ತರಲೆ ಅನುವಾದ - ೧

English : Dr. Vasanth will be delivering the speech now.
ಕನ್ನಡ : ವೈದ್ಯ ವಸಂತ ಅವರು ತಮ್ಮ ಭಾಷಣವನ್ನು ಈಗ ಹೆರುವವರಿದ್ದಾರೆ.

English : Last leg of the election is going on.
ಕನ್ನಡ : ಚುನಾವಣೆಯ ಕೊನೆಯ ಕಾಲು ನಡೆಯುತ್ತಿದೆ.

English : There lies the point.
ಕನ್ನಡ : ಅಲ್ಲಿ ಮಲಗಿದ್ದಾಳೆ ಬಿಂದು.

English : Butterfly.
ಕನ್ನಡ : ಬೆಣ್ಣೆ ನೊಣ.

English : Microsoft Windows is hanging.
ಕನ್ನಡ : ಸೂಕ್ಷ್ಮ ಮೃದು ಕಿಟಕಿ ನೇಣು ಹಾಕಿಕೊಂಡಿದೆ.

English : There lies beauty.
ಕನ್ನಡ : ಅಲ್ಲಿ ಮಲಗಿದ್ದಾಳೆ ಸುಂದರಿ.

English (speaker) : When myself and my wife went to Agumbe for honeymoon......
ಕನ್ನಡ (ಅನುವಾದಕ) : ನಾನು ಮತ್ತು ಸಾಹೇಬರ ಪತ್ನಿ ಆಗುಂಬೆಗೆ ಮಧುಚಂದ್ರಕ್ಕೆ ಹೋಗಿದ್ದಾಗ.....

ಕನ್ನಡ : ಗಂಡಾಂತರಕಾರಿ ಕೆಲಸ.
English : husband brings vegetable.

ಕನ್ನಡ : ನನ್ನ ಸ್ಕೂಟರ್ ಮರದ ಕೆಳಗೆ ನಿಂತಿದೆ.
English : My scooter is understanding the tree.

ಕನ್ನಡ : ಕನಕ ಮಜಲು ಬೆಳ್ಳಿಯಪ್ಪ.
English : gold field sivler father.

English : Canara High School Old Boys Association.
ಕನ್ನಡ : ಕನ್ನಡೆತ್ತರ ಶಾಲೆ ಮುದಿ ಹುಡುಗರ ಸಂಘ.

ಕನ್ನಡ : ಕಲ್ಲಂಗಡಿ ಹಣ್ಣು.
English : Stone Shop Fruit.

EnglishKannada
Misunderstandingಹುಡುಗಿ ಕೆಳಗೆ ನಿಂತಿದ್ದಾಳೆ
Misleaderನಾಯಕಿ (ಇಂದಿರಾ ಗಾಂಧಿ?!)
Misguideಮಾರ್ಗದರ್ಶಕಿ
Misinterpreterಅನುವಾದಕಿ
Mishap Mishapಹ್ಯಾಪ್ ಮೂತಿಯವನ ಮಗಳು
Mischiefಮುಖ್ಯಸ್ಥೆ
Mischief ministerಮುಖ್ಯಮಂತ್ರಿಣಿ
Misconductorನಿರ್ವಾಹಕಿ
Misdirectorನಿರ್ದೇಶಕಿ
Misjudgeನ್ಯಾಯಾಧೀಶೆ
Mismanager ಅಧಿಕಾರಿಣಿ
Misreaderವಾಚಕಿ
Misreporterವರದಿಗಾರ್ತಿ

(೨೦೦೦)