ವಿಂಡೋಸ್‌ಗೆ ಕನ್ನಡದ ಹೊದಿಕೆ

ವಿಂಡೋಸ್ ಎಕ್ಸ್‌ಪಿಗೆ ಕನ್ನಡದ ಹೊದಿಕೆ ಈಗ ಲಭ್ಯವಿದೆ. ಮೈಕ್ರೋಸಾಫ್ಟ್ ಕಂಪೆನಿಯವರು ಕನ್ನಡದ Language Interface Pack (Kannada LIP for Windows XP) ಬಿಡುಗಡೆ ಮಾಡಿದ್ದಾರೆ. ಇದನ್ನು ಮೈಕ್ರೋಸಾಫ್ಟ್ ತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಾನು ಈಗಷ್ಟೆ ಇದನ್ನು ಡೌನ್‌ಲೋಡ್ ಮಾಡಿಕೊಂಡು ಅನುಸ್ಥಾಪಿಸಿದ್ದೇನೆ. ಇನ್ನೂ ಇದನ್ನು ಸರಿಯಾಗಿ ವಿಶ್ಲೇಷಿಸಿಲ್ಲ. ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಇಲ್ಲಿ ನೋಡಬಹುದು-

LIP ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ. ಕನ್ನಡದ ಹೊದಿಕೆ ಬೇಡವಾದಲ್ಲಿ, ಅಂದರೆ ವಾಪಾಸು ಇಂಗ್ಲೀಷ್ ಬೇಕಿದ್ದಲ್ಲಿ ನೀವು ಇದನ್ನು ಪೂರ್ತಿಯಾಗಿ uninstall ಮಾಡಬೇಕಾಗುತ್ತದೆ.

Leave a Reply