ಗ೦ಧದ ನಾಡು ಅ೦ದದ ಬೀಡು ನಮ್ಮದು

ಮಾತೆ ಭಾಶೆ ಯನ್ನು ಮಾತೆ ಭಾಶೆ ಯಲ್ಲೆ ನೊಡಿ ಬಹಳ ಸ೦ತೊಷವಾಗಿದೆ. ಆದರೆ ಸದ್ಯದಲ್ಲಿ font ಸರಿಯಾಗಿಲ್ಲ.

font ಎಡಾದಿಡಿಯಾಗ್ ಬಂದಿದೆಯಾ?

#141 On 28 May, 2007 22:05 raghuraj said,

ನನಗೂ ಹೀಗೆ ಬಹಳಷ್ಟು ಸಾರಿ ಆಗಿದೆ. font  ಸೇರಿಯಾಗಿಲ್ಲ ಅಂತ ಏನೇನೋ ಮಾಡಿ ಕಡೆಗೆ messege  ಕಳಸಲ್ಲ. ಅದಕ್ಕೆ  ಅಂತ system ಮೇಲೆ ಅವಲಂಬಿತ ಆಗದಂತೆ ನಾನು http://quillpad.in/kannada/ ಅನ್ನೋ ಒಂದು website ನೊಡ್ದೆ.
ಸಕ್ಕತ್ತಾಗಿದೆ site. ಒಂದು ಸಾರಿ ನೋಡಿ. ಇನ್ನೂ ಆನಂದ ವಾಗತ್ತೆ!