ಗ್ಯಾಜೆಟ್ ಲೋಕ – ೦೦೭ (ಪೆಬ್ರವರಿ ೧೬, ೨೦೧೨)
Thursday, February 16th, 2012
ಜನಸಾಮಾನ್ಯರ ಕ್ಯಾಮರ – ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್ ಕೈಗೆಟುಕುವ ಬೆಲೆಯಲ್ಲಿ ನೀಡುವ ಹಣಕ್ಕೆ ಮೋಸವಿಲ್ಲದ ಒಂದು ಕ್ಯಾಮರಾ ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್. ಕಾಂಪಾಕ್ಟ್ ಎಂದರೆ ಎಸ್‌ಎಲ್‌ಆರ್ ಅಲ್ಲದ ಕ್ಯಾಮರಾಗಳಲ್ಲಿ ೮೦೦೦ರೂ. ಒಳಗೆ ದೊರೆಯುವ ಕ್ಯಾಮರಾಗಳಲ್ಲಿ ಒಂದು ಉತ್ತಮ ಕ್ಯಾಮರ ಎನ್ನಬಹುದು. ವೃತ್ತಿನಿರತಲ್ಲದವರಿಗೆ ತೃಪ್ತಿನೀಡಬಲ್ಲ ಕ್ಯಾಮರ. ಕ್ಯಾಮರಾಗಳಲ್ಲಿ ಪ್ರಮುಖವಾಗಿ ಎರಡು ವಿಧ. ಸುಮ್ಮನೆ ನೋಡಿ ಫೊಟೋ ತೆಗೆಯುವಂತಹದು (ಏಮ್ ಆಂಡ್ ಶೂಟ್) ಮತ್ತು ಎಸ್ಎಲ್ಆರ್ಗಳು. ಈ ಬಗ್ಗೆ ನಾವು ಈಗಾಗಲೇ […]