ಗ್ಯಾಜೆಟ್ ಲೋಕ – ೦೨೩ (ಜೂನ್ ೦೭, ೨೦೧೨)
Thursday, June 7th, 2012ಮನೆಯಲ್ಲೇ ಮಾಡಿ -ಸಿಗ್ನಲ್ ಬೂಸ್ಟರ್ ಬೆಂಗಳೂರಿನಿಂದ ಕೇವಲ ೫ ಕಿ.ಮೀ. ಹೊರಗಡೆ ಹೋದರೆ ಸಾಕು ಮೊಬೈಲ್, ಅಂತರಜಾಲ, ೩ಜಿ, ಎಲ್ಲ ಸಿಗ್ನಲ್‌ಗಳೂ ಅಂಬೆಗಾಲಿಡುತ್ತವೆ. ಇಂತಹ ಸಂದರ್ಭಗಳಲ್ಲಿ ೩ಜಿ ಡಾಟಾಕಾರ್ಡ್ ಜೊತೆ ಗುದ್ದಾಡಿ ಅದಕ್ಕೊಂದು ಸಿಗ್ನಲ್ ಬೂಸ್ಟರ್ ಅನ್ನು ಮನೆಯಲ್ಲೆ ತಯಾರಿಸಿ ಬಳಸಿದರೆ ಹೇಗೆ? ಅಂತರಜಾಲಕ್ಕೆ ಮಾಹಿತಿಹೆದ್ದಾರಿ (information superhighway) ಎಂಬ ಹೆಸರಿದೆ. ಈ ಹೆಸರು ಬೆಂಗಳೂರಿನಂತಹ ಮಾಹಾನಗರಕ್ಕೆ ಮಾತ್ರ ಅನ್ವಯ. ಬೆಂಗಳೂರಿನಿಂದ ಹೊರಗೆ ಕಾಲಿಟ್ಟೊಡನೆ ಅದು ಮಾಹಿತಿಯ ಕಾಲುದಾರಿ ಆಗುತ್ತದೆ. ಬೆಂಗಳೂರಿನ ಹೊರವರ್ತುಲ ರಸ್ತೆಯಿಂದ […]