ಗ್ಯಾಜೆಟ್ ಪದ | Vishva Kannada https://vishvakannada.com Wed, 12 Dec 2018 06:42:37 +0000 en-US hourly 1 https://wordpress.org/?v=7.0.8 ಐಎಸ್‌ಒ (ISO) ಫಿಲ್ಮ್ ಸ್ಪೀಡ್ https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-iso/ https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-iso/#respond Wed, 12 Dec 2018 06:42:37 +0000 http://gadgetloka.net/?p=101 ಐಎಸ್‌ಒ (ISO) ಫಿಲ್ಮ್ ಸ್ಪೀಡ್ – ಫೋಟೋಗ್ರಫಿಯಲ್ಲಿ ಬಲಸುವ ಫಿಲ್ಮಿನ ವೇಗವನ್ನು ಅಳೆಯುವ ಮಾನಕ. ಈಗ ಡಿಜಿಟಲ್ ಯುಗದಲ್ಲಿ ಫಿಲ್ಮ್ ಇಲ್ಲ. ಆದರೂ ಈ ಮಾನಕ ಉಳಿದುಕೊಂಡಿದೆ. ಐಎಸ್‌ಒ ಜಾಸ್ತಿಯಿದ್ದಷ್ಟು ಅದು ಅತಿ ಕಡಿಮೆ…

The post ಐಎಸ್‌ಒ (ISO) ಫಿಲ್ಮ್ ಸ್ಪೀಡ್ first appeared on Vishva Kannada.

]]>
ಐಎಸ್‌ಒ (ISO) ಫಿಲ್ಮ್ ಸ್ಪೀಡ್ – ಫೋಟೋಗ್ರಫಿಯಲ್ಲಿ ಬಲಸುವ ಫಿಲ್ಮಿನ ವೇಗವನ್ನು ಅಳೆಯುವ ಮಾನಕ. ಈಗ ಡಿಜಿಟಲ್ ಯುಗದಲ್ಲಿ ಫಿಲ್ಮ್ ಇಲ್ಲ. ಆದರೂ ಈ ಮಾನಕ ಉಳಿದುಕೊಂಡಿದೆ. ಐಎಸ್‌ಒ ಜಾಸ್ತಿಯಿದ್ದಷ್ಟು ಅದು ಅತಿ ಕಡಿಮೆ ಬೆಳಕಿನಲ್ಲೂ ಕೆಲಸ ಮಾಡುತ್ತದೆ ಎಂದು ತಿಳಿಯತಕ್ಕದ್ದು. ಸಾಮಾನ್ಯವಾಗಿ ಇದರ ಸಂಖ್ಯೆ 100ರಿಂದ ಪ್ರಾರಂಭವಾಗುತ್ತದೆ. ಕೊನೆಯ ಸಂಖ್ಯೆ ಹೆಚ್ಚಿದ್ದಷ್ಟು ಕ್ಯಾಮರ ಉತ್ತಮವಾದುದು ಎಂದು ತಿಳಿಯಬಹುದು.

The post ಐಎಸ್‌ಒ (ISO) ಫಿಲ್ಮ್ ಸ್ಪೀಡ್ first appeared on Vishva Kannada.

]]>
https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-iso/feed/ 0
ಬ್ಲೂಟೂತ್ ಸ್ಟೀರಿಯೋ ಮತ್ತು ರಿಮೋಟ್ ಕಂಟ್ರೋಲ್ https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-a2dp-avrcp/ https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-a2dp-avrcp/#respond Wed, 12 Dec 2018 06:40:14 +0000 http://gadgetloka.net/?p=99 ಬ್ಲೂಟೂತ್ ಸ್ಟೀರಿಯೋ ಮತ್ತು ರಿಮೋಟ್ ಕಂಟ್ರೋಲ್ – ಬ್ಲೂಟೂತ್ ಹೆಡ್‌ಸೆಟ್‌ಗಳ ಪ್ರೋಟೋಕೋಲ್‌ಗಳಲ್ಲಿ A2DP (Advanced Audio Distribution Profile) ಮತ್ತು AVRCP (Audio/Video Remote Control Profile). ಇವುಗಳು ಕ್ರಮವಾಗಿ ಸ್ಟೀರಿಯೋ ಮತ್ತು ದೂರನಿಯಂತ್ರಣವನ್ನು…

The post ಬ್ಲೂಟೂತ್ ಸ್ಟೀರಿಯೋ ಮತ್ತು ರಿಮೋಟ್ ಕಂಟ್ರೋಲ್ first appeared on Vishva Kannada.

]]>
ಬ್ಲೂಟೂತ್ ಸ್ಟೀರಿಯೋ ಮತ್ತು ರಿಮೋಟ್ ಕಂಟ್ರೋಲ್ – ಬ್ಲೂಟೂತ್ ಹೆಡ್‌ಸೆಟ್‌ಗಳ ಪ್ರೋಟೋಕೋಲ್‌ಗಳಲ್ಲಿ A2DP (Advanced Audio Distribution Profile) ಮತ್ತು AVRCP (Audio/Video Remote Control Profile). ಇವುಗಳು ಕ್ರಮವಾಗಿ ಸ್ಟೀರಿಯೋ ಮತ್ತು ದೂರನಿಯಂತ್ರಣವನ್ನು ಸೂಚಿಸುತ್ತವೆ. A2DP ಇಲ್ಲದಿದ್ದಲ್ಲಿ ಸ್ಟೀರಿಯೋ ಇಲ್ಲ ಎಂದು ತಿಳಿಯತಕ್ಕದ್ದು. ದೂರನಿಯಂತ್ರಣ ಪ್ರೊಟೋಕೋಲ್ ಬಳಸಿ ಸಂಗೀತ ಕೇಳುವಾಗ ಹಿಂದಿನ ಹಾಡು ಅಥವಾ ಮುಂದಿನ ಹಾಡನ್ನು ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ಗಣಕ ಅಥವಾ ಮೊಬೈಲ್ ಫೋನಿನಲ್ಲಿ ಮುಂದಿನ ಹಾಡನ್ನು ಹುಡುಕಿ ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿಲ್ಲ. ಬ್ಲೂಟೂತ್‌ನಲ್ಲಿರುವ ಮುಂದಿನ ಹಾಡಿನ ಬಟನ್ ಅನ್ನು ಒತ್ತಿದರೆ ಸಾಕು.

The post ಬ್ಲೂಟೂತ್ ಸ್ಟೀರಿಯೋ ಮತ್ತು ರಿಮೋಟ್ ಕಂಟ್ರೋಲ್ first appeared on Vishva Kannada.

]]>
https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-a2dp-avrcp/feed/ 0
ಬ್ಲೂಟೂತ್ (Bluetooth) https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-bluetooth/ https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-bluetooth/#respond Wed, 12 Dec 2018 06:38:06 +0000 http://gadgetloka.net/?p=96 ಬ್ಲೂಟೂತ್ (Bluetooth) – ನಿಸ್ತಂತು (ವಯರ್ಲೆಸ್) ತಂತ್ರಜ್ಞಾನ ಮೂಲಕ ತಂತಿ ಇಲ್ಲದೆ ಸಂಪರ್ಕ ಸಾಧಿಸುವ ಒಂದು ವಿಧಾನ. ಇದನ್ನು ಸಾಮಾನ್ಯವಾಗಿ ಹೆಡ್‌ಫೋನ್‌ಗಳನ್ನು ಮೊಬೈಲ್ ಫೋನಿಗೆ ಜೋಡಿಸಲು ಬಳಸುತ್ತಾರೆ. ಗಣಕದಿಂದ ಸಂಪರ್ಕ ಸಾಧಿಸಲೂ ಬಳಸಬಹುದು. ಇದರ…

The post ಬ್ಲೂಟೂತ್ (Bluetooth) first appeared on Vishva Kannada.

]]>
ಬ್ಲೂಟೂತ್ (Bluetooth) – ನಿಸ್ತಂತು (ವಯರ್ಲೆಸ್) ತಂತ್ರಜ್ಞಾನ ಮೂಲಕ ತಂತಿ ಇಲ್ಲದೆ ಸಂಪರ್ಕ ಸಾಧಿಸುವ ಒಂದು ವಿಧಾನ. ಇದನ್ನು ಸಾಮಾನ್ಯವಾಗಿ ಹೆಡ್‌ಫೋನ್‌ಗಳನ್ನು ಮೊಬೈಲ್ ಫೋನಿಗೆ ಜೋಡಿಸಲು ಬಳಸುತ್ತಾರೆ. ಗಣಕದಿಂದ ಸಂಪರ್ಕ ಸಾಧಿಸಲೂ ಬಳಸಬಹುದು. ಇದರ ವ್ಯಾಪ್ತಿ ಮತ್ತು ಮಾಹಿತಿಯ ಸಾರಿಗೆಯ ಶಕ್ತಿ ತುಂಬ ಕಡಿಮೆ. ಒಂದು ಮೊಬೈಲ್ ಫೋನಿನಿಂದ ಇನ್ನೊಂದು ಮೊಬೈಲ್ ಫೋನಿಗೆ ಬ್ಲೂಟೂತ್ ಮೂಲಕ ಒಂದು ಛಾಯಾಚಿತ್ರ ಕಳುಹಿಸಲು ಸುಮಾರು ಎರಡರಿಂದ ಐದಾರು ನಿಮಿಷ ಹಿಡಿಯುವ ಸಾಧ್ಯತೆಗಳಿವೆ. ಕಾರಿನಲ್ಲಿ ಜೋಡಿಸುವ ಸಂಗೀತ ಉಪಕರಣಗಳಲ್ಲೂ ಈ ಸೌಲಭ್ಯ ದೊರಕುತ್ತಿದೆ. ಹತ್ತನೆಯ ಶತಮಾನದಲ್ಲಿ ಡೆನ್‌ಮಾರ್ಕ್ ದೇಶದಲ್ಲಿದ್ದ ಒಬ್ಬ ರಾಜನ ಹೆಸರನ್ನು ಈ ತಂತ್ರಜ್ಞಾನಕ್ಕೆ ಇಡಲಾಗಿದೆ. ಇದರಲ್ಲಿ ಹಲವು ಆವೃತ್ತಿಗಳಿವೆ. ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲದೆ ಸ್ಪೀಕರ್‌ಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.

The post ಬ್ಲೂಟೂತ್ (Bluetooth) first appeared on Vishva Kannada.

]]>
https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-bluetooth/feed/ 0
ಅಮೋಲೆಡ್ (AMOLED) https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-amoled/ https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-amoled/#respond Wed, 12 Dec 2018 06:35:52 +0000 http://gadgetloka.net/?p=94 ಅಮೋಲೆಡ್(AMOLED -active-matrix organic light-emitting diode) – ಎಲ್‌ಇಡಿ ಎಂದರೆ ಬೆಳಕು ನೀಡುವ ಡಯೋಡ್‌ಗಳು. ಇವುಗಳನ್ನು ಎಲ್ಲ ಕಡೆ ನೋಡಿಯೇ ಇರುತ್ತೀರಿ. ಅಮೋಲೆಡ್‌ನಲ್ಲಿ ಕ್ರಿಯಾಶೀಲ ಮ್ಯಾಟ್ರಿಕ್ಸ್ ಸಾವಯವ ಎಲ್‌ಇಡಿ ಪರದೆ ಇರುತ್ತದೆ. ಇವು ಲ್ಯಾಪ್‌ಟಾಪ್‌ಗಳಲ್ಲಿ…

The post ಅಮೋಲೆಡ್ (AMOLED) first appeared on Vishva Kannada.

]]>
ಅಮೋಲೆಡ್(AMOLED -active-matrix organic light-emitting diode) – ಎಲ್‌ಇಡಿ ಎಂದರೆ ಬೆಳಕು ನೀಡುವ ಡಯೋಡ್‌ಗಳು. ಇವುಗಳನ್ನು ಎಲ್ಲ ಕಡೆ ನೋಡಿಯೇ ಇರುತ್ತೀರಿ. ಅಮೋಲೆಡ್‌ನಲ್ಲಿ ಕ್ರಿಯಾಶೀಲ ಮ್ಯಾಟ್ರಿಕ್ಸ್ ಸಾವಯವ ಎಲ್‌ಇಡಿ ಪರದೆ ಇರುತ್ತದೆ. ಇವು ಲ್ಯಾಪ್‌ಟಾಪ್‌ಗಳಲ್ಲಿ ಬಳಸುವ ಎಲ್‌ಸಿಡಿ ಪರದೆಗಳಿಗಿಂತ ಕಡಿಮೆ ವಿದ್ಯುತ್ ಬಳಸುತ್ತವೆ ಮಾತ್ರವಲ್ಲ ಉತ್ತಮ ಗುಣಮಟ್ಟದ ಚಿತ್ರಗಳನ್ನೂ ನೀಡುತ್ತವೆ.

The post ಅಮೋಲೆಡ್ (AMOLED) first appeared on Vishva Kannada.

]]>
https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-amoled/feed/ 0
ಮ್ಯಾಕ್ರೋ ಫೋಟೋಗ್ರಾಫಿ (Macrophotography) https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-macrophotography/ https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-macrophotography/#respond Sun, 09 Dec 2018 17:27:09 +0000 http://gadgetloka.net/?p=90 ಮ್ಯಾಕ್ರೋ ಫೋಟೋಗ್ರಾಫಿ (Macrophotography) – ಇದನ್ನು ಕ್ಲೋಸ್‌ಅಪ್ ಫೊಟೋಗ್ರಾಫಿ ಎಂದೂ ಕರೆಯುತ್ತಾರೆ. ಅತಿ ಚಿಕ್ಕ ವಸ್ತುಗಳನ್ನು ಅತಿ ಹತ್ತಿರದಿಂದ ಫೋಟೋ ತೆಗೆಯುವುದು. ಉದಾಹರಣೆಗೆ ನೊಣ. ಚಿಕ್ಕ ವಸ್ತುಗಳನ್ನು ಅವುಗಳ ನಿಜಗಾತ್ರಕ್ಕಿಂತಲೂ ದೊಡ್ಡದಾಗಿ ಫೋಟೋ ತೆಗೆಯುವುದೇ…

The post ಮ್ಯಾಕ್ರೋ ಫೋಟೋಗ್ರಾಫಿ (Macrophotography) first appeared on Vishva Kannada.

]]>
ಮ್ಯಾಕ್ರೋ ಫೋಟೋಗ್ರಾಫಿ (Macrophotography) – ಇದನ್ನು ಕ್ಲೋಸ್‌ಅಪ್ ಫೊಟೋಗ್ರಾಫಿ ಎಂದೂ ಕರೆಯುತ್ತಾರೆ. ಅತಿ ಚಿಕ್ಕ ವಸ್ತುಗಳನ್ನು ಅತಿ ಹತ್ತಿರದಿಂದ ಫೋಟೋ ತೆಗೆಯುವುದು. ಉದಾಹರಣೆಗೆ ನೊಣ. ಚಿಕ್ಕ ವಸ್ತುಗಳನ್ನು ಅವುಗಳ ನಿಜಗಾತ್ರಕ್ಕಿಂತಲೂ ದೊಡ್ಡದಾಗಿ ಫೋಟೋ ತೆಗೆಯುವುದೇ ಮುಖ್ಯವಾಗಿ ಮ್ಯಾಕ್ರೋ ಫೋಟೋಗ್ರಾಫಿಯ ಉದ್ದೇಶ. ಇದರಲ್ಲಿ ಚಿಕ್ಕ ವಸ್ತುಗಳ ಮೇಲ್ಮೈಯ ಚಿಕ್ಕಚಿಕ್ಕ ವಿವರಗಳನ್ನು ದೊಡ್ಡದಾಗಿ ತೋರಿಸಲಾಗುವುದು. ಅಂದರೆ ನೊಣದ ತಲೆಯಲ್ಲಿರುವ ರೋಮಗಳೆಲ್ಲ ಸ್ಪಷ್ಟವಾಗಿ ಕಾಣತಕ್ಕದ್ದು. ಮ್ಯಾಕ್ರೋ ಫೋಟೋಗ್ರಾಫಿ ಸಾಮಾನ್ಯವಾಗಿ ವೈಜ್ಞಾನಿಕ ಅಧ್ಯಯನಗಳಲ್ಲಿ ಹೆಚ್ಚಾಗಿ ಬಳೆಕಯಾಗುತ್ತದೆ. ಆದರೂ ಇತ್ತೀಚೆಗೆ ಬಹುಪಾಲು ಕ್ಯಾಮರಾಗಳಲ್ಲಿ ಈ ಸವಲತ್ತನ್ನು ನೀಡಿರುದುವರಿಂದ ಹವ್ಯಾಸಿ ಛಾಯಾಚಿತ್ರಗಾರರೂ ಮ್ಯಾಕ್ರೋ ಫೋಟೋಗ್ರಾಫಿ ಮಾಡುತ್ತಿದ್ದಾರೆ. ಎಸ್‌ಎಲ್‌ಆರ್ ಕ್ಯಾಮರಾಗಳಲ್ಲಿ ಮ್ಯಾಕ್ರೋ ಫೋಟೋಗ್ರಾಫಿಗೆಂದೇ ವಿಶೇಷ ಲೆನ್ಸ್‌ಗಳಿವೆ.

The post ಮ್ಯಾಕ್ರೋ ಫೋಟೋಗ್ರಾಫಿ (Macrophotography) first appeared on Vishva Kannada.

]]>
https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-macrophotography/feed/ 0
ಇಮೇಜ್ ಸ್ಟೆಬಿಲೈಸೇಶನ್ (image stabilization) https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-image-stabilization/ https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-image-stabilization/#respond Sun, 09 Dec 2018 16:58:20 +0000 http://gadgetloka.net/?p=88 ಇಮೇಜ್ ಸ್ಟೆಬಿಲೈಸೇಶನ್ (image stabilization) – ಫೋಟೋ ತೆಗೆಯುವಾಗ ಕ್ಯಾಮರ ಅಲ್ಲಾಡಿದರೂ ಅಥವಾ ತಾನಿರುವ ಜಾಗವನ್ನು ಸ್ವಲ್ಪ ಬದಲಾಯಿಸಿದರೂ ಮೂಡಿಬರುವ ಫೋಟೋ ಸ್ಪಷ್ಟವಾಗಿರುವಂತೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನ. ಈ ತಂತ್ರಜ್ಞಾನ ಅಳವಡಿಸಿರುವ ಲೆನ್ಸ್‌ನ ಒಳಗೆ…

The post ಇಮೇಜ್ ಸ್ಟೆಬಿಲೈಸೇಶನ್ (image stabilization) first appeared on Vishva Kannada.

]]>
ಇಮೇಜ್ ಸ್ಟೆಬಿಲೈಸೇಶನ್ (image stabilization) – ಫೋಟೋ ತೆಗೆಯುವಾಗ ಕ್ಯಾಮರ ಅಲ್ಲಾಡಿದರೂ ಅಥವಾ ತಾನಿರುವ ಜಾಗವನ್ನು ಸ್ವಲ್ಪ ಬದಲಾಯಿಸಿದರೂ ಮೂಡಿಬರುವ ಫೋಟೋ ಸ್ಪಷ್ಟವಾಗಿರುವಂತೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನ. ಈ ತಂತ್ರಜ್ಞಾನ ಅಳವಡಿಸಿರುವ ಲೆನ್ಸ್‌ನ ಒಳಗೆ ಕ್ಯಾಮರಾ ಚಲನೆಯನ್ನು ಅರಿತುಕೊಂಡು ಅದನ್ನು ಋಣಾತ್ಮಗೊಳಿಸಲು ಅಗತ್ಯ ಚಲನೆಯನ್ನು ಮಾಡುವ ಇನ್ನೊಂದು ಕಿರು ಲೆನ್ಸ್ ಅಳವಡಿಸಿರುತ್ತಾರೆ. ಕಾನನ್ ಇದಕ್ಕೆ ಐಎಸ್ (IS) ಎಂದು ಹೆಸರಿಸಿದೆ. ನಿಕಾನ್ ಕಂಪೆನಿಯವರು ಇದನ್ನು ವೈಬ್ರೇಶನ್ ರೆಸಿಸ್ಟೆಂಟ್ (VR – Vibration Resistant) ಎನ್ನುತ್ತಾರೆ. ಕಾನನ್ ಕ್ಯಾಮರಾಗಳಲ್ಲಿ ಕ್ಯಾಮರ ಹೆಸರಿನ ಕೊನೆಯಲ್ಲಿ IS ಇದ್ದಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಅರ್ಥ. ಇದೇ ಮಾತು ಎಸ್‌ಎಲ್‌ಆರ್ ಲೆನ್ಸ್‌ಗಳಿಗೂ ಅನ್ವಯಿಸುತ್ತದೆ.

The post ಇಮೇಜ್ ಸ್ಟೆಬಿಲೈಸೇಶನ್ (image stabilization) first appeared on Vishva Kannada.

]]>
https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-image-stabilization/feed/ 0
ಮೌಸ್ (mouse) https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-mouse/ https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-mouse/#respond Sun, 09 Dec 2018 16:55:16 +0000 http://gadgetloka.net/?p=86 ಮೌಸ್ (mouse) -ಗಣಕಕ್ಕೆ ಮಾಹಿತಿಯನ್ನು ಊಡಿಸುವ ಸಾಧನ. ಇಲ್ಲಿ ಊಡಿಸುವ ಮಾಹಿತಿ ಅಕ್ಷರ ರೂಪದಲ್ಲಿಲ್ಲ. ಬದಲಿಗೆ ಮೌಸ್ ತಾನು ಇರುವ ಸ್ಥಳದ ನಿರ್ದೇಶನಾಂಕ (coordinates) ವನ್ನು ಗಣಕ್ಕೆ ರವಾನಿಸುತ್ತದೆ. ಈ ಮಾಹಿತಿಯ ಮೂಲಕ ಗಣಕವು…

The post ಮೌಸ್ (mouse) first appeared on Vishva Kannada.

]]>
ಮೌಸ್ (mouse) -ಗಣಕಕ್ಕೆ ಮಾಹಿತಿಯನ್ನು ಊಡಿಸುವ ಸಾಧನ. ಇಲ್ಲಿ ಊಡಿಸುವ ಮಾಹಿತಿ ಅಕ್ಷರ ರೂಪದಲ್ಲಿಲ್ಲ. ಬದಲಿಗೆ ಮೌಸ್ ತಾನು ಇರುವ ಸ್ಥಳದ ನಿರ್ದೇಶನಾಂಕ (coordinates) ವನ್ನು ಗಣಕ್ಕೆ ರವಾನಿಸುತ್ತದೆ. ಈ ಮಾಹಿತಿಯ ಮೂಲಕ ಗಣಕವು ಪರದೆಯ ಮೇಲಿರುವ ಸೂಚಕವನ್ನು (cursor) ಅತ್ತಿತ್ತ ಚಲಿಸುತ್ತದೆ. ಈ ಸೂಚಕವು ಯಾವುದಾದರೊಂದು ತಂತ್ರಾಂಶದ ಲಾಂಛನ ಯಾ ಚಿಹ್ನೆ (icon) ಯ ಮೇಲಿದ್ದಾಗ ಮೌಸ್‌ನ್ನು ಕ್ಲಿಕ್ ಮಾಡಿದರೆ ಆ ತಂತ್ರಾಂಶವು ಚಾಲನೆಗೊಳ್ಳುತ್ತದೆ. ಮೌಸ್‌ನ್ನು ಇನ್ನೂ ಹಲವು ಕಾರ್ಯಗಳಿಗೆ ಬಳಸಲಾಗುತ್ತದೆ. ತಿರುಗುವ ಚಕ್ರವಿರುವ ಮೌಸ್ ಹಲವು ವರ್ಷಗಳ ಹಿಂದೆ ಬಳಕೆಯಲ್ಲಿತ್ತು. ಇದರ ತೊಂದರೆಯೆಂದರೆ ಚಕ್ರಗಳಲ್ಲಿ ಕಸ ಧೂಳು ಸಿಕ್ಕಿಕೊಂಡು ಕೆಲಸಕ್ಕೆ ಅಡಚಣೆಯಾಗುವುದು. ಒಪ್ಟಿಕಲ್ (ದ್ಯುತಿ) ಮೌಸ್‌ನಲ್ಲಿ ಈ ತೊಂದರೆಯಿಲ್ಲ. ಈಗ ಸಾಮಾನ್ಯವಾಗಿ ಎಲ್ಲರೂ ಒಪ್ಟಿಕಲ್ ಮೌಸ್ ಬಳಸುತ್ತಿದ್ದಾರೆ.

The post ಮೌಸ್ (mouse) first appeared on Vishva Kannada.

]]>
https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-mouse/feed/ 0
ಕೆಪಾಸಿಟಿವ್ ಮತ್ತು ರೆಸಿಸ್ಟಿವ್ ಸ್ಪರ್ಶಸಂವೇದಿ ಪರದೆಗಳು (capacitive and resistive touchscreens) https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-capacitive-and-resistive-touchscreens/ https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-capacitive-and-resistive-touchscreens/#respond Sun, 09 Dec 2018 16:51:29 +0000 http://gadgetloka.net/?p=84 ಕೆಪಾಸಿಟಿವ್ ಮತ್ತು ರೆಸಿಸ್ಟಿವ್ ಸ್ಪರ್ಶಸಂವೇದಿ ಪರದೆಗಳು (capacitive and resistive touchscreens) – ಸಾಮಾನ್ಯವಾಗಿ ಬಳಕೆಯಲ್ಲಿರುವ ಸ್ಪರ್ಶಸಂವೇದಿ ಪರದೆಗಳಲ್ಲಿ ಎರಡು ಬಗೆ. ಕೆಪಾಸಿಟಿವ್ ಮತ್ತು ರೆಸಿಸ್ಟಿವ್. ರೆಸಿಸ್ಟಿವ್ ಪರದೆಗಳನ್ನು ಬಳಸಲು ಒಂದು ಪ್ಲಾಸ್ಟಿಕ್ ಕಡ್ಡಿಯನ್ನು…

The post ಕೆಪಾಸಿಟಿವ್ ಮತ್ತು ರೆಸಿಸ್ಟಿವ್ ಸ್ಪರ್ಶಸಂವೇದಿ ಪರದೆಗಳು (capacitive and resistive touchscreens) first appeared on Vishva Kannada.

]]>
ಕೆಪಾಸಿಟಿವ್ ಮತ್ತು ರೆಸಿಸ್ಟಿವ್ ಸ್ಪರ್ಶಸಂವೇದಿ ಪರದೆಗಳು (capacitive and resistive touchscreens) – ಸಾಮಾನ್ಯವಾಗಿ ಬಳಕೆಯಲ್ಲಿರುವ ಸ್ಪರ್ಶಸಂವೇದಿ ಪರದೆಗಳಲ್ಲಿ ಎರಡು ಬಗೆ. ಕೆಪಾಸಿಟಿವ್ ಮತ್ತು ರೆಸಿಸ್ಟಿವ್. ರೆಸಿಸ್ಟಿವ್ ಪರದೆಗಳನ್ನು ಬಳಸಲು ಒಂದು ಪ್ಲಾಸ್ಟಿಕ್ ಕಡ್ಡಿಯನ್ನು ಬಳಸಬೇಕಾಗುತ್ತದೆ. ಇದನ್ನು ಸ್ಟೈಲಸ್ ಎನ್ನುತ್ತಾರೆ. ಈಗ ಈ ಪರದೆಗಳು ಹಳತಾಗುತ್ತಿವೆ. ಕೆಪಾಸಿಟಿವ್ ಪರದೆಗಳನ್ನು ಬೆರಳಿನಲ್ಲಿ ಒತ್ತಿ ಕೆಲಸ ಮಾಡಬಹದು. ಬ್ಯಾಂಕ್ ಎಟಿಎಂಗಳಲ್ಲಿ ಈ ನಮೂನೆಯ ಪರದೆಗಳನ್ನು ನೀವೆಲ್ಲ ಬಳಸಿಯೇ ಇರುತ್ತೀರಾ.

The post ಕೆಪಾಸಿಟಿವ್ ಮತ್ತು ರೆಸಿಸ್ಟಿವ್ ಸ್ಪರ್ಶಸಂವೇದಿ ಪರದೆಗಳು (capacitive and resistive touchscreens) first appeared on Vishva Kannada.

]]>
https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-capacitive-and-resistive-touchscreens/feed/ 0
ಬಾಸ್ ಮತ್ತು ಟ್ರೆಬ್ಲ್ (Bass and treble) https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-bass-and-treble/ https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-bass-and-treble/#respond Sun, 09 Dec 2018 16:40:18 +0000 http://gadgetloka.net/?p=81 ಬಾಸ್ ಮತ್ತು ಟ್ರೆಬ್ಲ್ (Bass and treble) – ಯಾವುದೇ ಸಂಗೀತದ ಸ್ಥಾಯಿಯನ್ನು ತಿಳಿಸುವ ಮೌಲ್ಯ. ಅತಿ ಕೆಳಗಿನದನ್ನು ಬಾಸ್ ಎನ್ನುತ್ತಾರೆ. ಉದಾಹರಣೆಗೆ ಡೋಲು, ಮೃದಂಗ, ಇತ್ಯಾದಿ. ಅತಿ ಹೆಚ್ಚಿನದನ್ನು ಟ್ರೆಬ್ಲ್ ಎನ್ನುತ್ತಾರೆ. ಉದಾಹರಣೆಗೆ…

The post ಬಾಸ್ ಮತ್ತು ಟ್ರೆಬ್ಲ್ (Bass and treble) first appeared on Vishva Kannada.

]]>
ಬಾಸ್ ಮತ್ತು ಟ್ರೆಬ್ಲ್ (Bass and treble) – ಯಾವುದೇ ಸಂಗೀತದ ಸ್ಥಾಯಿಯನ್ನು ತಿಳಿಸುವ ಮೌಲ್ಯ. ಅತಿ ಕೆಳಗಿನದನ್ನು ಬಾಸ್ ಎನ್ನುತ್ತಾರೆ. ಉದಾಹರಣೆಗೆ ಡೋಲು, ಮೃದಂಗ, ಇತ್ಯಾದಿ. ಅತಿ ಹೆಚ್ಚಿನದನ್ನು ಟ್ರೆಬ್ಲ್ ಎನ್ನುತ್ತಾರೆ. ಉದಾಹರಣೆಗೆ ತಂತಿವಾದ್ಯಗಳು, ಸಂತೂರ್, ಗೆಜ್ಜೆ, ಇತ್ಯಾದಿ. ಅಧಿಕ ಕಂಪನಾಂಕದ (ಹರ್ಟ್ಝ್, Hertz, Hz) ಧ್ವನಿ ಟ್ರೆಬ್ಲ್ ಎನಿಸಿಕೊಳ್ಳುತ್ತದೆ ಹಾಗೂ ಕಡಿಮೆ ಕಂಪನಾಂಕದ ಧ್ವನಿ ಬಾಸ್ ಎನಿಸಿಕೊಳ್ಳುತ್ತದೆ. ಯಾವುದೇ ಸ್ಪೀಕರ್ ಉತ್ತಮ ಅನ್ನಿಸಿಕೊಳ್ಳಬೇಕಾದರೆ ಬಾಸ್ ಮತ್ತು ಟ್ರೆಬ್ಲ್ ಧ್ವನಿಗಳನ್ನು ಉತ್ತಮವಾಗಿ ಪುನರುತ್ಪಾದನೆ ಮಾಡತಕ್ಕದ್ದು. ಸಾಮಾನ್ಯವಾಗಿ ಚಿಕ್ಕ ಗಾತ್ರದ ಸ್ಪೀಕರ್‌ಗಳು ಉತ್ತಮ ಬಾಸ್ ಹೊಂದಿರುವುದಿಲ್ಲ.

The post ಬಾಸ್ ಮತ್ತು ಟ್ರೆಬ್ಲ್ (Bass and treble) first appeared on Vishva Kannada.

]]>
https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-bass-and-treble/feed/ 0
ಧ್ಯುತಿರಂಧ್ರ (ಅಪೆರ್ಚರ್ – aperture) https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-aperture/ https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-aperture/#respond Sun, 09 Dec 2018 15:51:42 +0000 http://gadgetloka.net/?p=77 ಧ್ಯುತಿರಂಧ್ರ (ಅಪೆರ್ಚರ್ – aperture) ಕ್ಯಾಮರಾದ ಲೆನ್ಸ್ ಅನ್ನು ಸಾಮಾನ್ಯವಾಗಿ ಸಂಪೂರ್ಣವಾಗಿ ತೆರೆಯಲಾಗುವುದಿಲ್ಲ. ಬೆಳಕಿನ ಪ್ರಖರತೆಯನ್ನು ಅವಲಂಬಿಸಿ ಹೆಚ್ಚು ಯಾ ಕಡಿಮೆ ಮಾಡಲಾಗುತ್ತದೆ. ಇದನ್ನೇ ಅಪೆರ್ಚರ್ ಎನ್ನುತ್ತಾರೆ. ಈ ತೆರೆಯುವಿಕೆ ಅರ್ಥಾತ್ ವ್ಯಾಸವನ್ನು ಮಸೂರದ…

The post ಧ್ಯುತಿರಂಧ್ರ (ಅಪೆರ್ಚರ್ – aperture) first appeared on Vishva Kannada.

]]>
ಧ್ಯುತಿರಂಧ್ರ (ಅಪೆರ್ಚರ್ – aperture) ಕ್ಯಾಮರಾದ ಲೆನ್ಸ್ ಅನ್ನು ಸಾಮಾನ್ಯವಾಗಿ ಸಂಪೂರ್ಣವಾಗಿ ತೆರೆಯಲಾಗುವುದಿಲ್ಲ. ಬೆಳಕಿನ ಪ್ರಖರತೆಯನ್ನು ಅವಲಂಬಿಸಿ ಹೆಚ್ಚು ಯಾ ಕಡಿಮೆ ಮಾಡಲಾಗುತ್ತದೆ. ಇದನ್ನೇ ಅಪೆರ್ಚರ್ ಎನ್ನುತ್ತಾರೆ. ಈ ತೆರೆಯುವಿಕೆ ಅರ್ಥಾತ್ ವ್ಯಾಸವನ್ನು ಮಸೂರದ ನಾಭಿದೂರಕ್ಕೆ (focal length) ಅನುಪಾತ ಮೂಲಕ ಬರೆಯಲಾಗುತ್ತದೆ. ಉದಾ – f/2.8, f/5.6, f/18, ಇತ್ಯಾದಿ. ಮಸೂರದ ನಾಭಿದೂರ 50ಮಿ.ಮೀ. ಇದೆ ಮತ್ತು ಅಪೆರ್ಚರ್ ಸಂಖ್ಯೆ f/5.6 ಎಂದಾದಲ್ಲಿ ಮಸೂರದ ತೆರೆಯುವಿಕೆಯ ವ್ಯಾಸ ಸುಮಾರು 9ಮಿ.ಮೀ. ಎಂದು ಲೆಕ್ಕ ಹಾಕಬಹುದು. ಜಾಸ್ತಿ ಬೆಳಕಿದ್ದಲ್ಲಿ ಕಡಿಮೆ ಅಪೆರ್ಚರ್ ಬಳಸಬೇಕಾಗುತ್ತದೆ. ಕಡಿಮೆ ಬೆಳಕಿದ್ದಲ್ಲಿ ಜಾಸ್ತಿ ಅಪೆರ್ಚರ್ ಬಳಸಬೇಕಾಗುತ್ತದೆ. ಉದಾಹರಣೆಗೆ ಪ್ರಖರ ಬಿಸಿಲಿನಲ್ಲಿ f/18 ಮತ್ತು ಕಡಿಮೆ ಬೆಳಕಿನಲ್ಲಿ (ನೆರಳಿನಲ್ಲಿ ಅಥವಾ ಮನೆಯ ಒಳಗೆ) f/2.8.

The post ಧ್ಯುತಿರಂಧ್ರ (ಅಪೆರ್ಚರ್ – aperture) first appeared on Vishva Kannada.

]]>
https://vishvakannada.com/%e0%b2%97%e0%b3%8d%e0%b2%af%e0%b2%be%e0%b2%9c%e0%b3%86%e0%b2%9f%e0%b3%8d-%e0%b2%aa%e0%b2%a6/word-aperture/feed/ 0