ಗೂಗ್ಲ್ ಮತ್ತು ಇಬೇ ಒಟ್ಟಾದರೆ ಏನಾಗುತ್ತದೆ?

ವಾಣಿಜ್ಯ ಕ್ಷೇತ್ರದಲ್ಲಿ ಬೇರೆ ಬೇರೆ ಕಂಪೆನಿಗಳು ಒಂದಾಗುವುದು, ಒಂದು ಕಂಪೆನಿ ಇನ್ನೊಂದನ್ನು ನುಂಗುವುದು, ಆಗಾಗ ಜರುಗುತ್ತಲೇ ಇರುತ್ತದೆ. ಉದಾಹರಣೆಗೆ ಅಡೋಬ್ ಮತ್ತು ಮಾಕ್ರೋಮೀಡಿಯಾ ಒಂದಾಗಿರುವುದು. ಇಂತಹ ಹೊಂದಾಣಿಕೆಗೆಳ ಬಗ್ಗೆಯೇ ಹಲವು ಜೋಕುಗಳೂ ಚಾಲ್ತಿಯಲ್ಲಿವೆ. ಉದಾಹರಣೆಗೆ –
ಪ್ರ: FedEx ಮತ್ತು UPS ಒಂದಾದರೆ ಏನಾಗುತ್ತದೆ?
ಉ: Fedup

ಇದೇ ಮಾದರಿಯಲ್ಲಿ-
ಪ್ರ: ಗೂಗ್ಲ್ ಮತ್ತು ಇಬೇ ಒಂದಾದರೆ ಏನಾಗುತ್ತದೆ?
ಉ: ಗೂಬೆ

Leave a Reply