ಗ್ಯಾಜೆಟ್ ಲೋಕ – ೦೧೪ (ಎಪ್ರಿಲ್ ೦೫, ೨೦೧೨)

Monday, April 9th, 2012
ಗ್ಯಾಜೆಟ್ ಲೋಕ – ೦೧೪ (ಎಪ್ರಿಲ್ ೦೫, ೨೦೧೨)

ಎಸ್‌ಎಲ್‌ಆರ್ ಫೋಟೋಗ್ರಾಫಿಗೆ ಪ್ರವೇಶ   ಫೋಟೋಗ್ರಾಫಿ ಎಂದರೆ ಎಸ್‌ಎಲ್‌ಆರ್ ಕ್ಯಾಮರ ಬಳಸಿ ಫೊಟೋ ತೆಗೆಯುವುದು. ಏಮ್ ಆಂಡ್ ಶೂಟ್ ಕ್ಯಾಮರ ಬಳಸಿ ತೆಗೆಯುವುದು ಏನಿದ್ದರೂ ಮಕ್ಕಳಾಟ, ವೃತ್ತಿನಿರತರಿಗೆ ಎಸ್‌ಎಲ್‌ಆರ್ ಕ್ಯಾಮರವೇ ಎಂದು ಯಾವುದೇ ವೃತ್ತಿನಿರತ ಛಾಯಾಗ್ರಾಹಕ ಹೇಳುತ್ತಾರೆ. ಈ ಲೋಕಕ್ಕೆ ಪ್ರವೇಶಿಸಬಯಸುವವರಿಗೆ ಒಂದು ಎಂಟ್ರಿ ಲೆವೆಲ್ ಎಸ್‌ಎಲ್‌ಆರ್ ಕ್ಯಾಮರ.   ಕೆಲವೇ ವರ್ಷಗಳ ಹಿಂದೆ ಎಸ್‌ಎಲ್‌ಆರ್ ಕ್ಯಾಮರಗಳ ಬೆಲೆ ಅತಿ ಕನಿಷ್ಠ ಎಂದರೂ ರೂ.80 ಸಾವಿರದಿಂದ ಒಂದು ಲಕ್ಷದ ತನಕ ಇರುತಿದ್ದವು. ಆ ಸಂದರ್ಭದಲ್ಲಿ ಕ್ಯಾನನ್ ಕಂಪೆನಿ [...]

ಗ್ಯಾಜೆಟ್ ಲೋಕ – ೦೦೩ (ಜನವರಿ ೧೯, ೨೦೧೨)

Thursday, January 19th, 2012
ಗ್ಯಾಜೆಟ್ ಲೋಕ – ೦೦೩ (ಜನವರಿ ೧೯, ೨೦೧೨)

ಕ್ಯಾಮರಾಗಳು ಸಾರ್ ಕ್ಯಾಮರಾಗಳು   ಕ್ಯಾಮರಾ ಇಲ್ಲದ ಮನೆಯೇ ಇಲ್ಲವೇನೋ. ಅಷ್ಟರ ಮಟ್ಟಿಗೆ ಕ್ಯಾಮರಾಗಳು ಮನೆಮಾತಾಗಲು ಮುಖ್ಯ ಕಾರಣ ಡಿಜಿಟಲ್ ಕ್ಯಾಮರಾಗಳು. ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಹಲವು ಲೇಖನಗಳು ಬೇಕು. ಅವುಗಳನ್ನು ಈ ಅಂಕಣದಲ್ಲಿ ಒಂದೊಂದಾಗಿ ನೀಡಲಾಗುವುದು. ಇದು ಈ ಮಾಲಿಕೆಯಲ್ಲಿ ಮೊದಲ ಕಂತು.   ಒಂದಾನೊಂದು ಕಾಲದಲ್ಲಿ ಕ್ಯಾಮರಾಗಳು ಈಗಿನಷ್ಟು ಪ್ರಚಲಿತವಾಗಿರಲಿಲ್ಲ. ಕ್ಯಾಮರಾಕ್ಕೆ ಫಿಲ್ಮ್ ರೀಲು ತುಂಬಿಸಿ ಅದರಲ್ಲಿ ತೆಗೆಯಬಹುದಾದಷ್ಟು ಎಲ್ಲ ಫೋಟೋಗಳನ್ನು ಕ್ಲಿಕ್ ಮಾಡಿ, ಫಿಲ್ಮನ್ನು ತೆಗೆದು ಸ್ಟುಡಿಯೋಗೆ ಸಂಸ್ಕರಿಸಲು ಕೊಟ್ಟು ನಂತರ [...]