ವಿಂಡೋಸ್ 98/ME ಗೆ IME?

ವಿಂಡೋಸ್ 98/ME ಗೆ IME ಇದೆಯಾ? ಐಬಿಎಮ್ ಅವರ IME ಡೌನ್ಲೋಡ್ ಮಾಡಿಕೊಂಡೆ, ಆದರೆ ಅದು ಉಪಯೋಗಿಸಲು ಅಸಾಧ್ಯವಾಗಿದೆ. ಅದರ ಕೀಲಿಮಣೆ ಶೈಲಿ ಕಲಿಯಲು ಒಂದು ಯುಗ ಬೇಕು! ಅದಕ್ಕೆ, ಆ IME ಅಲ್ಲದೆ ಬೇರೆ ಯಾವುದಾದರು ಇದ್ದರೆ ದಯವಿಟ್ಟು ತಿಳಿಸಿ.

ಈಗ ನಾನು ವಿಂಡೋಸ್ ಎಮ್.ಇ ಇಂದ ಈ ಪೋಸ್ಟ್ ಅನ್ನು ಬರೆಯುತ್ತಿದ್ದೇನೆ. ಆದರೆ ಇದಕ್ಕೆ ‘ಸುತ್ತಿ-ಬಳಸಿ’ ಕ್ರಮ ಉಪಯೋಗಿಸಬೇಕು.

Leave a Reply