ತರಲೆ ಅನುವಾದ – ೧

English : Dr. Vasanth will be delivering the speech now.
ಕನ್ನಡ : ವೈದ್ಯ ವಸಂತ ಅವರು ತಮ್ಮ ಭಾಷಣವನ್ನು ಈಗ ಹೆರುವವರಿದ್ದಾರೆ.

English : Last leg of the election is going on.
ಕನ್ನಡ : ಚುನಾವಣೆಯ ಕೊನೆಯ ಕಾಲು ನಡೆಯುತ್ತಿದೆ.

English : There lies the point.
ಕನ್ನಡ : ಅಲ್ಲಿ ಮಲಗಿದ್ದಾಳೆ ಬಿಂದು.

English : Butterfly.
ಕನ್ನಡ : ಬೆಣ್ಣೆ ನೊಣ.

English : Microsoft Windows is hanging.
ಕನ್ನಡ : ಸೂಕ್ಷ್ಮ ಮೃದು ಕಿಟಕಿ ನೇಣು ಹಾಕಿಕೊಂಡಿದೆ.

English : There lies beauty.
ಕನ್ನಡ : ಅಲ್ಲಿ ಮಲಗಿದ್ದಾಳೆ ಸುಂದರಿ.

English (speaker) : When myself and my wife went to Agumbe for honeymoon……
ಕನ್ನಡ (ಅನುವಾದಕ) : ನಾನು ಮತ್ತು ಸಾಹೇಬರ ಪತ್ನಿ ಆಗುಂಬೆಗೆ ಮಧುಚಂದ್ರಕ್ಕೆ ಹೋಗಿದ್ದಾಗ…..

ಕನ್ನಡ : ಗಂಡಾಂತರಕಾರಿ ಕೆಲಸ.
English : husband brings vegetable.

ಕನ್ನಡ : ನನ್ನ ಸ್ಕೂಟರ್ ಮರದ ಕೆಳಗೆ ನಿಂತಿದೆ.
English : My scooter is understanding the tree.

ಕನ್ನಡ : ಕನಕ ಮಜಲು ಬೆಳ್ಳಿಯಪ್ಪ.
English : gold field sivler father.

English : Canara High School Old Boys Association.
ಕನ್ನಡ : ಕನ್ನಡೆತ್ತರ ಶಾಲೆ ಮುದಿ ಹುಡುಗರ ಸಂಘ.

ಕನ್ನಡ : ಕಲ್ಲಂಗಡಿ ಹಣ್ಣು.
English : Stone Shop Fruit.

English Kannada
Misunderstanding ಹುಡುಗಿ ಕೆಳಗೆ ನಿಂತಿದ್ದಾಳೆ
Misleader ನಾಯಕಿ (ಇಂದಿರಾ ಗಾಂಧಿ?!)
Misguide ಮಾರ್ಗದರ್ಶಕಿ
Misinterpreter ಅನುವಾದಕಿ
Mishap Mishap ಹ್ಯಾಪ್ ಮೂತಿಯವನ ಮಗಳು
Mischief ಮುಖ್ಯಸ್ಥೆ
Mischief minister ಮುಖ್ಯಮಂತ್ರಿಣಿ
Misconductor ನಿರ್ವಾಹಕಿ
Misdirector ನಿರ್ದೇಶಕಿ
Misjudge ನ್ಯಾಯಾಧೀಶೆ
Mismanager ಅಧಿಕಾರಿಣಿ
Misreader ವಾಚಕಿ
Misreporter ವರದಿಗಾರ್ತಿ

(೨೦೦೦)

18 Responses to ತರಲೆ ಅನುವಾದ – ೧

  1. Moni

    nys jokes………!!!
    hatsoff to the author……..

  2. Gowda

    Odi nagu

  3. agn

    “English (speaker) : When myself and my wife went to Agumbe for honeymoon……
    ಕನ್ನಡ (ಅನುವಾದಕ) : ನಾನು ಮತ್ತು ಸಾಹೇಬರ ಪತ್ನಿ ಆಗುಂಬೆಗೆ ಮಧುಚಂದ್ರಕ್ಕೆ ಹೋಗಿದ್ದಾಗ…..”

    How?????

  4. Aruna

    Its very good but u have mistaken the “Miss”es

  5. Soory Hardalli

    Majavagittu.

  6. tumba kushi aytu. nijavagalu enta kannada blog annu shuru madi dodda sadane gyedu kannada da stana manavannu uttungakke erisiddare avarige dhanyavada. nanu e blog pracharavannu snehetarige tilisi nodalu helutte. jai hind jai karnatakamathe

    hesaru:Arun

  7. shashank

    hats off to the author…:) sarvakalika nagehanigalu…;)

  8. pavanaja

    ಇವುಗಳ ಲೇಖಕ ನಾನೇ -ಪವನಜ

  9. raghu

    tumbha chenagi mudibandide….

    thanks

  10. bhagya

    hai
    sar

    tumba tumba chanagide thank you.
    from
    bhagya

  11. v g kulkarni

    chennaagide.

  12. Thyagaraj vm

    Super

  13. Archana

    verry nice….

  14. S. Jahnavirao

    Super jokes sir. It will be a lesson to our ‘Bhasha Anuvadakaru.’

  15. venki

    super

  16. kavitha g k

    FABULLUS! BUT I EXPECTED MUCH MORE PUNCH IN IT.

  17. ಮಂಜುನಾಥ ವೈ

    ಸೂಪರ್ ರಲ್ಲಿ ಅತ್ಯಂತರ ಸೂಪರ್

  18. Arpitha Hegde

    Very nice sir

Leave a Reply