ಕ್ಲಬ್‌ಹೌಸ್ By pavanaja on December 18, 2024 ವಾಚಾಳಿಗಳಿಗೊಂದು ವೇದಿಕೆ ಮಾನವ ಸಾಮಾಜಿಕ ಪ್ರಾಣಿ, ಸಂಘಜೀವಿ. ಆತನಿಗೆ ಸದಾ ಇನ್ನೊಬ್ಬರೊಡನೆ ಮಾತನಾಡುತ್ತಿರಬೇಕು. ಸದಾ ಸಂಪರ್ಕದಲ್ಲಿರಬೇಕು. ನಮ್ಮ ಸಾಹಿತಿ ಕಲಾವಿದರಿಗೆ ಇದು ಇನ್ನೂ ಸ್ವಲ್ಪ ಜಾಸ್ತಿ. ಅವರಿಗೆ ಯಾವತ್ತೂ ತಮ್ಮ ಮಾತುಗಳನ್ನು ಕೇಳಲು ಜನ…