ಗ್ಯಾಜೆಟ್ ಲೋಕ – ೦೦೧ (ಜನವರಿ ೦೫, ೨೦೧೨)
Thursday, January 5th, 2012ಟ್ಯಾಬ್ಲೆಟ್ ಮಹಾಯುದ್ಧಕ್ಕೆ ಮುನ್ನುಡಿ – ಡಾ| ಯು. ಬಿ. ಪವನಜ ಬುದ್ಧನ ಕಾಲದ ಒಂದು ಪ್ರಖ್ಯಾತ ಕಥೆಯಿದೆ. ಕಿಸಾಗೌತಮಿ ಎಂಬಾಕೆ ತನ್ನ ಮಗು ಸತ್ತುಹೋದಾಗ ದುಃಖಿಸಿಕೊಂಡು ಬುದ್ಧನ ಬಳಿಗೆ ಬಂದು ಮಗುವನ್ನು ಬದುಕಿಸಿಕೊಡಲು ಬೇಡಿಕೊಳ್ಳುತ್ತಾಳೆ. ಒಂದೇ ಒಂದು ಸಾವು ಸಂಭವಿಸದ ಮನೆಯಿಂದ ಒಂದು ಹಿಡಿ ಸಾಸಿವೆ ತರಲು ಬುದ್ಧ ಆಕೆಗೆ ಹೇಳುತ್ತಾನೆ. ಸಾಸಿವೆ ತರಲಾರದೆ ಕೊನೆಗೆ ಸಾವಿನಿಂದ ಯಾರಿಗೂ ಬಿಡುಗಡೆಯಿಲ್ಲ ಎಂಬುದನ್ನು ಕಿಸಾಗೌತಮಿ ಅರಿಯುತ್ತಾಳೆ. ಇಂದಿನ ಕಾಲದಲ್ಲಿ ಬುದ್ಧ ಇದ್ದಿದ್ದರೆ ಕಿಸಾಗೌತಮಿಗೆ ಬಹುಶಃ ಒಂದೇ ಒಂದು […]