Press "Enter" to skip to content

Posts tagged as “ಗಣಕಾವಲೋಕನ”

ನನ್ನ ಗಣಕಾವಲೋಕನ – ೬

ಗಣಕಾಜ್ಞಾನಿಗಳೊಡನೆ ಗುದ್ದಾಟ ಗಣಕ ಜ್ಞಾನಿಗಳ ಒಡನಾಟದಿಂದ ನಮಗೆ ಲಾಭವಿದೆ. ನಾವು ಅಂತಹವರದ್ದೇ ಒಂದು ತಂಡವನ್ನು ಬಿಏಆರ್‌ಸಿಯಲ್ಲಿ ಕಟ್ಟಿಕೊಂಡಿದ್ದೆವು. ಆಗ ಫ್ಲಾಪಿಗಳ ಕಾಲ. ಒಬ್ಬರಿಗೊಬ್ಬರು ಹೊಸ ತಂತ್ರಾಂಶ (ಸಾಫ್ಟ್‌ವೇರ್) ಹಂಚಿಕೊಳ್ಳುವುದು, ಹೊಸ ಆಟಗಳನ್ನು ಆಡುವಾಗ ಯಾವ…

ನನ್ನ ಗಣಕಾವಲೋಕನ – ೫

ಮನೆಗೆ ಬಂತು ಪಿ.ಸಿ. ಬಹುಶಃ 1989 ರ ಸಮಯ. ಬಿಎಆರ್‌ಸಿಯು ವಿಜ್ಞಾನಿಗಳಿಗೆ ತಮ್ಮ ಮನೆಯಲ್ಲಿ ಬಳಸಲು ಖಾಸಾ ಗಣಕ ಅರ್ಥಾತ್ ಪರ್ಸನಲ್ ಕಂಪ್ಯೂಟರ್ ಅಥವಾ ಸರಳವಾಗಿ ಪಿಸಿ ಕೊಳ್ಳಲು ಬಡ್ಡಿಯಿಲ್ಲದ ಸಾಲ ಕೊಡಲು ಪ್ರಾರಂಭಿಸಿತು.…

ನನ್ನ ಗಣಕಾವಲೋಕನ – ೪

ಪಿಡಿಪಿ-11 ರಿಂದ ಪಿಸಿಗೆ ಸುಮಾರು ೧೯೮೮ರ ಸಮಯ ಇರಬೇಕು. ಬಿಎಆರ್‌ಸಿಯ ಕೆಮಿಸ್ಟ್ರಿ ಲ್ಯಾಬ್‌ಗೆ ಒಮದು ಲೇಸರ‍್ ಸ್ಪೆಕ್ಟ್ರೊಫೋಟೋಮೀಟರ‍್ ಬಂತು. ಅದನ್ನು ಬಳಸಿ ಯಾವುದಾದರೂ ವಸ್ತು (ಸಾಮಾನ್ಯವಾಗಿ ದ್ರವ ಅಥವಾ ಅನಿಲ) ವಿನ ಮೇಲೆ ಲೇಸರ‍್…

ನನ್ನ ಗಣಕಾವಲೋಕನ–೩

ಬಂತು ಖಾಸಾ ಗಣಕ   ಬಹುಶಃ ೧೯೮೬ ಇರಬೇಕು ಭಾರತಕ್ಕೆ ಖಾಸಾಗಣಕಗಳು (ಪರ್ಸನಲ್ ಕಂಪ್ಯೂಟರ‍್ = ಪಿಸಿ) ಕಾಲಿಟ್ಟವು. ಭಾಭಾ ಪರಮಾಣು ಸಂಶೋಧನಾ ಕೇಂದ್ರಕ್ಕೂ ಅವು ಕಾಲಿಟ್ಟವು. ಆದರೆ ಎರಡೇ ಎರಡು ಪಿಸಿಗಳು ಕಂಪ್ಯೂಟರ‍್…

ನನ್ನ ಗಣಕಾವಲೋಕನ – ೨

ಕಾರ್ಡ್‌ ಪಂಚಿಂಗ್ ಮತ್ತು ಪ್ಲಾಟರ‍್   ನಮ್ಮ ಪ್ರೋಗ್ರಾಂನ ಔಟ್‌ಪುಟ್‌ನ ಮೊದಲ ಪುಟದಲ್ಲಿ ನಮ್ಮ ಹೆಸರನ್ನು ಅದು ಇಡೀ ಪುಟ ಬರುವಂತೆ ದೊಡ್ಡದಾಗಿ ಮುದ್ರಿಸುತ್ತಿತ್ತು. ಅಂದರೆ ದೊಡ್ಡ ಅಕ್ಷರಗಳಲ್ಲಿ ಅಲ್ಲ. ನಕ್ಷತ್ರ (*) ಗಳನ್ನು…

ನನ್ನ ಗಣಕಾವಲೋಕನ – ೧

ಆರಂಭದ ದಿನಗಳು ನಾನು ಗಣಕಗಳನ್ನು ಬಳಸಲು ಪ್ರಾರಂಭಿಸಿ ಇಂದಿಗೆ ಸರಿಸುಮಾರು ಮುವತ್ತು ವರ್ಷಗಳಾದವು. ಈಗಿನ ವಿದ್ಯಾರ್ಥಿಗಳು, ಗಣಕಗಳ ಇತಿಹಾಸವನ್ನು ಕಲಿಯುವಾಗ ಪಠ್ಯಪುಸ್ತಕದಲ್ಲಿ ಓದುವ, ಪರದೆ ಇಲ್ಲದ ಮೊದಲನೆಯ ಅಥವಾ ಎರಡನೆಯ ತಲೆಮಾರಿನ ಗಣಕಗಳು ಅಂದರೆ…