೊತೆ ಕನ್ನಡ ಭಾಷೆಯೂ ಸೇರಿಕೊಳ್ಳಬೇಕಾಗಿದೆ. ಈಗಿನ ಕಾಲದಲ್ಲಿ…

ಗ್ಯಾಜೆಟ್ ಲೋಕ – ೦೦೭ (ಪೆಬ್ರವರಿ ೧೬, ೨೦೧೨)

ಜನಸಾಮಾನ್ಯರ ಕ್ಯಾಮರ – ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್   ಕೈಗೆಟುಕುವ ಬೆಲೆಯಲ್ಲಿ ನೀಡುವ ಹಣಕ್ಕೆ ಮೋಸವಿಲ್ಲದ ಒಂದು ಕ್ಯಾಮರಾ ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್. ಕಾಂಪಾಕ್ಟ್ ಎಂದರೆ ಎಸ್‌ಎಲ್‌ಆರ್ ಅಲ್ಲದ…

ಗ್ಯಾಜೆಟ್ ಲೋಕ – ೦೦೬ (ಪೆಬ್ರವರಿ ೦೯, ೨೦೧೨)

ಬಾಗುವ ಮೌಸ್   ಇದೊಂದು ವಿಶಿಷ್ಟ ಮಾದರಿಯ ಮೌಸ್. ಪೆಟ್ಟಿಗೆಯಿಂದ ತೆಗೆಯುವಾಗ ಇದು ನೇರ. ಕೆಲಸ ಮಾಡುವಾಗ ಇದು ವಕ್ರ. ಇದುವೇ ಮೈಕ್ರೋಸಾಫ್ಟ್ ಆರ್ಕ್ ಟಚ್ ಮೌಸ್. ಆಕಾರದಲ್ಲಿ ಮಾತ್ರ ವಕ್ರ. ಕೆಲಸದಲ್ಲಲ್ಲ! ಗಣಕ…

ಗ್ಯಾಜೆಟ್ ಲೋಕ – ೦೦೫ (ಪೆಬ್ರವರಿ ೦೨, ೨೦೧೨)

ದೊಡ್ಡ ಕಿಸೆಯುಳ್ಳವರಿಗಾಗಿ “ದೊಡ್ಡ” ಫೋನು   ಇಂಗ್ಲಿಶಿನಲ್ಲಿ peerson with deep pocket ಎಂಬ ಮಾತು ಚಾಲ್ತಿಯಲ್ಲಿದೆ. ಅದನ್ನು ಕನ್ನಡೀಕರಿಸಿದಾಗ ದೊಡ್ಡ ಕಿಸೆಯುಳ್ಳವರು ಎಂದಾಗುತ್ತದೆ. ಅಂದರೆ ತುಂಬ ಹಣವಿರುವವರು. ಇಲ್ಲಿ ನಾವು ಆ ಮಾತಿನ…

ಗ್ಯಾಜೆಟ್ ಲೋಕ – ೦೦೪ (ಜನವರಿ ೨೬, ೨೦೧೨)

ಕ್ರಿಯೇಟಿವ್ ಇಪಿ ೬೩೦ – ಕಿವಿಯೊಳಗೆ ಅವಿತು …   ಸಂತೆಯೊಳಗೊಂದು ಮನೆಯ ಮಾಡಿ ಗದ್ದಲಗಳಿಗಂಜಿದೊಡೆಂತಯ್ಯಾ? ಗದ್ದಲದೊಳಗಡೆಯೇ ಇದ್ದು ಸಂಗೀತ ಕೇಳಬೇಕೆಂದರೆ ಎಂತಯ್ಯಾ? ಅದಕೆಂದೇ ಬಂದಿದೆ ಕ್ರಿಯೇಟಿವ್ ಇಪಿ೬೩೦ ಮಾದರಿಯ ಇಯರ್‌ಬಡ್‌ಗಳು.   ಯಾವುದೇ…

ಗ್ಯಾಜೆಟ್ ಲೋಕ – ೦೦೩ (ಜನವರಿ ೧೯, ೨೦೧೨)

ಕ್ಯಾಮರಾಗಳು ಸಾರ್ ಕ್ಯಾಮರಾಗಳು   ಕ್ಯಾಮರಾ ಇಲ್ಲದ ಮನೆಯೇ ಇಲ್ಲವೇನೋ. ಅಷ್ಟರ ಮಟ್ಟಿಗೆ ಕ್ಯಾಮರಾಗಳು ಮನೆಮಾತಾಗಲು ಮುಖ್ಯ ಕಾರಣ ಡಿಜಿಟಲ್ ಕ್ಯಾಮರಾಗಳು. ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಹಲವು ಲೇಖನಗಳು ಬೇಕು. ಅವುಗಳನ್ನು ಈ…

ಗ್ಯಾಜೆಟ್ ಲೋಕ – ೦೦೨ (ಜನವರಿ ೧೨, ೨೦೧೨)

ನೋಕಿಯ 701 – ಕೊಟ್ಟ ಹಣಕ್ಕೆ ಮೋಸವಿಲ್ಲ -ಡಾ| ಯು. ಬಿ. ಪವನಜ ಈ ಸಲ ನಾವು ನೋಕಿಯ 701 ಫೋನ್ ಕಡೆಗೆ ಸ್ವಲ್ಪ ಗಮನ ಕೊಡೋಣ. ಇದನ್ನು ನೋಕಿಯಾದವರು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸೇರಿಸಿದ್ದಾರೆ.…

ಗ್ಯಾಜೆಟ್ ಲೋಕ – ೦೦೧ (ಜನವರಿ ೦೫, ೨೦೧೨)

  ಟ್ಯಾಬ್ಲೆಟ್ ಮಹಾಯುದ್ಧಕ್ಕೆ ಮುನ್ನುಡಿ – ಡಾ| ಯು. ಬಿ. ಪವನಜ ಬುದ್ಧನ ಕಾಲದ ಒಂದು ಪ್ರಖ್ಯಾತ ಕಥೆಯಿದೆ. ಕಿಸಾಗೌತಮಿ ಎಂಬಾಕೆ ತನ್ನ ಮಗು ಸತ್ತುಹೋದಾಗ ದುಃಖಿಸಿಕೊಂಡು ಬುದ್ಧನ ಬಳಿಗೆ ಬಂದು ಮಗುವನ್ನು ಬದುಕಿಸಿಕೊಡಲು…