Comments on: ಕಾಸರಗೋಡಿನ ಸಾಂಸ್ಕೃತಿಕ ಇತಿಹಾಸ – ಒಂದು ನೋಟ

By: ಡಾ. ಎನ್.‌ ಆರ್.‌ ಲಲಿತಾಂಬ
ಸರ್‌ ಲೇಖನ ಚೆನ್ನಾಗಿದೆ. ಅಭಿನಂದನೆಗಳು , ಸರ್‌ ನನಗೆ ಕಾಸರಗೋಡು ತಾಲ್ಲೂಕಿನ ತಳಂಗೆರೆ ( ಧಳ್ಳಂಗರ) ಜಯಸಿಂಹನ ಶಾಸನದ ಛಾಯಾಚಿತ್ರ ಬೇಕು ಅದು ತಳ್ಳಂಗರದ ಮಸೀದಿಯ ಮುಂದೆ ಈ ಶಾಸನಕಲ್ಲು ಇದೆ ಎಂದು ಶಾಸನಕಾರರು ಬಹಳ ಹಿಂದೆಯೇ ಗುರುತಿಸಿದ್ದಾರೆ.

ಈ ಶಾಸನದಲ್ಲಿ ೧೦ನೆಯ ಶತಮಾನದ ಮೋಚಬ್ಬರಸಿ ಎಂಬ ಮಹಿಳೆ ತನಗೆ ಕನ್ಯಾದಾನವಾಗಿ ಬಂದ ಚವುಳು ಭೂಮಿಯಲ್ಲಿ ತೊರೆಗೆ ತೋಡುಮಾಡಿಸಿ ನೀರನ್ನು ಸೆರೆಹಾಕಿ , ಕೆರೆಕಟ್ಟಿಸುತ್ತಾಳೆ , ಮನೆಗಳನ್ನು ಕಟ್ಟಿಸುತ್ತಾಳೆ ಮತ್ತು ಚವುಳು ಭೂಮಿಯಾಗಿದ್ದ ಆ ಪ್ರದೇಶವನ್ನು ಕಷ್ಟಪಟ್ಟು ಸುಕ್ಷೇತ್ರವಾಗಿ  ಫಲವತ್ತಾಗಿ ಮಾಡಿಸುತ್ತಾಳೆ . ಎಂಬ ಮಾಹಿತಿ ಇದೆ ಅಪೂರ್ವವಾದ ಶಾಸನ . ದಯಮಾಡಿ ಆ ಸಂಬಂಧಿತ ಛಾಯಾ ಚಿತ್ರಗಳು ನನಗೆ ಅವಶ್ಯಕವಿದೆ. ದಯಮಾಡಿ ಕಳುಹಿಸಿಕೊಡುವಿರಾ. ಅಥವಾ ಸ್ಥಳಿಯರು ಯಾರದ್ದಾದರೂ ದೂರವಾಣಿ ಸಂಖ್ಯೆ ಸಿಗಬಹುದೇ?

By: ಡಾ. ಎನ್.‌ ಆರ್.‌ ಲಲಿತಾಂಬ
ಸರ್‌ ಲೇಖನ  ಚೆನ್ನಾಗಿದೆ. ಅಭಿನಂದನೆಗಳು , ಸರ್‌ ನನಗೆ ಕಾಸರಗೋಡು  ತಅಲ್ಲೂಕಿನ ತಳಂಗೆರೆ ( ಧಳ್ಳಂಗರ) ಜಯಸಿಂಹನ ಶಾಸನದ ಛಾಯಾಚಿತ್ರ ಬೇಕು ಅದು ತಳ್ಳಮಗರದ ಮಸಙೀದಿಯ ಮುಂದೆ ಇದೆ ಎಂದು  ಶಾಸನಕಾರರು ಬಹಳ ಗುರುತಿಸಿದ್ದಾರೆ.

ಈ ಶಾಸನದಲ್ಲಿ ೧೦ನೆಯ ಶತಮಅನದ ಮೋಚಬ್ಬರಸಿ ಎಂಬ ಮಹಿಳೆ ತನ್ಗೆ ಕನ್ಯಾದಾನವಾಗಿ ಬಂದ ಚವುಳು ಭೂಮಿಯಲ್ಲಿ  ತೊರೆಗೆ  ತೋಡುಮಾಡಿಸಿ ನೀರನ್ನು ಸೆರೆಹಾಕಿ , ಕೆರೆಕಟ್ಟಿಸುತ್ತಾಳೆ , ಮನೆಳನ್ನು ಕಟ್ಟಿಸುತ್ತಾಳೆ ಮತ್ತು ಚವುಳು ಭೂಮಿಯಾಗಿದ್ದ ಆ ಪ್ರದೇಶವನ್ನು ಕಷ್ಟಪಟ್ಟು  ಸುಕ್ಷೇತ್ರವಾಗಿ ಮಾಡಿಸುತ್ತಾಳೆ . ಎಂಬ ಮಾಹಿತಿ ಇದೆ ಅಪೂರ್ವವಾದ ಶಾಸನ .  ದಯಮಾಡಿ ಆ ಸಂಬಂಧಿತ  ಛಾಯಾ ಚಿತ್ರಗಳು ನನಗೆ ಅವಶ್ಯಕವಿದೆ. ದಯಮಾಡಿ ಕಳುಹಿಸಿಕೊಡುವಿರಾ. ಅಥವಾ ಸ್ಥಳಿಯರು ಯಾರದ್ದಾದರೂ ದೂರವಾಣಿ ಸಂಖ್ಯೆ ಸಿಗಬಹುದೇ?