ಗ್ಯಾಜೆಟ್ ಲೋಕ – ೦೦೬ (ಪೆಬ್ರವರಿ ೦೯, ೨೦೧೨)
Tuesday, February 14th, 2012ಬಾಗುವ ಮೌಸ್ ಇದೊಂದು ವಿಶಿಷ್ಟ ಮಾದರಿಯ ಮೌಸ್. ಪೆಟ್ಟಿಗೆಯಿಂದ ತೆಗೆಯುವಾಗ ಇದು ನೇರ. ಕೆಲಸ ಮಾಡುವಾಗ ಇದು ವಕ್ರ. ಇದುವೇ ಮೈಕ್ರೋಸಾಫ್ಟ್ ಆರ್ಕ್ ಟಚ್ ಮೌಸ್. ಆಕಾರದಲ್ಲಿ ಮಾತ್ರ ವಕ್ರ. ಕೆಲಸದಲ್ಲಲ್ಲ! ಗಣಕ ಬಳಸಲು ಬೇಕಾಗುವ ಒಂದು ಅತಿ ಮುಖ್ಯ ಸಾಧನ ಮೌಸ್. ಗಣಪನಿಗೆ ಇಲಿ ಎಷ್ಟು ಮುಖ್ಯವೋ ಹಾಗೆಯೇ ಗಣಕಕ್ಕೆ ಈ ಮೂಷಿಕ ಅತಿ ಮುಖ್ಯ. ಇದೊಂದು ಮಾಹಿತಿಯ ಊಡಿಕೆಯ (input) ಸಾಧನ. ವಿಂಡೋಸ್ ಬಳಕೆಗೆ ಬಂದ ನಂತರ ಮೌಸ್ ಇಲ್ಲದೆ ಕೆಲಸ ಮಾಡುವುದೇ […]