ದಿನವೂ ನಡೆದಿತ್ತು ಅವರೀರ್ವರ ನಯನಗಳ ಮಿಲನ ||
ನಯನ ನನ್ನವಳಾಗುವ ದಿನ ಬ೦ದೇ ಬರುವುದು ಆ ಸುದಿನ ಎ೦ದಿತು ಅವನ ಮನ |
ಆದರೆ ಅವಳಾಗಬೇಕೆ ಬೇರೊಬ್ಬನಲ್ಲಿ ವಿಲೀನ ?