ಅಬು ಧಾಬಿಯಲ್ಲಿ ಕನ್ನಡ ರಾಜ್ಯೋತ್ಸವ

ಅಬು ಧಾಬಿಯ ಕರ್ನಾಟಕ ಸಂಘವು ನವಂಬರ್ ೧೧, ೨೦೦೫ ರಂದು ಬೆಳಿಗ್ಗೆ ೧೦ ಘಂಟೆಗೆ ಕರ್ನಾಟಕ ರಾಜ್ಯೋತ್ಸವವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮವು ಭಾರತೀಯ ಸಾಮಾಜಿಕ ಕೇಂದ್ರದಲ್ಲಿ ಜರಗಲಿರುವುದು. ಕಾರ್ಯಕ್ರಮದ ಅಂಗವಾಗಿ ಸುಧಾ ಬರಗೂರು ಅವರಿಂದ ಹಾಸ್ಯಮಂಜರಿ ಮತ್ತು ಮಂಗಳ ಶೆಟ್ಟಿಯವರ ತಂಡದಿಂದ ರಕ್ತಾಕ್ಷಿ ನಾಟಕವಿದೆ. ಸಂಘದ ಮಕ್ಕಳಿಂದ ಜಾನಪದ ನೃತ್ಯವೂ ಇದೆ. ಭಾರತೀಯ ರಾಯಭಾರಿ ಸಿ. ಎಂ. ಭಂಡಾರಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸರ್ವೋತ್ತಮ ಶೆಟ್ಟಿಯವರನ್ನು (971 50 6125464) ಸಂಪರ್ಕಿಸಬಹುದು.

1 Response to ಅಬು ಧಾಬಿಯಲ್ಲಿ ಕನ್ನಡ ರಾಜ್ಯೋತ್ಸವ

  1. Prasanna

    Kannada Kaveri will be celebrating this years kannada Rajyotsava at Kaveri Auditorium,Seethammadhara,Visakhapatnam at 5 PM on 01.11.2009. All are welcome.

    Chief Guest : K.Viswanath, M.Sc., Ph.D, Dean Andra University, Prof. Applied Geology, Executive Member, Indian Science Congress, Advisor International Students Affairs,

Leave a Reply