ಮದ್ಯಪಾನ ಮಾಡಿ ವಾಹನ ಚಲಿಸಬೇಡಿ -ಒಂದು ವಾರ ಮಾತ್ರ
ಬೆಂಗಳೂರಿನಲ್ಲಿ ಸಂಚಾರಿ ಪೋಲೀಸರು ರಸ್ತೆ ಸುರಕ್ಷ ಸಪ್ತಾಹ ಆಚರಿಸಿದ್ದರು. ಅದರ ಅಂಗವಾಗಿ ಅವರು ವಿಜಯನಗರದಲ್ಲಿ ಹಾಕಿದ್ದ ಬ್ಯಾನರ್ ನೋಡಿ.
ಜನವರಿ ೨ರಿಂದ ೭ರ ತನಕ ಮದ್ಯಪಾನ ಮಾಡಿ ವಾಹನ ಚಲಿಸಬೇಡಿ ಎಂದು ಬರೆದಿದ್ದಾರೆ! ಅಂದರೆ ಬಾಕಿ ಸಮಯದಲ್ಲಿ ಮದ್ಯಪಾನ ಮಾಡಿ ವಾಹನ ಚಲಿಸಬಹುದು ಎಂದು ತಿಳಿಯಬಹುದೇ? ನೀವೇನಂತೀರಾ?