ಗ್ಯಾಜೆಟ್ ಲೋಕ – ೦೨೦ (ಮೇ ೧೭, ೨೦೧೨)
Monday, May 28th, 2012ಕಿರುತಂತ್ರಾಂಶಗಳ ಹಿರಿಯಲೋಕದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವುದು ಆಂಡ್ರೋಯಿಡ್ ಫೋನ್‌ಗಳು. ಅವುಗಳಿಗೆ ಸುಮಾರು ಆರು ಲಕ್ಷ ತಂತ್ರಾಂಶಗಳು ಲಭ್ಯವಿವೆ. ಅವುಗಳಲ್ಲಿ ಕೆಲವು ಉಪಯುಕ್ತವಾದವುಗಳ ಕಡೆ ಗಮನ ಹರಿಸೋಣ. ಸ್ಮಾರ್ಟ್‌ಫೋನ್‌ಗಳು ಒಂದು ರೀತಿಯಲ್ಲಿ ಗಣಕದಂತೆಯೇ. ಅವುಗಳಿಗೂ ಒಂದು ಕಾರ್ಯಾಚರಣ ವ್ಯವಸ್ಥೆ (operating system) ಇರುತ್ತದೆ. ಇವುಗಳಲ್ಲಿ ಪ್ರಮುಖವಾದವು ಆಪಲ್ನವರ ಐಓಎಸ್, ಆಂಡ್ರೋಯಿಡ್ ಮತ್ತು ಮೈಕ್ರೋಸಾಫ್ಟ್ನವರ ವಿಂಡೋಸ್ ಫೋನ್. ಇವುಗಳಲ್ಲಿ ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವುದು ಆಂಡ್ರೋಯಿಡ್. ಸ್ಮಾರ್ಟ್‌ಫೋನ್‌ಗಳು ಗಣಕದಂತೆಯೇ ಎಂದು ಹೇಳಿದೆನಲ್ಲ? ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವ ತಂತ್ರಾಂಶಗಳು […]