ಮೂಕಜ್ಜಿಯ ಕನಸುಗಳು ಚಲನಚಿತ್ರ

Saturday, March 2nd, 2019
ಮೂಕಜ್ಜಿಯ ಕನಸುಗಳು ಚಲನಚಿತ್ರ

– ಸುಶ್ರುತ ದೊಡ್ಡೇರಿ ಕಾದಂಬರಿ ಆಧಾರಿತ ಸಿನೆಮಾಗಳನ್ನು ನೋಡಲು ಹೋಗಲು ಹಿಂಜರಿಕೆಯಾಗುತ್ತದೆ. ಅದೂ ನಾವು ಇಷ್ಟ ಪಟ್ಟು ಓದಿದ ಕಾದಂಬರಿ/ಕೃತಿಯಾಗಿದ್ದರೆ, ಸಿನೆಮಾದಲ್ಲಿ ಎಲ್ಲಿ ಅದನ್ನು ಹಾಳು ಮಾಡಿಬಿಟ್ಟಿರುತ್ತಾರೋ ಎಂಬ ಭಯ. ಓದುವಾಗ ನಮಗೆ ಆದ ನವಿರು ಅನುಭವ, ಕಲ್ಪಿಸಿಕೊಂಡ ಚಿತ್ರಗಳು, ಊಹಿಸಿಕೊಂಡ ಪಾತ್ರಗಳ ಮುಖಗಳು ಇಲ್ಲಿ ಬೇರೆಯೇ ಆಗಿ, ಓದಿನ ನೆನಪಿನ ಸುಖ ಅಳಿಸಿಹೋಗುವ ಅಳುಕು ಬಹಳ ಸಲ ಕಾಡುತ್ತದೆ. ಆದರೆ ಪಿ. ಶೇಷಾದ್ರಿಯವರ ಹಿಂದಿನ ಸಿನೆಮಾಗಳನ್ನು ನೋಡಿದವರು ಅಷ್ಟೆಲ್ಲಾ ಹಿಂಜರಿಯಬೇಕಿಲ್ಲ. ಅವರ ಮೇಲೆ ಈಗಾಗಲೇ ಒಂದು […]