ಸ್ಯಾಮ್‌ಸಂಗ್ ಪ್ರಿಯರಿಗಾಗಿ ಇಲೆಕ್ಟ್ರಾನಿಕ್ಸ್ ಕೇತ್ರದಲ್ಲಿ ಸ್ಯಾಮ್‌ಸಂಗ್ ತುಂಬ ಜನಪ್ರಿಯ ಖ್ಯಾತ ಹೆಸರು. ಸ್ಯಾಮ್‌ಸಂಗ್‌ಗೆ ಅದರದೇ ಆದ ಗ್ರಾಹಕರಿದ್ದಾರೆ. ಇತರೆ ಫೋನ್‌ಗಳಿಗೆ ಹೋಲಿಕೆಯಲ್ಲಿ ಬೆಲೆ ಜಾಸ್ತಿಯಾದರೂ ಸ್ಯಾಮ್‌ಸಂಗ್ ಫೋನನ್ನೇ ಕೊಳ್ಳುವವರು ಹಲವರಿದ್ದಾರೆ. ಸ್ಯಾಮ್‌ಸಂಗ್‌ನವರು ಮೂರು ಶ್ರೇಣಿಗಳಲ್ಲಿ…