ಕಂಗ್ಲಿಶ್ ಶೂರರಿಗೆ By pavanaja on February 23, 2014 ಸುಮಾರು ೩೦ ವರ್ಷಗಳ ಕಾಲ ಹಿಂದೆ ಹೋಗೋಣ. ಆಗಿನ ಕಾಲದಲ್ಲಿ ಗಣಕಗಳಲ್ಲಿ ಕನ್ನಡವಿರಲಿಲ್ಲ. ಆಗ ನಾವೆಲ್ಲ ಕನ್ನಡವನ್ನು ಇಂಗ್ಲಿಶ್ ಲಿಪಿಯಲ್ಲಿ ಬರೆಯುತ್ತಿದ್ದೆವು. ಬೇರೆ ಗತಿಯಿರಲಿಲ್ಲ. ಉದಾಹರಣೆಗೆ “naanu naale nimma manege bruttene”. ಈ…