ನಯನ

– ರಮಾ ಶಾಸ್ತ್ರಿ

ದಿನವೂ ನಡೆದಿತ್ತು
ಅವರೀರ್ವರ
ನಯನಗಳ
ಮಿಲನ ||

ನಯನ
ನನ್ನವಳಾಗುವ
ದಿನ
ಬ೦ದೇ ಬರುವುದು
ಆ ಸುದಿನ
ಎ೦ದಿತು
ಅವನ ಮನ |

ಆದರೆ
ಅವಳಾಗಬೇಕೆ
ಬೇರೊಬ್ಬನಲ್ಲಿ
ವಿಲೀನ ?

8 Responses to ನಯನ

  1. prashanthsunday

    wonderfull kavana thanksfull to rama shasthri

  2. Amaresh M Madiwalar

    hi dear sir, this poet is very nice i enjoyed the joy of reading.

    Thanks a lot .

    Dhanyavadagalu.

  3. harish

    ಅದಕ್ಕೇ ಹೇಳೋದು ಮನಸು ಹೇಳಿದಂತೆ ಕೇಳಬೇಡಿ, ಬುದ್ಧಿ ಹೇಳಿದಂಗೆ ಕೇಳೀಂತ

  4. Balu

    ನಯನಗಳ ಮಾತು ಮಧುರ… ನಯನಗಳ ಸೆಳತ ಸುಂಧರ… ನಯನಗಳ ನಗು ಸುಂಧರ
    ಮಾತಿನಲ್ಲಿ ಹೇಳಲಾಗದ ವಿಚಾರಗಳನ್ನು ನಯನಗಳ ಮೂಲಕ ತಿಳಿಸಬಹುದು ಅಂತಹ ನಯನಗಳ ಮೇಲೆ ಕವನ ರಚಿಸಿದ ರಮಾ ಶಾಸ್ರ್ತಿ ರವರಿಗೆ ಧನ್ಯವಾದಗಳು…..

    ಬಾಲು

  5. shilpa

    This poet was very cute and emotional. this poet hava a meaningful. i like so much.

  6. rajanikanth.c

    the poem was simple and quite meaningfull,

  7. prashant v

    Very very fine kavana

  8. SHREYAS.S

    kavige thakkantha kavana

Leave a Reply