Press "Enter" to skip to content

Posts tagged as “ಟೆಕ್ಕಿರಣ”

ಹಿರಿಯ ನಾಗರಿಕರಿಗೆ ತಂತ್ರಜ್ಞಾನದ ವರದಾನ

ಆನಂದ ಪಾಟೀಲ ಇಂಗ್ಲೆಂಡಿನಲ್ಲಿದ್ದಾರೆ. ಅವರ ತಾಯಿ ಬೆಂಗಳೂರಿನ ಅವರ ಮನೆಯಲ್ಲಿ ಒಬ್ಬರೇ ಇರುತ್ತಾರೆ. ಅವರಿಗೆ ವಯಸ್ಸಾಗಿದೆ. ಓಡಾಡಲು ಅಷ್ಟೇನೂ ತೊಂದರೆಯಿಲ್ಲ. ಆದರೂ ಇದ್ದಕ್ಕಿಂದ್ದಂತೆ ಬಿದ್ದರೆ? ಮನೆಯೊಳಗೆ ಯಾರಾದರೂ ನುಸುಳಿದರೆ? ಆನಂದ ಪಾಟೀಲ ಇದಕ್ಕೆಲ್ಲ ಪರಿಹಾರ…

ಚಾಲಕರಹಿತ ಕಾರು

ಕಾರು ಅಥವಾ ಯಾವುದೇ ವಾಹನ ಚಲಾಯಿಸಲು ಚಾಲಕನೊಬ್ಬನಿರಲೇಬೇಕಲ್ಲ? ಹಾಗೆಂದು ನೀವಂದುಕೊಂಡಿದ್ದರೆ ಅದು ಬದಲಾಗುವ ಕಾಲ ಬರುತ್ತಿದೆ ಎನ್ನಬಹುದು. ಈಗ ಚಾಲಕನಿಲ್ಲದೆಯೂ ಕಾರು ತನ್ನಷ್ಟಕ್ಕೇ ಚಲಿಸಬಲ್ಲುದು. ಅರ್ಥಾತ್ ಚಾಲಕನಿಲ್ಲದೆಯೇ ಸ್ವಯಂಚಾಲಿತವಾಗಿ ಚಲಿಸಬಲ್ಲ ಕಾರುಗಳು ತಯಾರಾಗಿವೆ. ಅವು…

ಆರು ಜನರಷ್ಟು ದೂರ ಸಿದ್ಧಾಂತ

ನಿಮಗೆ ಯಾರಿಂದಲೋ ಏನೋ ಸಹಾಯ ಆಗಬೇಕಾಗಿದೆ. ಆ ವ್ಯಕ್ತಿಯ ಪರಿಚಯ ನಿಮಗಿಲ್ಲ. ಆಗ ಏನು ಮಾಡುತ್ತೀರಿ? ಆ ವ್ಯಕ್ತಿಯ ಪರಿಚಯ ಯಾರಿಗೆ ಇರಬಹುದೋ ಅವರನ್ನು ಹುಡುಕುತ್ತೀರಿ. ನಿಮಗೆ ಪರಿಚಯವಿರುವ ಯಾವುದೋ ಒಬ್ಬ ವ್ಯಕ್ತಿಗೆ ನಿಮಗೆ…

ಗರ್ಭಕ್ಕೂ ಗ್ಯಾಜೆಟ್

ಮಹಾಭಾರತದಲ್ಲಿ ಒಂದು ಆಖ್ಯಾನ ಇದೆ. ಕೃಷ್ಣ ತನ್ನ ತಂಗಿ ಸುಭದ್ರೆಗೆ ಚಕ್ರವ್ಯೂಹವನ್ನು ಭೇದಿಸುವ ಉಪಾಯವನ್ನು ಹೇಳುತ್ತಿರುತ್ತಾನೆ. ಆಗ ಆಕೆ ಗರ್ಭಿಣಯಾಗಿರುತ್ತಾಳೆ. ಆಕೆಯ ಗರ್ಭದಲ್ಲಿ ಅಭಿಮನ್ಯು ಇರುತ್ತಾನೆ. ಆತ ಅದನ್ನು ಗರ್ಭದಲ್ಲಿದ್ದಾಗಲೇ ಕೇಳಿಸಿಕೊಳ್ಳುತ್ತಾನೆ. ಸುಭದ್ರೆ ನಿದ್ರೆಗೆ…

ಕೃತಕ ಬುದ್ಧಿಮತ್ತೆಯ ಕಾಲ

2022ರಲ್ಲಿ ಹಾಗೂ 2023ರಲ್ಲಿ ಅತ್ಯಂತ ಸುದ್ಧಿಯಲ್ಲಿರುವ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ. ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ಅಥವಾ ತಂತ್ರಾಂಶಗಳು…

ಅಲ್ಟ್ರಾಸೌಂಡ್ ಸ್ಟಿಕ್ಕರ್

ದೇಹಕ್ಕೆ ಅಂಟಿಸಬಲ್ಲ ಅಲ್ಟ್ರಾಸೌಂಡ್ ಚಿಪ್ ಬಸುರಿಯಾದಾಗ ಮಾಡುವ ಹಲವು ಪರೀಕ್ಷೆಗಳಲ್ಲಿ ತಪ್ಪದೇ ಮಾಡುವ ಒಂದು ಪರೀಕ್ಷೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್. ಇದನ್ನು ಬಸುರಿಯರಿಗೆ ಮಾತ್ರವಲ್ಲ, ಇನ್ನೂ ಹಲವಾರು ಸಂದರ್ಭಗಳಲ್ಲಿ ವೈದ್ಯರು ಪರೀಕ್ಷಾರ್ಥವಾಗಿ ಬಳಸುತ್ತಾರೆ. ದೇಹದ ಒಳಗಿನ…

ಪಾರದರ್ಶಕ ಕಟ್ಟಿಗೆ (ಮರ)

ಗಾಜಿಗೆ ಒಂದು ಅತ್ಯುತ್ತಮ ಗುಣ ಇದೆ. ಅದು ಪಾರದರ್ಶಕತ್ವ. ಇದರಿಂದಾಗಿ ಅದರ ಬಳಕೆ ಹಲವು ಕ್ಷೇತ್ರಗಳಲ್ಲಿ ಆಗುತ್ತಿದೆ. ಕಿಟಿಕಿ, ಸೌರ ಪ್ಯಾನೆಲ್, ಟಿವಿ ಪರದೆ, ಇನ್ನೂ ಏನೇನೋ. ಆದರೆ ಈ ಗಾಜಿನ ಒಂದು ದೌರ್ಬಲ್ಯ…

ರೋಬೋಟ್   ಜೇನುನೊಣಗಳು

ಪ್ರಕೃತಿ ಎಲ್ಲವನ್ನೂ ಮಾಡಿದೆ. ನಮಗೆ ಬೇಕಾದ ಆಹಾರವನ್ನೂ ಆಹಾರ ಸರಪಳಿಯನ್ನೂ ಮಾಡಿಟ್ಟಿದೆ. ಸಸ್ಯಗಳು ಹೂ ಬಿಡುತ್ತವೆ. ದುಂಬಿ, ಜೇನು ನೊಣಗಳು ಈ ಹೂವುಗಳ ಮೇಲೆ ಕುಳಿತು ಒಂದರಿಂದ ಇನ್ನೊಂದಕ್ಕೆ ಪರಾಗಸ್ಪರ್ಶ ಮಾಡುತ್ತವೆ. ಇದರಿಂದಾಗಿ ಹೂ…

ಕ್ವಾಂಟಂ ಬ್ಯಾಟರಿ

ಬ್ಯಾಟರಿ ಲೋಕದಲ್ಲಿ ಕ್ರಾಂತಿ ಈಗಿನ ಕಾಲದಲ್ಲಿ ಬಹುತೇಕ ಎಲ್ಲ ಸಾಧನಗಳು ವಿದ್ಯುತ್ತಿನಿಂದ ಕೆಲಸ ಮಾಡುತ್ತವೆ. ‌ಇದು ಮನೆಯಲ್ಲಿರುವ ವಿದ್ಯುತ್ ಪೂರೈಕೆ ಮೂಲಕ, ಸೌರಶಕ್ತಿಯಿಂದ, ಬ್ಯಾಟರಿ ಮೂಲಕ ಇರಬಹುದು. ಬ್ಯಾಟರಿ ಇಲ್ಲದ ಸಾಧನವೇ ಇಲ್ಲವೇನೋ? ಸೌರಶಕ್ತಿಯಿಂದ…

ಪಾಚಿಯಿಂದ ವಿದ್ಯುತ್

ದ್ಯುತಿಸಂಶ್ಲೇಷಣೆಯಿಂದ ಕೆಲಸ ಮಾಡುವ ಬ್ಯಾಟರಿ ವಿದ್ಯುತ್ತಿನಿಂದ ಚಲಿಸುವ ಸ್ಕೂಟರ್ ಮತ್ತು ಕಾರುಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯುವಾಗ ವಿದ್ಯುತ್ ಶಕ್ತಿಯ ಬೇಡಿಕೆ ಎಷ್ಟು ತುಂಬ ಇದೆ ಎಂದು ಬರೆಯಲಾಗಿತ್ತು. ಈ ವಿದ್ಯುತ್ ಹಲವು ಶಕ್ತಿಗಳಲ್ಲಿ…