ಬೀಳಾಕಾಶ ಬೋರು ಎನಿಸಿ ತಂತಿಗಳನು ಎಳೆದರು ತಂತಿ ಸಾಲದೆಂದುಕೊಂಡು ಹಕ್ಕಿಯೆರಡು ಬಂದವು ಬೆಸೆದ ತಂತಿ ಬೆಸೆದ ಹಕ್ಕಿ ಹಿಂದೆ ಅಗಾಧ ಆಗಸ ಚಿತ್ರ ರಚಿತ ರೀತಿ ನೋಡಿ ಬಯಲಿಗಾಯ್ತು ಸಂತಸ ಪಕ್ಕಿಗಾನಕಿಲ್ಲಿ ತಂತಿ ಪಕ್ಕವಾದ್ಯವಾಗಿ…
January 26, 2025