ಗ್ಯಾಜೆಟ್ ಲೋಕ – ೦೧೫ (ಎಪ್ರಿಲ್ ೧೨, ೨೦೧೨)
Thursday, April 12th, 2012ಚಿತ್ರವಿಚಿತ್ರ ಗ್ಯಾಜೆಟ್‌ಗಳು ಕೆಲವು ವಾರಗಳಿಂದ ಅವ್ಯಾಹತವಾಗಿ ಬೇರೆ ಬೇರೆ ಗ್ಯಾಜೆಟ್‌ಗಳ ವಿಮರ್ಶೆ ಓದಿ ಸ್ವಲ್ಪ ಮಂಡೆಬಿಸಿಯಗಿದೆಯೇ? ಯಾಕೆ ಈ ವಾರ ಹೀಗೆ ಸುಮ್ನೆ ಒಂದಿಷ್ಟು ಮಸಾಲಾ ಗ್ಯಾಜೆಟ್‌ಗಳ ಕಡೆ ಗಮನಹರಿಸಬಾರದು? ಇಷ್ಟೆಲ್ಲ ಗ್ಯಾಜೆಟ್ ಕೊಳ್ಳಲು ನಮ್ಮಲ್ಲಿ ಹಣವಿಲ್ಲ ಎನ್ನುತ್ತೀರಾ? ಚಿಂತಿಸಬೇಡಿ. ಇವು ಯಾವುವೂ ಭಾರತದಲ್ಲಿ ಲಭ್ಯವಿಲ್ಲ! ಗೋಡೆಯಲ್ಲಿ ಯುಎಸ್‌ಬಿ ಚಾರ್ಜರ್ ಮೊಬೈಲ್ ಫೋನ್, ಟ್ಯಾಬ್ಲೆಟ್, ಎಂಪಿ೩ ಪ್ಲೇಯರ್, ಬ್ಲೂಟೂತ್ ಹೆಡ್‌ಸೆಟ್ -ಹೀಗೆ ಹಲವಾರು ಗ್ಯಾಜೆಟ್‌ಗಳಿಗೆ ಚಾರ್ಜ್ ಮಾಡಲು ಬಳಕೆಯಾಗುವುದು ಯುಎಸ್‌ಬಿ ಚಾರ್ಜರ್. ಈ […]