ಗ್ಯಾಜೆಟ್ ಲೋಕ – ೦೧೪ (ಎಪ್ರಿಲ್ ೦೫, ೨೦೧೨)
Monday, April 9th, 2012
ಎಸ್‌ಎಲ್‌ಆರ್ ಫೋಟೋಗ್ರಾಫಿಗೆ ಪ್ರವೇಶ ಫೋಟೋಗ್ರಾಫಿ ಎಂದರೆ ಎಸ್‌ಎಲ್‌ಆರ್ ಕ್ಯಾಮರ ಬಳಸಿ ಫೊಟೋ ತೆಗೆಯುವುದು. ಏಮ್ ಆಂಡ್ ಶೂಟ್ ಕ್ಯಾಮರ ಬಳಸಿ ತೆಗೆಯುವುದು ಏನಿದ್ದರೂ ಮಕ್ಕಳಾಟ, ವೃತ್ತಿನಿರತರಿಗೆ ಎಸ್‌ಎಲ್‌ಆರ್ ಕ್ಯಾಮರವೇ ಎಂದು ಯಾವುದೇ ವೃತ್ತಿನಿರತ ಛಾಯಾಗ್ರಾಹಕ ಹೇಳುತ್ತಾರೆ. ಈ ಲೋಕಕ್ಕೆ ಪ್ರವೇಶಿಸಬಯಸುವವರಿಗೆ ಒಂದು ಎಂಟ್ರಿ ಲೆವೆಲ್ ಎಸ್‌ಎಲ್‌ಆರ್ ಕ್ಯಾಮರ. ಕೆಲವೇ ವರ್ಷಗಳ ಹಿಂದೆ ಎಸ್‌ಎಲ್‌ಆರ್ ಕ್ಯಾಮರಗಳ ಬೆಲೆ ಅತಿ ಕನಿಷ್ಠ ಎಂದರೂ ರೂ.80 ಸಾವಿರದಿಂದ ಒಂದು ಲಕ್ಷದ ತನಕ ಇರುತಿದ್ದವು. ಆ ಸಂದರ್ಭದಲ್ಲಿ ಕ್ಯಾನನ್ ಕಂಪೆನಿ […]