‘ಸಿರಿಯಜ್ಜಿಯ ಗೀತಾಂಜಲಿ’ : -ಚಿಕ್ಕಪ್ಪನ ಹಳ್ಳಿ, ಷಣ್ಮುಖ.

ಎಂಟೆಲೆ ಮಾವೀನ ದಂಟೀನಾಗಿರುವೋಳೆ
ಗಂಟೆ ನಾದಾಕೆ ಬರುವೋಳೆ
ಗಂಟೆ ನಾದಾಕೆ ಬರುವೋಳೆ ಸರಸೋತಿ
ಗಂಟಾಲ ತೊಡರ ಬಿಡಿಸಮ್ಮ

ಚಿತ್ರ ದುರ್ಗ ಜಿಲ್ಲೆಯ ಗೊಲ್ಲರಹಳ್ಳಿಯ, ಚಿಕ್ಕಂದಿನಲ್ಲೇ ವಿಧವೆಯಾದ ಸಿರಿಯಜ್ಜಿ, ತನ್ನ ಇಬ್ಬರು ಮಕ್ಕಳನ್ನೇ ಸರ್ವಸ್ವವೆಂದು ತಿಳಿದು ಹಾಡುತ್ತ, ಬೇಡುತ್ತ ಜೀವನ ಸಾಗಿಸುತ್ತಾಳೆ.

ವೆಂಕಟೇಶ್.

Leave a Reply