ಗ್ಯಾಜೆಟ್ ಲೋಕ ೩೫೩ (ನವಂಬರ್ ೦೩, ೨೦೧೮) – ಹುವಾವೇ ನೋವಾ 3
Saturday, November 3rd, 2018ಹುವಾವೇ ನೋವಾ 3 ಉತ್ತಮ ವಿನ್ಯಾಸ ಮತ್ತು ಕ್ಯಾಮರ ಇರುವ ಫೋನ್ ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರು ಹುವಾವೇ (Huawei). ಹುವಾವೇಯವರದೇ ಇನ್ನೊಂದು ಬ್ರ್ಯಾಂಡ್ ಹೋನರ್ (ಆನರ್?). ಈ ಕಂಪೆನಿಯ ಕೆಲವು ಸ್ಮಾರ್ಟ್‌ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕ ಅಂಕಣದಲ್ಲಿ ನೀಡಲಾಗಿತ್ತು. ಹುವಾವೇ ಕಂಪೆನಿಯು ಸ್ವಲ್ಪ ಮೇಲ್ದರ್ಜೆಯ ಫೋನ್ಗಳನ್ನು ತಯಾರಿಸುತ್ತಿದೆ. ಇತ್ತೀಚೆಗಷ್ಟೆ ಅವರು ಭಾರತದಲ್ಲೂ ತಮ್ಮ ಫೋನ್ಗಳನ್ನು ಮಾರಾಟ ಮಾಡಲು ಪ್ರಾರಂಬಿಸಿದ್ದಾರೆ. ಈ ಸಲ ನಾವು ವಿಮರ್ಶಿಸುತ್ತಿರುವ ಗ್ಯಾಜೆಟ್ ಹುವಾವೇ ನೋವಾ 3 (Huawei Nova 3) ಗುಣವೈಶಿಷ್ಟ್ಯಗಳು ಪ್ರೋಸೆಸರ್ […]