ಗ್ಯಾಜೆಟ್ ಲೋಕ – ೦೧೯ (ಮೇ ೧೦, ೨೦೧೨)

Sunday, May 13th, 2012
ಗ್ಯಾಜೆಟ್ ಲೋಕ - ೦೧೯ (ಮೇ ೧೦, ೨೦೧೨)

ಎಚ್‌ಸಿಎಲ್ ಮಿ ಟ್ಯಾಬ್ಲೆಟ್   ತುಂಬ ದುಬಾರಿಯೂ ಅಲ್ಲದ, ಅತಿ ಅಗ್ಗದ್ದೂ ಅಲ್ಲದ ಒಂದು ಮಧ್ಯಮ ಬೆಲೆಯ ಟ್ಯಾಬ್ಲೆಟ್ HCL ME X1. ಅದರ ಗುಣಾವಗುಣಗಳನ್ನು ಸ್ವಲ್ಪ ನೋಡೋಣ.   ಅತ್ತ ಲ್ಯಾಪ್‌ಟಾಪೂ ಅಲ್ಲದ, ಇತ್ತ ದೊಡ್ಡ ಫೋನ್ ಎಂದೂ ಅನಿಸಿಕೊಳ್ಳಲಾರದ ಮಧ್ಯಮ ದರ್ಜೆಯ ಗ್ಯಾಜೆಟ್‌ಗಳೆ ಈ ಟ್ಯಾಬ್ಲೆಟ್‌ಗಳು. ಇವುಗಳನ್ನು ಬಳಸಿ ಅಂತರಜಾಲ ವೀಕ್ಷಣೆ, ಇಮೈಲ್, ಸಂಗೀತ ಆಲಿಸುವುದು, ವೀಡಿಯೋ ವೀಕ್ಷಣೆ, ಕಡತಗಳ ವೀಕ್ಷಣೆ ಹಾಗೂ ಚಿಕ್ಕಪುಟ್ಟ ಸಂಪಾದನೆ -ಎಲ್ಲ ಮಾಡಬಹುದು. ಆದರೆ ಇವು ಪೂರ್ಣಪ್ರಮಾಣದ ಗಣಕ […]

ಗ್ಯಾಜೆಟ್ ಲೋಕ – ೦೦೧ (ಜನವರಿ ೦೫, ೨೦೧೨)

Thursday, January 5th, 2012

  ಟ್ಯಾಬ್ಲೆಟ್ ಮಹಾಯುದ್ಧಕ್ಕೆ ಮುನ್ನುಡಿ – ಡಾ| ಯು. ಬಿ. ಪವನಜ ಬುದ್ಧನ ಕಾಲದ ಒಂದು ಪ್ರಖ್ಯಾತ ಕಥೆಯಿದೆ. ಕಿಸಾಗೌತಮಿ ಎಂಬಾಕೆ ತನ್ನ ಮಗು ಸತ್ತುಹೋದಾಗ ದುಃಖಿಸಿಕೊಂಡು ಬುದ್ಧನ ಬಳಿಗೆ ಬಂದು ಮಗುವನ್ನು ಬದುಕಿಸಿಕೊಡಲು ಬೇಡಿಕೊಳ್ಳುತ್ತಾಳೆ. ಒಂದೇ ಒಂದು ಸಾವು ಸಂಭವಿಸದ ಮನೆಯಿಂದ ಒಂದು ಹಿಡಿ ಸಾಸಿವೆ ತರಲು ಬುದ್ಧ ಆಕೆಗೆ ಹೇಳುತ್ತಾನೆ. ಸಾಸಿವೆ ತರಲಾರದೆ ಕೊನೆಗೆ ಸಾವಿನಿಂದ ಯಾರಿಗೂ ಬಿಡುಗಡೆಯಿಲ್ಲ ಎಂಬುದನ್ನು ಕಿಸಾಗೌತಮಿ ಅರಿಯುತ್ತಾಳೆ. ಇಂದಿನ ಕಾಲದಲ್ಲಿ ಬುದ್ಧ ಇದ್ದಿದ್ದರೆ ಕಿಸಾಗೌತಮಿಗೆ ಬಹುಶಃ ಒಂದೇ ಒಂದು […]