Comments on: ಕಂಗ್ಲಿಶ್ ಶೂರರಿಗೆ

By: ನಾಗೇಶ್ ಕುಮಾರ್ ಸಿಎಸ್
ಧನ್ಯವಾದಗಳು ಸರ್..ನಿಮಗೇ ತಿಳಿದಂತೆ ನಾನು ಅಮೆಜ಼ಾನ್ ಜತೆ ಹೋರಾಟಕ್ಕಿಳಿದು ಸೋತಿದ್ದೇನೆ. change.org  ನಲ್ಲಿ ವಸುಧೇಂದ್ರ ಜತೆಗೆ ಪೆಟಿಶನ್ ಹಾಕಿದ ನಂತರವು ನಾನು ತಿಂಗಳಿಗೊಮ್ಮೆ ಅವರಿಗೆ ಕನ್ನಡ ಬಗ್ಗೆ ಮೈಲ್ ಮಾಡುತ್ತಲೇ ಇದ್ದೇನೆ.. ಇತೀಚೆಗೆ ಕೆಲವು ನಾಲ್ಕು ಭಾರತೀಯ ಭಾಷೆ ಗಳಿವೆ ಸಪೋರ್ಟ್ ಇತ್ತಿದ್ದಾರೆ. ಅದರಲ್ಲಿ ಕನ್ನಡ ಇನ್ನೂ ಇಲ್ಲ, ಯಾವ ಭರವಸೆಯು ದೊರೆತಿಲ್ಲ…

By: ಶ್ರಿಹುವಪ್ಪ
ಗುರುಗಳೆ ಒಳ್ಳಯ ಮಾಹಿತಿ, ನೀವೆ ನನಗೆ ಪ್ರೇರಣೆ, ಇವತ್ತು ನಾನು ಸಂಪೂರ್ಣ ಕನ್ನಡ ಲಿಪಿ ಬಳಸುತ್ತ ಇದ್ದೇನೆ ಇದರೊಂದಿಗೆ ಆದಷ್ಟು ಕನ್ನಡ ಅಂಕಿಗಳು ಕೂಡ ಬಳಸುತ್ತ ಇದ್ದೇನೆ, , ಒಂದು ಸರ್ತಿ ನೀವು ಕನ್ನಡ ಲಿಪಿ ಬಳಸಿ ಸಂತ ಬೈದಂಗಿತ್ತು ಅದೆ ನನಗೆ ಪ್ರೇರಣೆ  🙂

ದನ್ಯವಾದಗಳು.

By: T. Niranjana Prabhu
Sir

when we type “vu” the Kannada font looks like “ma”.

Ex: “avu”  looks like “ama”

Is there any rectification for this in android phone.

By: bannadi varddhan
ಸರ್,

ಕನ್ನಡ ಸುದ್ದಿ ಪೋರ್ಟಲ್ ನಲ್ಲಿ  google adsense ಹಾಕುವುದಕ್ಕೆ ಸಾಧ್ಯವಿದೆಯೇ? ಗೂಗಲ್

ಆಡ್ ಸೆನ್ಸ್ ಕನ್ನಡದ ವೆಬ್ ಸೈಟ್‌ಗಳನ್ನು ಸ್ವೀಕರಿಸುತ್ತಿಲ್ಲ. ಇದಕ್ಕೇನಾದರೂ ಉಪಾಯವಿದೆಯೇ ದಯವಿಟ್ಟು ತಿಳಿಸಿ.

By: Azad IS
ಪವನಜ ಸರ್ ಬಹಳ ುತ್ತಮ ಮಾಹಿತಿ ಮತ್ತು “ಕಣ್ಣು ಬಿಟ್ಟು ನೋಡಿ” ನಮ್ಮಲ್ಲಿ ಇಚ್ಛಾ ಶಕ್ತಿಯ ಕೊರತೆ ಮತ್ತು ಸೋಮಾರಿತನವೇ ಬಹುತೇಕ ಕನ್ನಡವನ್ನು ಕನ್ನಡಿಗರೇ ಕೊಲ್ಲುವುದಕ್ಕೆ ಕಾರಣ ಎನ್ನುವಂತಿದೆ ನಿಮ್ಮ ಲೇಖನ.

ಹಲವು ಯುವಕರಲ್ಲದ ವಯಸ್ಕರು ತಮ್ಮ ಿಳಿವಯಸ್ಸಿನಲ್ಲೂ ಕನ್ನಡ ತಂತ್ರಾಂಶ ಅಳವಡಿಸಿ ಲೀಲಾಜಾಲವಾಗಿ ಬಳಸುವುದನ್ನು ಕಲಿತಿದ್ದಾರೆ, ಅವರನ್ನು ನೋಡಿ ಯುವಕರು ಕಲಿಯಬೇಕು.

ಧನ್ಯವಾದ.

By: ಸೋಮಶೇಖರ ಡಿ.ಎನ್.
ಸರ್ ,ನಾನು 30-11-2014 ಕ್ಕೆ ಸರ್ಕಾರೀ ಉದ್ಯೋಗದಿಂದ ನಿವೃತ್ತನಾಗಲಿದ್ದೇನೆ.ಈ ಸಮಯದಲ್ಲಿ ನಾನು ಒಂದು ಮೊಬೈಲ್ ಖರೀದಿಸಲು ಇಚ್ಚಿಸಿದ್ದೇನೆ.ನನ್ನ ಬಜೆಟ್ ರು20,000/- ಆಯ್ಕೆಗಳು ಸ್ಯಾಮ್‌ಸಂಗ್ ಗ್ಯಾಲಕ್ಸ್ ಗ್ರಾಂಡ್-2,ಸೋನಿ ಎಕ್ಸ್‌ಪೀರಾ,ಮೈಕ್ರೋಮ್ಯಾಕ್ಸ್,ಮೋಟೋಜಿ ಅಥವಾ ಗೂಗಲ್ ನೆಕ್ಸಸ್  ನಿಮ್ಮ ಸಲಹೆ ಯಾವುದು ತಿಳಿಸುವಿರಾ.ಇದನ್ನು ಒಂದು ಮಾರ್ಗದರ್ಶನ ಅಂತಾ ಹೇಳಿ.ಆಯ್ಕೆ ನನ್ನದೆ .ನಂತರ  ನಿಮ್ಮನ್ನು ದೂರುವುದಿಲ್ಲ(ಪ್ರಜಾವಾಣಿಯ ಗ್ಯಾಜೆಟ್ ಲೋಕದ ಖಾಯಂ ಓದುಗ ಆದರೂ ಗೊಂದಲವಿದೆ.)

By: Lakshmi Shrinath
ತುಂಬಾ ಉಪಯುಕ್ತ ಮಾಹಿತಿ … ನಿಮಗೂ, ಲೇಖನವನ್ನು ಹಂಚಿಕೊಂಡ ಹರಿಣಿಯವರಿಗೂ ಧನ್ಯವಾದಗಳು

By: Harinignt
ನಿಮ್ಮ ಈ ಲೇಖನ ಕಂಗ್ಲಿಷ್ ಬರೆಯುವ ಪ್ರತಿಯೊಬ್ಬನ ಮನ ಮುಟ್ಟಬೇಕು. ನನಗಂತೂ ಬಹಳ ಇಷ್ಟವಾಯಿತು.. ಸ್ವಲ್ಪವಾದರೂ ಕಷ್ಟ ಪಡದೆ, ಸುಖ ಭೋಜನ ಉಂಡೇನು ಲಾಭ ?

By: Venkat
ತುಂಬಾ ಸರಳವಾಗಿ ವಿವರಿಸಿದ್ದೀರಾ ..!  ಧನ್ಯವಾದಗಳು.

By: pavanaja
@ನೂತನ್,

ನಿಮ್ಮದು ಯಾವ ಕಂಪೆನಿಯ ಫೋನ್? ಮಾದರಿ ಸಂಖ್ಯೆ ಯಾವುದು? ಆಂಡ್ರೋಯಿಡ್ 4.1 ಮತ್ತು ನಂತರದ ಆವೃತ್ತಿಗಳಲ್ಲಿ ಕನ್ನಡದ ರೆಂಡರಿಂಗ್ ಸೌಲಭ್ಯ ಇದೆ. ಆದರೆ ಕೆಲವು ಫೋನ್ ತಯಾರಕರು ಅವುಗಳನ್ನು ಅಳವಡಿಸಿರುವುದಿಲ್ಲ. ನೀವು ಫೋನ್ ತಯಾರಕರಿಗೆ ಇಮೈಲ್ ಬರೆದು ಸ್ವಲ್ಪ “ವಿಚಾರಿಸಿ”.