ಗ್ಯಾಜೆಟ್ ಲೋಕ – ೦೧೦ (ಮಾರ್ಚ್ ೦೮, ೨೦೧೨)
Saturday, March 10th, 2012ಸ್ಯಾಮ್‌ಸಂಗ್ ಎಸ್‌ಬಿಎಚ್650 ಬ್ಲೂಟೂತ್ ಹೆಡ್‌ಸೆಟ್ ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಹಲವು ನಮೂನೆ. ಕುತ್ತಿಗೆಗೆ ನೇತುಹಾಕುವಂತಹವು ಒಂದು ವಿಧ. ಅಂತಹವುಗಳಲ್ಲಿ ಒಂದು ಸ್ಯಾಮ್‌ಸಂಗ್ ಎಸ್‌ಬಿಎಚ್ 650 ಹೆಡ್‌ಸೆಟ್. ಬ್ಲೂಟೂತ್ ಸ್ಟೀರಿಯೋ ಹೆಡ್‌ಸೆಟ್ ಆಗಿದೆ. ಅದರ ಬಗ್ಗೆ ಸ್ವಲ್ಪ ಗಮನ ಕೊಡೋಣ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಬಸ್ಸು ರೈಲಿನಲ್ಲಿ ಪ್ರಯಾಣಿಸುವಾಗ, ಕಾರು ಚಲಾಯಿಸುವಾಗ, ಕೆಲವರಿಗೆ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಲೇ ಇರುವ ಅಭ್ಯಾಸವಿದೆ. ಇನ್ನು ಕೆಲವರಿಗೆ ಸಂಗೀತ ಆಲಿಸುವ ಅಭ್ಯಾಸವಿದೆ. ಆದರೆ ಕಿವಿಗೆ ಮೊಬೈಲ್ ಫೋನನ್ನು ದೀರ್ಘಕಾಲ ಅಂಟಿಸಿಕೊಂಡು ಇರುವುದು […]