ನನ್ನ ಗಣಕಾವಲೋಕನ – ೬ By pavanaja on December 14, 2020 ಗಣಕಾಜ್ಞಾನಿಗಳೊಡನೆ ಗುದ್ದಾಟ ಗಣಕ ಜ್ಞಾನಿಗಳ ಒಡನಾಟದಿಂದ ನಮಗೆ ಲಾಭವಿದೆ. ನಾವು ಅಂತಹವರದ್ದೇ ಒಂದು ತಂಡವನ್ನು ಬಿಏಆರ್‌ಸಿಯಲ್ಲಿ ಕಟ್ಟಿಕೊಂಡಿದ್ದೆವು. ಆಗ ಫ್ಲಾಪಿಗಳ ಕಾಲ. ಒಬ್ಬರಿಗೊಬ್ಬರು ಹೊಸ ತಂತ್ರಾಂಶ (ಸಾಫ್ಟ್‌ವೇರ್) ಹಂಚಿಕೊಳ್ಳುವುದು, ಹೊಸ ಆಟಗಳನ್ನು ಆಡುವಾಗ ಯಾವ…