ವೆಲ್‌ಕ್ರೋ: ಕೊಕ್ಕೆ-ಕುಣಿಕೆಗಳ ಭಲೇ ಜೋಡಿ!
Tuesday, March 24th, 2020– ಡಾ. ಯು. ಬಿ.ಪವನಜ ಮುಚ್ಚಿದ ಚೀಲವನ್ನೋ ಕಟ್ಟಿದ ಚಪ್ಪಲಿಯನ್ನೋ ತೆರೆದಾಗ ಪರ್ ಪರ್ ಧ್ವನಿ ಕೇಳುವುದು ನಮಗೆ ಗೊತ್ತು. ಅವುಗಳಲ್ಲಿ ಬಳಕೆಯಾಗುವ ವೆಲ್‌ಕ್ರೋ ಈ ಧ್ವನಿ ಹೊರಡಿಸುತ್ತದೆ ಎನ್ನುವುದೂ ನಮಗೆ ಗೊತ್ತು. ಆದರೆ ಏನಿದು ವೆಲ್‌ಕ್ರೋ? ಇದರಲ್ಲಿ ಎರಡು ಭಾಗಗಳಿರುತ್ತವೆ. ಒಂದು ಭಾಗದಲ್ಲಿ ಕುಣಿಕೆಗಳಿರುತ್ತವೆ ಮತ್ತು ಅದರ ಮೇಲೆ ಕುಳಿತುಕೊಳ್ಳುವ ಭಾಗದಲ್ಲಿ ಕೊಕ್ಕೆಗಳಿರುತ್ತವೆ. ಕುಣಿಕೆಗೆ ಕೊಕ್ಕೆ ಸಿಕ್ಕಿಹಾಕಿಕೊಂಡಾಗ ಆ ಎರಡು ಭಾಗಗಳು ಗಟ್ಟಿಯಾಗಿ ಅಂಟಿಕೊಳ್ಳುತ್ತವೆ. ಇವುಗಳನ್ನು ಬೇರೆ ಮಾಡಬೇಕಾದರೆ ಮೇಲಿನ ಭಾಗವನ್ನು ಒಂದು ಬದಿಯಿಂದ ಎತ್ತುತ್ತಾ […]