eಳೆ | Vishva Kannada

eಳೆ – ೨೨ (ಡಿಸೆಂಬರ್ ೨೯, ೨೦೦೨)
eಳೆ – ೨೨ (ಡಿಸೆಂಬರ್ ೨೯, ೨೦೦೨)

ಅಂತರಜಾಲಾಡಿ

ಆರೋಗ್ಯವೇ ಭಾಗ್ಯ. ಇದರಲ್ಲಿ ಅನುಮಾನವಿಲ್ಲ. ಅಂತರಜಾಲದಲ್ಲಿ ಆರೋಗ್ಯದ ಬಗ್ಗೆ ಹುಡುಕಾಡಿದರೆ ಬೇಕಾದಷ್ಟು ತಾಣಗಳು ಸಿಗುತ್ತವೆ. ಉದಾಹರಣೆಗೆ www.healthweb.org. ಇದು ಆರೋಗ್ಯದ ಬಗೆಗಿನ ಒಂದು ಪೋರ್ಟಲ್. ಲೇಖನಗಳು ಮತ್ತು ಇತರ ತಾಣಗಳಿಗೆ ಸೂಚಿಗಳು ಇಲ್ಲಿವೆ. ಇದೇ ರೀತಿಯ ಮತ್ತೊಂದು ತಾಣ: www.webmd.com.

ಡೌನ್‌ಲೋಡ್

ಸಂಪೂರ್ಣ ಉಚಿತ ಪದಸಂಸ್ಕಾರಕ (word-processor) ಬೇಕೆ? www.abisource.com ತಾಣಕ್ಕೆ ಭೇಟಿ ನೀಡಿ AbiWord ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ. ಇದರ ಸುಧಾರಣೆಗೆ ನೀವೂ ಕೈಜೋಡಿಸಬಹುದು. ಯಾವ ರೀತಿಯಲ್ಲಿ ಎಂಬುದನ್ನು ತಾಣದಲ್ಲಿ ವಿವರಿಸಲಾಗಿದೆ.

ಶಾರ್ಟ್‌ಕಟ್

ವಿಂಡೋಸ್ ಎಕ್ಸ್‌ಪಿ ಮತ್ತು ಆಫೀಸ್ ಎಕ್ಸ್‌ಪಿಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿರುವುದು ನಿಮಗೆಲ್ಲರಿಗೂ ಈಗಾಗಲೇ ತಿಳಿದಿರಬಹುದು. ಇವುಗಳಲ್ಲಿರುವ ವರ್ಡ್ ಮತ್ತು ಎಕ್ಸೆಲ್‌ಗಳಲ್ಲಿ ಕನ್ನಡದ ಅಂಕೆಗಳನ್ನು ಉಪಯೋಗಿಸಬೇಕೆ? ಉದಾಹರಣೆಗೆ ೧ ಎಂಬ ಅಂಕೆ ಬೇಕಿದ್ದಲ್ಲಿ Ctrl, Alt ಮತ್ತು ೧ ಕೀಲಿಗಳನ್ನು ಒಟ್ಟಿಗೆ ಒತ್ತಿ.

e – ಸುದ್ದಿ

ಚಿತ್ರವೊಂದನ್ನು ಡಿಜಿಟಲ್ ಮಾದರಿಯಲ್ಲಿ ಒಂದು ಅಣುವಿನಲ್ಲಿ ಶೇಖರಿಸಿಡುವುದರಲ್ಲಿ ಅಮೇರಿಕಾದ ಓಕ್ಲಹಾಮ ವಿಶ್ವವಿದ್ಯಾಲಯದ ವಿeನಿಗಳು ಯಶಸ್ವಿಯಾಗಿದ್ದಾರೆ. ದ್ರವಸ್ಫಟಿಕದ ಅಣುವಿನ ೧೯ ಜಲಜನಕದ ಪರಮಾಣುಗಳು ಚಿತ್ರವೊಂದರ ೧೦೨೪ ಬಿಟ್ ಮಾಹಿತಿಯನ್ನು ಶೇಖರಿಸಿಡಬಲ್ಲುದು ಎಂದು ಪತ್ತೆಹಚ್ಚಿದ್ದಾರೆ. ಚಿತ್ರವೊಂದನ್ನು ಹಲವಾರು ಅಡ್ಡ ಮತ್ತು ನೀಟ ಕೊಯ್ತಗಳನ್ನಾಗಿಸಿದಾಗ ಸಿಗುವ ಪ್ರತಿಯೊಂದು ಚುಕ್ಕಿಯನ್ನು ಪಿಕ್ಸೆಲ್ ಎಂಬ ಹೆಸರಿನಿಂದ ಕರೆಯುತ್ತಾರೆ. ೩೨ x ೩೨ ಪಿಕ್ಸೆಲ್ ಗಾತ್ರದ ಚಿತ್ರವನ್ನು ಒಂದು ಅಣುವಿನಲ್ಲಿ ಶೇಖರಿಸಬಹುದು. ಈ ಹೊಸ ತಂತ್ರeನಕ್ಕೆ “ಮೊಲೆಕ್ಯೂಲರ್ ಫೋಟೋಗ್ರಾಫಿ” ಎಂದು ಹೆಸರಿಡಲಾಗಿದೆ. ಭವಿಷ್ಯದಲ್ಲಿ ಗುಪ್ತಚರರು ಬಳಸುವ ಕ್ಯಾಮರಾಗಳು ಅತಿ ಚಿಕ್ಕವಾಗಿ ಅಂಗಿಯ ಗುಂಡಿಯೊಳಗಡೆ ಕುಳಿತಿರುವ ಸಾಧ್ಯತೆಗಳಿವೆ.

e-ಪದ

ಸಿ.ಪಿ.ಯು. (C.P.U.=Cental Processing Unit): ಕೇಂದ್ರ ಸಂಸ್ಕಾರಕ. ಇದು ಗಣಕದ ಮಿದುಳು ಇದ್ದಂತೆ. ಎಲ್ಲಾ ಸಂಸ್ಕರಣೆಗಳೂ ನಡೆಯುವ ಗಣಕದ ಮುಖ್ಯಭಾಗ. ಆದೇಶಗಳನ್ನು ಅರ್ಥೈಸುವ, ಸೂಚನೆಗಳನ್ನು ಕಾರ್ಯರೂಪಕ್ಕೆ ತರಲು ಅವಶ್ಯಕವಾಗಿರುವ ವಿದ್ಯುನ್ಮಂಡಲಗಳನ್ನು ಹೊಂದಿರುವ ಘಟಕ. ಉದಾ.: ಇಂಟೆಲ್ ಪೆಂಟಿಯಮ್-IV, ಎಎಂಡಿ ಆತ್ಲಾನ್.

ಕಂಪ್ಯೂತರ್ಲೆ

ಗಣಕವಾಡುಗಳು: ಕನ್ನಡದ ಖ್ಯಾತ ಕವಿಗಳ ಹಾಡುಗಳನ್ನು ತಿರುಚಿದಾಗ-

“ಕೀಲಿಮಣೆಯ ಕುಟ್ಟಿಯೇ ಕಲಿತೆನೆಂಬೊಂದಗ್ಗಳಿಕೆ” (ಕುಮಾರವ್ಯಾಸ).

“ವಿದ್ಯುದೋಲೆ ಬಂದಿದೆ ನಮ್ಮ ಪದುಮನಾಭನದು” (ಶ್ರೀ ಪುರಂದರದಾಸರು).

“ಹೊಸತು ಗಣಕದಲಿ ನಿನ್ನ ಹಳೆಯ ನುಡಿಯ ಕುಟ್ಟು” (ಮಂಜೇಶ್ವರ ಗೋವಿಂದ ಪೈ).

“ಕುಟ್ಟುವೆವು ನಾವು ಹೊಸ ಕೀಲಿಮಣೆಯೊಂದನು” (ಗೋಪಾಲಕೃಷ್ಣ ಅಡಿಗ).

“ವೈರಸ್ಸೋ, ವರ್ಮೋ, ಬಗ್ಗೋ ತಡೆಯೇನು ಎಲ್ಲವೂ ಬರಲೆಂದು ಸ್ವಾಗತಿಸಿದೆ” (ಕಯ್ಯಾರ ಕಿಂಞಣ್ಣ ರೈ).

“ಬ್ರೌಸರಿನ ಗುಂಡಿಯೊತ್ತಿ ಒಳಗೆ ಬಾ ವೀಕ್ಷಕನೆ ಶಿಲೆಯಲ್ಲವೀ ಜಾಲವು ಮಾಹಿತಿಯ ಭಂಡಾರವು” (ಕುವೆಂಪು).

“ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಆನ್‌ಲೈನ್ ಆಗಿರು” (ಕುವೆಂಪು).

– ಡಾ. ಯು. ಬಿ. ಪವನಜ

The post eಳೆ – ೨೨ (ಡಿಸೆಂಬರ್ ೨೯, ೨೦೦೨) first appeared on Vishva Kannada.

eಳೆ – ೨೧ (ಡಿಸೆಂಬರ್ ೨೨, ೨೦೦೨)
eಳೆ – ೨೧ (ಡಿಸೆಂಬರ್ ೨೨, ೨೦೦೨)

ಅಂತರಜಾಲಾಡಿ

ಅಂತರಜಾಲದಲ್ಲಿ ಕನ್ನಡ ಹಾಡು ಕೇಳಬೇಕೆ? ಅವೂ ಲಭ್ಯ. www.udbhava.com ತಾಣಕ್ಕೆ ಭೇಟಿ ನೀಡಿ. ಇಲ್ಲಿ ಚಿತ್ರಗೀತೆ, ಭಾವಗೀತೆ, ಜನಪದ, ಭಕ್ತಿಗೀತೆ, ಶಾಸ್ತ್ರೀಯ ಸಂಗೀತ, ನಾಟಕ, ಇತ್ಯಾದಿಗಳಿವೆ. ಕನ್ನಡ ಹಾಡುಗಳಿರುವ ತಾಣ ಇದೊಂದೇ ಅಲ್ಲ. www.ourkarnataka.com ಮತ್ತು www.viggy.com ತಾಣಗಳಲ್ಲೂ ಕನ್ನಡ ಹಾಡುಗಳಿವೆ.

ಡೌನ್‌ಲೋಡ್

ಸಿ.ಡಿ.ಗಳ ಬೆಲೆ ತುಂಬ ಕಡಿಮೆಯಾಗುತ್ತಿದೆ. ಸಹಜವಾಗಿಯೇ ಅವು ಅತಿ ಜನಪ್ರಿಯವೂ ಆಗುತ್ತಿವೆ. ಜೊತೆಗೇ ತೊಂದರೆಗಳೂ ಕಾಲಿಟ್ಟಿವೆ. ಸಿ.ಡಿ.ಯಲ್ಲಿ ಬರೆದಿಟ್ಟ ಮಾಹಿತಿ ಓದಲು ಕೈಕೊಡುತ್ತಿದೆಯೇ? ಇಂತಹ ಪೋಕರಿ ಸಿ.ಡಿ.ಗಳಿಂದ ಮಾಹಿತಿಯನ್ನು ಹೊರಗೆಳೆಯಲು CDRoller ಎಂಬ ತಂತ್ರಾಂಶ www.cdroller.com ತಾಣದಲ್ಲಿ ೧೪ ದಿನಗಳ ಪ್ರಯೋಗಾರ್ಥ ಲಭ್ಯ. ೧೪ ದಿನಗಳ ನಂತರ ಇದನ್ನು ಉಪಯೋಗಿಸಬೇಕಾದರೆ ಹಣ ತೆರಬೇಕು.

ಶಾರ್ಟ್‌ಕಟ್

ಯಾಹೂ, ಹಾಟ್‌ಮೈಲ್ ಇತ್ಯಾದಿ ಉಚಿತ ವಿ-ಅಂಚೆಯ ತಾಣಗಳಲ್ಲಿ ತಮ್ಮ ಹೆಸರು ನೋಂದಾಯಿಸಿ ಅದನ್ನು ಮರೆತು ಬಿಡುವವರು ನಮ್ಮಲ್ಲಿ ಕೆಲವರಿದ್ದಾರೆ. ಹಾಗೆ ಮರೆತುಬಿಡಬೇಡಿ. ಕನಿಷ್ಠ ತಿಂಗಳಿಗೊಂದು ಬಾರಿಯಾದರೂ ಲಾಗಿನ್ ಮಾಡದಿದ್ದಲ್ಲಿ ನಿಮ್ಮ ವಿ-ಅಂಚೆಯ ಪೆಟ್ಟಿಗೆಯನ್ನು ಅವರು ಮುಚ್ಚಿ ಬಿಡುತ್ತಾರೆ.

e – ಸುದ್ದಿ

ನಕ್ಷತ್ರಕ್ಕೆ ಹೆಸರಿಡಿ -ದುಡ್ಡು ಕಳಕೊಳ್ಳಿ!

ಅಂತರಜಾಲದಲ್ಲಿ ಹೊಸ ರೀತಿಯಲ್ಲಿ ಹಣ ಮಾಡುವ ಧಂದೆ ಆರಂಭವಾಗಿದೆ. ಬ್ರಹ್ಮಾಂಡದಲ್ಲಿರುವ ಕೋಟ್ಯಾನುಕೋಟಿ ನಕ್ಷತ್ರಗಳಲ್ಲಿ ಯಾವುದೋ ಒಂದು ನಕ್ಷತ್ರಕ್ಕೆ ನಿಮಗಿಷ್ಟ ಬಂದವರ ಹೆಸರನ್ನು ಇಡಬಹುದು. ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೇ – ೪೦ ಡಾಲರ್ ಹಣ ಕಳೆದುಕೊಳ್ಳುವುದು. ಯಾವುದೋ ಒಂದು ನಕ್ಷತ್ರಕ್ಕೆ ನೀವು ಹೇಳಿದ ಹೆಸರನ್ನು ಇಟ್ಟು ಹಾಗೆಂದು ನಿಮಗೊಂದು ಸರ್ಟಿಫಿಕೇಟ್ ಬರುತ್ತದೆ. ಈ ಪತ್ರವನ್ನು ಕಟ್ಟುಹಾಕಿಸಿ ಗೋಡೆಗೆ ತೂಗುಹಾಕಬಹುದು. ಇದರಿಂದ ಬೇರೆ ಯಾವ ಲಾಭವೂ ಇಲ್ಲ. ಈ ಸರ್ಟಿಫಿಕೇಟಿಗೆ ಯಾವುದೇ ಅಂತಾರಾಷ್ಟ್ರೀಯ ಸಂಸ್ಥೆ ಯಾ ಒಕ್ಕೂಟದ ಮಾನ್ಯತೆಯಿಲ್ಲ. ಹಣ ಕಳೆದುಕೊಳ್ಳಲು ತಯಾರಿದ್ದೀರಾ? ಹಾಗಿದ್ದರೆ www.buyastar.net/default.asp ತಾಣಕ್ಕೆ ಕ್ರೆಡಿಟ್ ಕಾರ್ಡ್ ಕೈಯಲ್ಲಿಟ್ಟುಕೊಂಡು ಭೇಟಿ ನೀಡಿ.

e-ಪದ

ಅಪ್ಲಿಕೇಶನ್ ಸಾಫ್ಟ್‌ವೇರ್ (application software): ಅನ್ವಯ ತಂತ್ರಾಂಶ. ನಿರ್ದಿಷ್ಟ ಆವಶ್ಯಕತೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಿದ ತಂತ್ರಾಂಶ. ಉದಾ: ವೇತನ ನಿರ್ವಹಣೆ, ಬಸ್, ರೈಲುಗಳಲ್ಲಿ ಸ್ಥಳ ಕಾಯ್ದಿರಿಸುವಿಕೆ ಇತ್ಯಾದಿ.

ಕಂಪ್ಯೂತರ್ಲೆ

ಕೆಲವು ಖ್ಯಾತನಾಮರ ಪ್ರಸಿದ್ಧ ಮಾತುಗಳು:

“೬೪೦ ಕಿಲೋಬೈಟ್ ಮೆಮೊರಿ ಯಾರಿಗಾದರೂ ಬೇಕಷ್ಟಾಯಿತು” -ಬಿಲ್ ಗೇಟ್ಸ್, ಮೈಕ್ರೋಸಾಫ್ಟ್ ಕಂಪೆನಿಯ ಮುಖ್ಯಸ್ಥ, ೧೯೮೧.

“ಭವಿಷ್ಯದ ಗಣಕಗಳು ೧.೫ ಟನ್‌ಗಿಂತ ಹೆಚ್ಚು ತೂಗಲಾರವು” -ಪಾಪ್ಯುಲರ್ ಮೆಕ್ಯಾನಿಕ್ ಪತ್ರಿಕೆ, ೧೯೪೯.

“ಬಹುಷಃ ಜಗತ್ತಿನಲ್ಲಿ ೫ ಗಣಕಗಳಿಗೆ ಮಾರುಕಟ್ಟೆಯಿದೆ” -ಥಾಮಸ್ ವಾಟ್ಸನ್, ಐ.ಬಿ.ಎಂ. ಕಂಪೆನಿಯ ಮುಖ್ಯಸ್ಥ, ೧೯೪೩.

“ಯಾರೂ ತಮ್ಮ ಸ್ವಂತಕ್ಕೆಂದು ಗಣಕವನ್ನು ಇಟ್ಟುಕೊಳ್ಳಲಾರರು” -ಕೆನ್ ಓಲ್ಸನ್, ಡಿಜಿಟಲ್ ಇಕ್ವಿಪ್‌ಮೆಂಟ್ ಕಂಪೆನಿಯ ಅಧ್ಯಕ್ಷ, ೧೯೭೭.

– ಡಾ. ಯು. ಬಿ. ಪವನಜ

The post eಳೆ – ೨೧ (ಡಿಸೆಂಬರ್ ೨೨, ೨೦೦೨) first appeared on Vishva Kannada.

eಳೆ – ೨೦ (ಡಿಸೆಂಬರ್ ೧೫, ೨೦೦೨)
eಳೆ – ೨೦ (ಡಿಸೆಂಬರ್ ೧೫, ೨೦೦೨)

ಅಂತರಜಾಲಾಡಿ

ಇಂದು ಗೀತಾಜಯಂತಿ. ಭಗವದ್ಗೀತೆಯಿಂದ ಪ್ರಭಾವಿತರಾಗದವರು ವಿರಳ. ಅಂತರಜಾಲದಲ್ಲಿ ಭಗವದ್ಗೀತೆಯ ತಾಣಗಳು ಹಲವಾರಿವೆ. www.bhagavad-gita.org ತಾಣದಲ್ಲಿ ಹಿಂದಿ, ಇಂಗ್ಲಿಶ್, ಫ್ರೆಂಚ್, ಸ್ಪಾನಿಶ್, ಇತ್ಯಾದಿ ಹಲವು ಭಾಷೆಗಳಲ್ಲಿ ಗೀತೆಯ ಅನುವಾದವನ್ನು ಓದಬಹುದು. ಗೀತೆಯ ಬಹುಮಾಧ್ಯಮ ಆವೃತ್ತಿ www.malkan.com/webgita/index.shtml ತಾಣದಲ್ಲಿದೆ. ಅಡೋಬಿ ಪಿ.ಡಿ.ಎಫ್. ಮತ್ತು ಪೋಸ್ಟ್‌ಸ್ಕ್ರಿಪ್ಟ್ ವಿಧಾನದಲ್ಲಿ, ಮುದ್ರಿಸಬಲ್ಲ ಗೀತೆ www.iconsoftec.com/gita ತಾಣದಲ್ಲಿದೆ. ಇಷ್ಟೆಲ್ಲ ಇದೆ ಅನ್ನುತ್ತೀರಲ್ಲ, ಕನ್ನಡದಲ್ಲಿ ಎಲ್ಲಿದೆ ಎಂದು ಕೇಳುತ್ತಿದ್ದೀರಾ? ಇದೋ ನಿಮಗಾಗಿ www.ourkarnataka.com/religion/gita/gita.htm ತಾಣದಲ್ಲಿ ಕನ್ನಡ ಆವೃತ್ತಿ ಇದೆ. ಇದು ಇನ್ನೂ ಸಂಪೂರ್ಣವಾಗಿಲ್ಲ. ಅದನ್ನು ಪೂರ್ಣಗೊಳಿಸಲು ನೀವೂ ಸಹಾಯ ಮಾಡಬಹುದು.

ಡೌನ್‌ಲೋಡ್

ಅಂತರಜಾಲದಲ್ಲಿ ಕೆಲವು ತಾಣಗಳನ್ನು ಮೈಕ್ರೋಸಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನ್ನು ಉಪಯೋಗಿಸಿ ವೀಕ್ಷಿಸುವಾಗ ಬ್ರೌಸರಿನ ಹಲವು ಜಾಹಿರಾತಿನ ಕಿಟಿಕಿಗಳು ತನ್ನಿಂದತಾನೆ ತೆರೆದುಕೊಂಡು ಕಿರಿಕಿರಿ ಉಂಟುಮಾಡುತ್ತಿವೆಯೇ? ಅವುಗಳನ್ನು ತೊಡೆದುಹಾಕಲು www.popup-purger.com ತಾಣದಲ್ಲಿ ದೊರೆಯುವ Popup Purger ಎಂಬ ತಂತ್ರಾಂಶವನ್ನು ಅನುಸ್ಥಾಪಿಸಿ ನಿಶ್ಚಿಂತವಾಗಿರಿ.

ಶಾರ್ಟ್‌ಕಟ್

ನಿಮ್ಮ ಗಣಕ ನಿಧಾನವಾಗಿ ಕೆಲಸ ಮಾಡುತ್ತಿದೆಯೇ? ತುಂಬ ಫಾಂಟ್‌ಗಳನ್ನು ಇಟ್ಟುಕೊಂಡಿರುವುದೂ ಇದಕ್ಕೆ ಒಂದು ಕಾರಣವಾಗಿರಬಹುದು. Control Panel ನಲ್ಲಿ Font ಸವಲತ್ತನ್ನು ಬಳಸಿ ಅನಗತ್ಯವಾದ ಫಾಂಟ್‌ಗಳನ್ನು ಕಿತ್ತು ಹಾಕಿ.

e – ಸುದ್ದಿ

ಮೈಕ್ರೋಸಾಫ್ಟ್‌ನವರಿಂದ ಲಿನಕ್ಸ್‌ಗೆ ತಂತ್ರಾಂಶ ತಯಾರಿ?!

೨೦೦೪ನೇ ಇಸವಿಯ ಹೊತ್ತಿಗೆ ಮೈಕ್ರೋಸಾಫ್ಟ್ ಕಂಪೆನಿಯು ತನ್ನ ಕಟ್ಟಾ ವಿರೋಧಿ ಎಂದು ನಂಬಿರುವ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆಗೆ ತಂತ್ರಾಂಶಗಳನ್ನು ತಯಾರಿಸಿ ಮಾರುವ ಸಾಧ್ಯತೆಗಳಿವೆ ಎಂದು ಮೆಟಾ ಸಂಸ್ಥೆಯವರು ಭವಿಷ್ಯ ನುಡಿದಿದ್ದಾರೆ. ಸರ್ವರ್ ಮಾರುಕಟ್ಟೆಯಲ್ಲಿ ಲಿನಕ್ಸ್‌ನ ಪಾಲು ಈಗ ೧೫ ರಿಂದ ೨೦ ಪ್ರತಿಶತ ಇದೆ. ೨೦೦೬ನೆ ಇಸವಿಯ ಹೊತ್ತಿಗೆ ಇದು ೪೫% ಆಗುವ ನಿರೀಕ್ಷೆಯಿದೆ. ಆದುದರಿಂದ ಮೈಕ್ರೋಸಾಫ್ಟ್‌ನವರು ಸರ್ವರ್‌ನಲ್ಲಿ ಕೆಲಸ ಮಾಡುವ ತಮ್ಮ ಕೆಲವು ತಂತ್ರಾಂಶಗಳಾದ ಎಸ್‌ಕ್ಯೂಎಲ್ ಸರ್ವರ್, ಐಐಎಸ್, ಎಕ್ಸ್‌ಚೇಂಜ್ ಇತ್ಯಾದಿಗಳ ಲಿನಕ್ಸ್ ಆವೃತ್ತಿಯನ್ನು ಹೊರತರುವ ಸಂಭವವಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ ಮೆಟಾ ನುಡಿದಿರುವ ಈ ಭವಿಷ್ಯವನ್ನು ಮೈಕ್ರೋಸಾಫ್ಟ್‌ನವರು ಪೂರ್ತಿಯಾಗಿ ನಿರಾಕರಿಸಿಲ್ಲ.

e-ಪದ

ಯು.ಆರ್.ಎಲ್. (URL = Uniform Resource Locator): ಜಾಲತಾಣಸೂಚಿ. ಇದು ಅಂತರಜಾಲ ತಾಣವನ್ನು ಸೂಚಿಸುತ್ತದೆ. ಅಂತರಜಾಲ ತಾಣವನ್ನು ಗಣಕಗಳು ಮತ್ತು ತಾಣ ವೀಕ್ಷಕ ತಂತ್ರಾಂಶಗಳು (ಬ್ರೌಸರ್ ಸಾಫ್ಟ್‌ವೇರ್, ಉದಾ. ಇಂಟರ್‌ನೆಟ್ ಎಕ್ಸ್‌ಪ್ಲೋರರ್) ಈ ಜಾಲತಾಣಸೂಚಿಯ ಮೂಲಕ ಅಥವಾ ತಾಣದ ಅಂಕೀಯ ವಿಳಾಸದ (IP address. IP = Internet Protocol) ಮೂಲಕ ಪತ್ತೆ ಹಚ್ಚುತ್ತವೆ. ಜಾಲತಾಣಸೂಚಿಗೆ ಕೆಲವು ಉದಾಹರಣೆಗಳು – www.vishvakannada.com, www.yahoo.com, www.thatskannada.com…

ಕಂಪ್ಯೂತರ್ಲೆ

ಕೌರವರು ಎಷ್ಟು ಮಂದಿ?

ಇದಕ್ಕೂ ಗಣಕಕ್ಕೂ ಏನು ಸಂಬಂಧ, ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಇದ್ದಂತೆ, ಎಂದು ಕೇಳುತ್ತಿದ್ದೀರಾ? ಸ್ವಲ್ಪ ತಾಳಿ, ವಿವರಿಸುತ್ತೇನೆ. ಧೃತರಾಷ್ಟ್ರ ಚಕ್ರವರ್ತಿಗೆ ೧೦೧ ಮಕ್ಕಳು ಎಂಬ ವಿಷಯ ಎಲ್ಲರಿಗೂ ಗೊತ್ತು ಎಂದು ಹೇಳಬಹುದು. ಆ ನೂರ ಒಂದು ಹೆಸರುಗಳನ್ನು ಸ್ವಲ್ಪ ಹೇಳಿ ನೋಡೋಣ. ಧುರ್ಯೋಧನ, ದುಶ್ಶಾಸನ, ವಿಕರ್ಣ, ಯುಯುತ್ಸು (ದಾಸಿಪುತ್ರ), ದುಶ್ಶಳೆ (ಮಗಳು, ಜಯದ್ರಥನ ಹೆಂಡತಿ) ಇಷ್ಟು ಹೆಸರುಗಳು ಮಾತ್ರ ಕೂಡಲೆ ಎಲ್ಲರಿಗೂ ಬಾಯಿಗೆ ಬರುತ್ತವೆ. ಮುಂದಿನ ಹೆಸರುಗಳು ಮಹಾಭಾರತದ ಒಂದು ಲಕ್ಷ ಶ್ಲೋಕಗಳಲ್ಲಿ ಎಲ್ಲೋ ಹುದುಗಿವೆ. ಅದುದರಿಂದ ಧೃತರಾಷ್ಟ್ರನಿಗೂ ಕೇವಲ ಐದೇ ಮಕ್ಕಳು ಇದ್ದದ್ದು ಎಂದು ನಾವು ತೀರ್ಮಾನಿಸಬಹುದು. ಹಾಗಾದರೆ ಕೌರವರು ೧೦೧ ಆದದ್ದು ಹೇಗೆ? ಅದು ಹೀಗೆ: ಧೃತರಾಷ್ಟ್ರ ಹುಟ್ಟು ಕುರುಡ. ಅವನಿಗೆ ಹತ್ತು ಅಂಕೆಗಳನ್ನು ನೆನಪಿಟ್ಟುಕೊಳ್ಳಲು ಆಗುತ್ತಿರಲಿಲ್ಲ. ಅವನಿಗೆ ಗೊತ್ತಿದ್ದದ್ದು ಎರಡೇ ಅಂಕೆಗಳು -ಸೊನ್ನೆ ಮತ್ತು ಒಂದು. ಅವನು ಲೆಕ್ಕ ಮಾಡುತ್ತಿದ್ದದ್ದು (ಗಣಕಗಳಲ್ಲಿ ಚಾಲ್ತಿಯಲ್ಲಿರುವ) ದ್ವಿಮಾನ ಪದ್ಧತಿಯಲ್ಲಿ. ದಶಮಾನ ಪದ್ಧತಿಯ ೫ ದ್ವಿಮಾನ ಪದ್ಧತಿಯಲ್ಲಿ ೧೦೧ ಆಗುತ್ತದೆ!

– ಡಾ. ಯು. ಬಿ. ಪವನಜ

The post eಳೆ – ೨೦ (ಡಿಸೆಂಬರ್ ೧೫, ೨೦೦೨) first appeared on Vishva Kannada.

eಳೆ – ೧೯ (ಡಿಸೆಂಬರ್ ೮, ೨೦೦೨)
eಳೆ – ೧೯ (ಡಿಸೆಂಬರ್ ೮, ೨೦೦೨)

ಅಂತರಜಾಲಾಡಿ

ಅಂತರಜಾಲದ ಮೂಲಕ ದೂರಶಿಕ್ಷಣ ಈಗ ಜನಪ್ರಿಯವಾಗುತ್ತಿದೆ. ಮನೆಯಲ್ಲಿಯೇ ಕುಳಿತು ನಮ್ಮ ಬಿಡುವಿನ ಸಮಯದಲ್ಲಿ ಕಲಿಯಲು ಇದು ಸಹಾಯ ಮಾಡುತ್ತದೆ. ಅಂತರಜಾಲದ ಮೂಲಕ ಶಿಕ್ಷಣ ನೀಡುವ ಹಲವಾರು ತಾಣಗಳಿವೆ. ಅಂತಹ ತಾಣಗಳ ಸೂಚಿ ಮತ್ತು ಕಲಿಕೆಯ ವಿಷಯಗಳ ವಿವರ ನೀಡುವ ಒಂದು ತಾಣ: www.worldwidelearn.com. ಇದೇ ಪ್ರಕಾರದ ಮತ್ತೊಂದು ತಾಣ: www.elearners.com. ಇನ್ನು ತಡವೇಕೆ? ಮನೆಯಲ್ಲಿ ಕುಳಿತೇ ಅಮೇರಿಕಾದ ವಿಶ್ವವಿದ್ಯಾಲಯವೊಂದರ ಡಿಗ್ರಿ ಪಡೆಯರಿ. ಸಂತೋಷಕೂಟಕ್ಕೆ ನನ್ನನ್ನೂ ಆಹ್ವಾನಿಸಿ!

ಡೌನ್‌ಲೋಡ್

ಗಣಕದಲ್ಲಿ ಹಲವಾರು ತಂತ್ರಾಂಶಗಳನ್ನು ಅನುಸ್ಥಾಪಿಸಿ (install ಮಾಡಿ) ಅನಂತರ ಅವುಗಳನ್ನು ಸರಿಯಾಗಿ uninstall ಮಾಡದಿದ್ದರೆ ಆ ತಂತ್ರಾಂಶಗಳ ಪಳೆಯುಳಿಕೆಗಳು ಗಣಕದ ರಿಜಿಸ್ಟ್ರಿಯಲ್ಲಿ ಉಳಿದುಕೊಂಡು ತೊಂದರೆ ಕೊಡುತ್ತವೆ ಎಂದು ಕಳೆದ ವಾರ ಇದೇ ಅಂಕಣದಲ್ಲಿ ವಿವರಿಸಲಾಗಿತ್ತು. ಈ ರಿಜಿಸ್ಟ್ರಿಯಲ್ಲಿಯ ಕಸವನ್ನೆಲ್ಲ ಗುಡಿಸಿಹಾಕಿ ಸ್ವಚ್ಛ ಮಾಡಲು ಒಂದು ಉಚಿತ ತಂತ್ರಾಶ RegCleaner ಬೇಕಿದ್ದಲ್ಲಿ www.vtoy.fi/jv16/shtml/regcleaner.shtml ತಾಣಕ್ಕೆ ಭೇಟಿ ನೀಡಿ. ಇದನ್ನು ಬಳಸಲು ಸ್ವಲ್ಪ ಗಣಕ ಪರಿಣತಿ ಇದ್ದರೆ ಒಳ್ಳೆಯದು.

ಶಾರ್ಟ್‌ಕಟ್

ನಿಮ್ಮ ಗಣಕದ C ಡ್ರೈವ್‌ನಲ್ಲಿ ಜಾಗ ಕಡಿಮೆಯಾಗುತ್ತಿದೆಯೇ? ಅದನ್ನು ಆಗಾಗ ಸ್ವಚ್ಛ ಮಾಡುತ್ತಿರಬೇಕು. ಇದಕ್ಕೆ Programs | Accessories | System Tools | Disk Cleanup ಸೌಕರ್ಯವನ್ನು ಬಳಸಿ.

e – ಸುದ್ದಿ

ಅಂಗೈ ಗಣಕದಿಂದ ಮುಂಗೈ ಮೇಲೆ ಹಚ್ಚೆ!

ಆಸ್ಟ್ರಿಯಾ ದೇಶದ ನಿಕ್ಕಿ ಪಸ್ಸತ್ ಎಂಬಾತ ದೇಹದ ಮೇಲೆ ಹಚ್ಚೆ ಮೂಡಿಸಬಲ್ಲ ರೋಬೋಟನ್ನು ಆವಿಷ್ಕರಿಸಿದ್ದಾನೆ. ಈ ರೋಬೋಟ್ ಅಂಗೈ ಗಣಕದಿಂದ ನಿಯಂತ್ರಿತವಾಗಿದೆ. ಇಡೀ ಉಪಕರಣವನ್ನು ಕೈ ಮೇಲೆ ಕುಳ್ಳಿರಿಸಿ ಹಚ್ಚೆ ಚಿತ್ರಿಸಬಹುದಾಗಿದೆ. ಈ ಉಪಕರಣಕ್ಕೆ ಫ್ರೆಡ್ಡಿ ಎಂದು ಹೆಸರಿಸಲಾಗಿದೆ. ಇದನ್ನು ಆವಿಷ್ಕಾರ ಮಾಡುತ್ತಿದ್ದ ವೇಳೆಯಲ್ಲಿ ನಿಕ್ಕಿಗೆ ಹಚ್ಚೆ ಹಾಕಿಸಿಕೊಳ್ಳಲು ಸ್ವಯಂಸೇವಕರು ಯಾರು ಸಿಗದೆ ತನಗೆ ತಾನೆ ಹಚ್ಚೆ ಹಾಕಿಸಿಕೊಂಡ. ಆಗ ಅದು ಸರಿಯಾಗಿ ಕೆಲಸ ಮಾಡದೆ ಆತನ ಕೈ ಮೇಲೆ ಅಡ್ಡಾದಿಡ್ಡಿಯಾಗಿ ಮೂಡಿಸಿದ ಹಚ್ಚೆ ಗುರುತು ಶಾಶ್ವತವಾಗಿ ಉಳಿದಿದೆ. ಈಗ ಅಂತಹ ಯಾವುದೇ ಭಯವಿಲ್ಲದೆ ಯಾರು ಬೇಕಾದರು ಹಚ್ಚೆ ಹಾಕಿಸಿಕೊಳ್ಳಬಹುದು. ಅದಕ್ಕೆ ನೀವು ಆಸ್ಟ್ರಿಯಾಕ್ಕೆ ಹೋಗಬೇಕು, ಅಷ್ಟೆ.

e-ಪದ

ಲಾಗಿನ್ (Login) ಮತ್ತು ಪಾಸ್‌ವರ್ಡ್ (Password) : ಗಣಕವನ್ನು ಉಪಯೋಗಿಸಲು ಅಥವಾ ವಿ-ಅಂಚೆಯ ಪೆಟ್ಟಿಗೆಯನ್ನು ತೆರೆಯಲು ನೀವು ಬಳಸಬೇಕಾದ ಹೆಸರು ಮತ್ತು ಗುಪ್ತ ಸಂಕೇತಪದ.

ಕಂಪ್ಯೂತರ್ಲೆ

ಕೆಲವು (ಕು)ಖ್ಯಾತ ಗಣಕ ವೈರಸ್‌ಗಳ ಹೆಸರುಗಳನ್ನು ಕನ್ನಡಕ್ಕೆ ಅನುವಾದ ಮಾಡಿದಾಗ:

Brain – ಮಿದುಳು

Stone – ಕಲ್ಲು

MyBugbear – ನನ್ನ ಗೊಗ್ಗಯ್ಯ, ನನ್ನ ಗುಮ್ಮ

EmpireMonkey – ಚಕ್ರವರ್ತಿ ಕೋತಿ

LoveLetter – ಪ್ರೇಮಪತ್ರ

ColdApe – ತಂಪುಕೋತಿ

– ಡಾ. ಯು. ಬಿ. ಪವನಜ

The post eಳೆ – ೧೯ (ಡಿಸೆಂಬರ್ ೮, ೨೦೦೨) first appeared on Vishva Kannada.

eಳೆ – ೧೮ (ಡಿಸೆಂಬರ್ ೧, ೨೦೦೨)
eಳೆ – ೧೮ (ಡಿಸೆಂಬರ್ ೧, ೨೦೦೨)

ಅಂತರಜಾಲಾಡಿ

ಗಾಜೆಟ್ ಪ್ರಿಯರುಗಳಿಗೆಂದೇ ಕೆಲವು ಅಂತರಜಾಲ ತಾಣಗಳಿವೆ. ಉದಾಹರಣೆಗೆ www.technoscout.com. ಇತ್ತೀಚಿಗೆ ಮಾರುಕಟ್ಟೆಯನ್ನು ಪ್ರವೇಶಿಸಿರುವ, ಬ್ಯಾಟರಿಯೇ ಇಲ್ಲದೆ ಕೆಲಸ ಮಾಡುವ, ಟಾರ್ಚ್ ಇಲ್ಲಿ ಲಭ್ಯ. 300 ಅಡಿ ದೂರದಲ್ಲಿ ಪಿಸು ಮಾತನಾಡುತ್ತಿರುವುದನ್ನು ಸ್ಪಷ್ಟವಾಗಿ ಕೇಳಿಸುವಂತೆ ಮಾಡುವ ಸಾಧನವನ್ನು ಕೊಳ್ಳಬೇಕೆ? ಹಾಗಿದ್ದಲ್ಲಿ www.gadgets.com ತಾಣಕ್ಕೆ ಭೇಟಿ ನೀಡಿ.

ಡೌನ್‌ಲೋಡ್

ಅಂತರಜಾಲ ಅರ್ಥಾತ್ ಮಾಹಿತಿ ಹೆದ್ದಾರಿಯಲ್ಲಿ ಓಡಾಡುತ್ತಿರುವಾಗ ನಿಮ್ಮ ಗಣಕದ ಸುರಕ್ಷತೆಗಾಗಿ ಒಂದು ಫೈರ್‌ವಾಲ್ ಉಪಯೋಗಿಸುವುದು ಒಳಿತು. ಇಂತಹ ಒಂದು ತಂತ್ರಾಂಶ ಉಚಿತವಾಗಿ ದೊರೆಯುವ ತಾಣ: http://soho.sygate.com/products/shield_ov.htm

ಶಾರ್ಟ್‌ಕಟ್

ಗಣಕದಲ್ಲಿ ಹಲವು ತಂತ್ರಾಂಶಗಳನ್ನು ಅನುಸ್ಥಾಪಿಸಿ (installation) ಅವು ಬೇಡವೆನಿಸಿದಾಗ ಅವುಗಳನ್ನು ಅಳಿಸಿ ಹಾಕುತ್ತೀರಿ ತಾನೆ? ತಡೆಯಿರಿ. ಇಂತಹ ತಂತ್ರಾಂಶಗಳನ್ನು ಅವುಗಳು ಇರುವ ಫೋಲ್ಡರನ್ನು ಕಿತ್ತು ಹಾಕುವ ಮೂಲಕ ಅಳಿಸಬೇಡಿ. Control Panel ನಲ್ಲಿರುವ Add Remove Programs ಸೌಕರ್ಯದ ಮೂಲಕ ಮಾತ್ರವೇ ತಂತ್ರಾಂಶಗಳನ್ನು ಗಣಕದಿಂದ ಕಿತ್ತು ಹಾಕಿ. ಇಲ್ಲವಾದಲ್ಲಿ ಗಣಕದ ರಿಜಿಸ್ಟ್ರಿಯಲ್ಲಿ ನೀವು ಅಳಿಸಿ ಹಾಕಿದ್ದೇನೆ ಅಂದುಕೊಂಡಿರುವ ತಂತ್ರಾಂಶದ ಮಾಹಿತಿ ಇನ್ನೂ ಉಳಿದುಕೊಂಡು ತೊಂದರೆ ಕೊಡುತ್ತದೆ.

e – ಸುದ್ದಿ

ಡಾಸ್‌ನ ಮರಣ!

ಮೈಕ್ರೋಸಾಫ್ಟ್ ಕಂಪೆನಿಯವರು ತಮ್ಮ ಅಂತರಜಾಲ ತಾಣದಲ್ಲಿ (www.microsoft.com/windows/lifecycle.mspx) ಪ್ರಕಟಿಸಿದ ಮಾಹಿತಿಯ ಪ್ರಕಾರ DOS (Disk Operating System) ಕಾರ್ಯಾಚರಣ ವ್ಯವಸ್ಥೆ ಡಿಸೆಂಬರ್ 31, 2002 ರಂದು ಸಾಯಲಿದೆ! ಈ ತಾರೀಕಿನ ನಂತರ ಡಾಸ್‌ಗೆ ಯಾವುದೇ ರೀತಿಯ ಸೇವೆ ಸೌಕರ್ಯವನ್ನು ಮೈಕ್ರೋಸಾಫ್ಟ್ ಕಂಪೆನಿ ನೀಡುವುದಿಲ್ಲ. ಇದು ವಿಂಡೋಸ್ 95 ಮತ್ತು 3.1 ಗಳಿಗೂ ಅನ್ವಯಿಸುತ್ತದೆ.

e-ಪದ

ಫೈರ್‌ವಾಲ್ (firewall): ಅಂತರಜಾಲದ ಮೂಲಕ ಕಿಡಿಗೇಡಿಗಳು ಗಣಕಗಳನ್ನು ಮತ್ತು ಅಥವಾ ಆಂತರಿಕಜಾಲವನ್ನು ಪ್ರವೇಶಿಸಿ ಕಿತಾಪತಿ ನಡೆಸುವ ಸಾಧ್ಯತೆಗಳಿವೆ. ಇಂತಹ ಆಕ್ರಮಣವನ್ನು ತಡೆಗಟ್ಟಲು ಉಪಯೋಗಿಸುವ ಸುರಕ್ಷಾಕವಚ ಅಥವಾ ಅಡ್ಡಗೋಡೆಯನ್ನು ಫೈರ್‌ವಾಲ್ ಎಂದು ಕರೆಯುತ್ತಾರೆ. ಇದು ಆಂತರಿಕಜಾಲದಿಂದ ಅಂತರಜಾಲಕ್ಕೆ ಹೋಗುವ ಮತ್ತು ಬರುವ ಎಲ್ಲ ಮಾಹಿತಿ ಸಂಚಾರವನ್ನು ಶೋಧಿಸಿ ಆಕ್ರಮಣಕಾರಿ ತಂತ್ರಾಂಶಗಳನ್ನು ತಡೆಗಟ್ಟುತ್ತದೆ.

ಕಂಪ್ಯೂತರ್ಲೆ

ಪ್ರ: ಒಂದು ಲೈಟ್‌ಬಲ್ಬನ್ನು ಹೋಲ್ಡರಿಗೆ ಸೇರಿಸಲು ಕ.ರಾ.ರ.ಸಾ.ಸಂಸ್ಥೆಯಲ್ಲಿ ಕೆಲಸ ಮಾಡುವ ಎಷ್ಟು ಕನ್ನಡ ತಂತ್ರಾಂಶ ಪರಿಣತರು ಬೇಕು?

ಉ: ಸೊನ್ನೆ. ಯಾಕೆಂದರೆ ಕನ್ನಡದಲ್ಲಿ ತಂತ್ರಾಂಶ ತಯಾರಿಸಬಲ್ಲ ಪರಿಣತರು ಕ.ರಾ.ರ.ಸಾ.ಸಂಸ್ಥೆಯಲ್ಲಿಲ್ಲ.

– ಡಾ. ಯು. ಬಿ. ಪವನಜ

The post eಳೆ – ೧೮ (ಡಿಸೆಂಬರ್ ೧, ೨೦೦೨) first appeared on Vishva Kannada.

eಳೆ – ೧೭ (ನವಂಬರ ೨೪, ೨೦೦೨)
eಳೆ – ೧೭ (ನವಂಬರ ೨೪, ೨೦೦೨)

ಅಂತರಜಾಲಾಡಿ

ಅಂತರಜಾಲದಿಂದ ಮೊಬೈಲ್ ಫೋನ್‌ಗಳಿಗೆ ಎಸ್.ಎಂ.ಎಸ್. ಸಂದೇಶ ಕಳುಹಿಸುವ ಹಲವು ತಾಣಗಳಿವೆ. ಹಿಂದೊಮ್ಮೆ ಅಂತಹ ತಾಣವೊಂದರ ವಿಳಾಸವನ್ನು ಇದೇ ಅಂಕಣದಲ್ಲಿ ಕೊಡಲಾಗಿತ್ತು. ಆ ತಾಣದಲ್ಲಿ ಸ್ವಲ್ಪ ತೊಂದರೆಯಿದೆ. ಅದೇನೆಂದರೆ ದಿನಕ್ಕೆ ೧೦೦೦ ಸಂದೇಶಗಳನ್ನು ಮಾತ್ರ ಅಲ್ಲಿಂದ ಕಳುಹಿಸಲು ಸಾಧ್ಯ. ಇಂತಹ ಮಿತಿ ಇಲ್ಲದ ಇನ್ನೊಂದು ತಾಣದ ವಿಳಾಸ: www.sms.ac. ಇಲ್ಲಿಂದ ಪ್ರಪಂಚದ ಬಹುಪಾಲು ದೇಶಗಳ ಮೊಬೈಲ್ ಫೋನ್‌ಗಳಿಗೆ ಸಂದೇಶ ಕಳುಹಿಸಲು ಸಾಧ್ಯ.

ಡೌನ್‌ಲೋಡ್

ಗಣಕದಲ್ಲೊಂದು ಪಿಯಾನೊ: ನೀವು ಸಂಗೀತ ಪ್ರೇಮಿ ಮಾತ್ರವಲ್ಲದೆ ಹಾರ್ಮೋನಿಯಮ್ ಅಥವಾ ಕೀಬೋರ್ಡ್ ಬಾರಿಸಲು ಕಲಿತವರಾದರೆ ನಿಮಗೊಂದು ಉಚಿತ ಮಿಥ್ಯಾ ಪಿಯಾನೊ ಲಭ್ಯವಿದೆ. ಅದರ ಹೆಸರು Virtual Piano. ಅದರ ತಾಣ ಸೂಚಿ: http://www.analogx.com/contents/download/audio/vpiano.htm.

ಶಾರ್ಟ್‌ಕಟ್

ಮೈಕ್ರೋಸಾಫ್ಟ್ ವರ್ಡ್ ತಂತ್ರಾಂಶವನ್ನು ಬಳಸಿ ದಸ್ತಾವೇಜು ತಯಾರಿಸಿ ಇನ್ನೊಬ್ಬರಿಗೆ ಕಳುಹಿಸುತ್ತೀರಿ ತಾನೆ? ನಿಮಗೆ ಈ ರೀತಿ ಬಂದ ಕಡತದಲ್ಲಿ ನಿಮ್ಮ ಅನಿಸಕೆ ಟಿಪ್ಪಣಿಗಳನ್ನು ಸೇರಿಸಲು ವರ್ಡ್‌ನಲ್ಲಿ ಒಂದು ಸೌಕರ್ಯವಿದೆ. ಯಾವುದಾದರೊಂದು ಪದ ಯಾ ಪದಪುಂಜವನ್ನು ಸಿಲೆಕ್ಟ್ ಮಾಡಿ. Insert ಮೆನುನಲ್ಲಿ Comment ಅನ್ನು ಆಯ್ಕೆ ಮಾಡಿ. ಈಗ ಬಂದ ಕಿಟಿಕಿಯಲ್ಲಿ ನಿಮ್ಮ ಟೀಕೆ ಟಿಪ್ಪಣಿ ಬರೆಯಿರಿ. ಬಹುಷಃ ಪಿ. ಲಂಕೇಶ್ ಬದುಕಿದ್ದಿದ್ದರೆ ಈ ಸೌಕರ್ಯವನ್ನು ನೋಡಿ ಖಂಡಿತಾ ಸಂತೋಷ ಪಡುತ್ತಿದ್ದರು!

e – ಸುದ್ದಿ

ಲಾಪ್‌ಟಾಪ್‌ಗಳಿಗೆ ಶಕ್ತಿ ಒದಗಿಸುವುದು ಒಂದು ಸಮಸ್ಯೆ. ಅವುಗಳಲ್ಲಿ ಬಳಸುವ ಬ್ಯಾಟರಿಗಳು ಒಮ್ಮೆ ಚಾರ್ಜ್ ಮಾಡಿದ ನಂತರ ಎರಡರಿಂದ ನಾಲ್ಕು ಘಂಟೆಗಳ ಕಾಲ ಮಾತ್ರ ಬಾಳುವುದು. ಬಹುಕಾಲ ಬಾಳುವ ಬ್ಯಾಟರಿಗಳಿಗಾಗಿ ಸಂಶೋಧನೆ ನಡೆದಿದೆ. ಜಲಜನಕವನ್ನು ಉಪಯೋಗಿಸಿ ಫ್ಯೂಯೆಲ್ ಸೆಲ್ ವಿಧಾನದಿಂದ ಕೆಲಸ ಮಾಡುವ ಬ್ಯಾಟರಿಗಳನ್ನು ಕೆನಡಾ ದೇಶದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಮೇರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದ ಅಮೃತ್ ಲಾಲ್ ಅವರ ತಂಡ ಪರಮಾಣು ತಂತ್ರeನವನ್ನು ಉಪಯೋಗಿಸಿ ಸೂಕ್ಷ್ಮ ಬ್ಯಾಟರಿಗಳನ್ನು ಅಭಿವೃದ್ಧಿ ಪಡಿಸುತ್ತಿದಾರೆ. ಪರಮಾಣು ಶಕ್ತಿ ವಿರೋಧಿಗಳು ಇದರ ವಿರುದ್ಧ ಈಗಾಗಲೇ ಗುಲ್ಲೆಬ್ಬಿಸಿದ್ದಾರೆ.

e-ಪದ

ಎಂ.ಪಿ.3 (MP3 = MPEG-1 Audio Layer-3): ಗಣಕಗಳಲ್ಲಿ ಸಂಗೀತವನ್ನು ಶೇಖರಿಸಿಡುವಾಗ ಮೂಲ ಗುಣಮಟ್ಟಕ್ಕೆ ಅತೀವ ಭಂಗ ಬಾರದ ರೀತಿಯಲ್ಲಿ ಸಂಕುಚಿತಗೊಳಿಸಿ ಇಡುವ ಒಂದು ವಿಧಾನ. ಇದರಿಂದ ಸಂಗೀತದ ಫೈಲ್‌ಗಳ ಗಾತ್ರ ಸುಮಾರು ಹನ್ನೆರಡು ಪಟ್ಟು ಕಡಿಮೆಯಾಗುತ್ತದೆ. ಗುಣಮಟ್ಟದಲ್ಲಿ ವಿಶೇಷ ರಾಜಿ ಇಲ್ಲ. MPEG ಅನ್ನುವುದು Motion Picture Experts Group ಎನ್ನುವುದರ ಸಂಕ್ಷಿಪ್ತ ರೂಪ. ಎಂ.ಪಿ.3 ಫೈಲ್‌ಗಳನ್ನು ನುಡಿಸಲು ಹಲವು ತಂತ್ರಾಂಶಗಳು ಲಭ್ಯವಿವೆ. ಇವುಗಳಲ್ಲಿ ವಿನ್‌ಆಂಪ್ (www.winamp.com) ಬಹಳ ಜನಪ್ರಿಯ. ಎಂ.ಪಿ.3 ಫೈಲ್‌ಗಳಿಂದಲೇ ತುಂಬಿದ ಸಿ.ಡಿ.ಗಳೂ ಈಗ ಮಾರುಕಟ್ಟೆಯಲ್ಲಿ ಲಭ್ಯ. ಇವುಗಳನ್ನು ನುಡಿಸಲೆಂದೇ ತಯಾರಾದ ಪ್ಲೇಯರ್‌ಗಳೂ ಲಭ್ಯ.

ಕಂಪ್ಯೂತರ್ಲೆ

ಇತ್ತೀಚೆಗಷ್ಟೆ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಬೆಂಗಳೂರಿಗೆ ಭೇಟಿ ನೀಡಿದ್ದು ಎಲ್ಲರಿಗೂ ಗೊತ್ತು ತಾನೆ? ಅವರು ಬೆಂಗಳೂರಿನಲ್ಲಿ ಒಂದು ದಿನವಿದ್ದರು. ಅವರ ಆದಾಯ ಪ್ರತಿ ಸೆಕೆಂಡಿಗೆ ೩೦೦ ಡಾಲರ್. ಒಂದು ದಿನದಲ್ಲಿ ಅವರ ಆದಾಯ ೨,೫೯,೨೦,೦೦೦ ಡಾಲರ್ ಅಂದರೆ ಸುಮಾರು ೧೨೯,೬೦,೦೦,೦೦೦ ರೂಪಾಯಿ. ಒಂದು ಗಣಕ್ಕೆ ಸುಮಾರು ೩೦,೦೦೦ ರೂಪಾಯಿ ಎಂದು ಬೆಲೆ ಹಿಡಿದರೆ ಈ ದುಡ್ಡಿನಲ್ಲಿ ೪೩,೨೦೦ ಗಣಕಗಳನ್ನು ಕೊಳ್ಳಬಹುದು. ಅವರು ಬೆಂಗಳೂರಿಗೆ ಭೇಟಿ ನೀಡದೆ ಇಷ್ಟು ಹಣವನ್ನು ನಮ್ಮ ಸರಕಾರಕ್ಕೆ ಅನುದಾನವಾಗಿ ಕೊಟ್ಟಿದ್ದರೆ ನಮ್ಮ ರಾಜ್ಯ ಎಲ್ಲ ಶಾಲೆಗಳಿಗೂ ಒಂದೊಂದು ಗಣಕವನ್ನು ಉಚಿತವಾಗಿ ನೀಡಬಹುದಿತ್ತು!

– ಡಾ. ಯು. ಬಿ. ಪವನಜ

The post eಳೆ – ೧೭ (ನವಂಬರ ೨೪, ೨೦೦೨) first appeared on Vishva Kannada.

eಳೆ – ೧೬ (ನವಂಬರ ೧೭, ೨೦೦೨)
eಳೆ – ೧೬ (ನವಂಬರ ೧೭, ೨೦೦೨)

ಅಂತರಜಾಲಾಡಿ

ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆಯೇ? ಗ್ರಹ, ನಕ್ಷತ್ರ, ಬ್ರಹ್ಮಾಂಡಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆಯೇ? ಕುತೂಹಲಭರಿತ ಮಕ್ಕಳಿಗೆ ಸೌರವ್ಯೂಹ, ಗ್ರಹ, ನಕ್ಷತ್ರಗಳ ಬಗ್ಗೆ ತಿಳಿಹೇಳುವ ಕೆಲವು ಅಂತರಜಾಲ ತಾಣಗಳಿವೆ. ಅವು www.solarviews.com, kids.msfc.nasa.gov,  www.dustbunny.com/afk. ಇಲ್ಲಿ ಖಗೋಳಶಾಸ್ತ್ರದ ತಿಳಿವಳಿಕೆ ಪಡೆಯವುದರ ಜೊತೆ ಕೆಲವು ಅಟಗಳನ್ನೂ ಅಡಬಹುದು.

ಡೌನ್‌ಲೋಡ್

ಏಕಾಂಗಿಯಾಗಿ ಕುಳಿತು ಗಣಕದಲ್ಲಿ ಇಸ್ಪೀಟು ಅಡುವುದು ನಿಮ್ಮ ಹವ್ಯಾಸವೇ? ವಿಂಡೋಸ್ ಜೊತೆ ಸಿಗುವ ಸೋಲಿಟೈರ್ ಅಡಿ ಅಡಿ ಬೋರ್ ಅಗಿದೆಯೆ? www.solsuite.com ತಾಣದಲ್ಲಿ ಸಿಗುವ SolSuite 2002 ಅಟವನ್ನು ಡೌನ್‌ಲೋಡ್ ಮಾಡಿ. ಇದರಲ್ಲಿ 342 ಸೋಲಿಟೈರ್ ಅಟಗಳಿವೆ.

ಶಾರ್ಟ್‌ಕಟ್

ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಅಂತರಜಾಲ ತಾಣಗಳ ವಿಳಾಸವನ್ನು ಪೂರ್ತಿಯಾಗಿ ಕುಟ್ಟಲು ಉದಾಸೀನವೇ? ಇಲ್ಲಿದೆ ಚಿಕ್ಕ ಪರಿಹಾರ. www.vishvakannada.com ಎಂದು ಬೆರಳಚ್ಚು ಮಾಡುವ ಬದಲು ಕೇವಲ vishvakannada ಎಂದು ಬೆರಳಚ್ಚು ಮಾಡಿ Ctrl ಮತ್ತು Enter ಕೀಲಿಗಳನ್ನು ಒಟ್ಟಿಗೆ ಒತ್ತಿ. ಉಳಿದವುಗಳನ್ನು ಅದು ತಾನೇ ಸೇರಿಸಿಕೊಳ್ಳುತ್ತದೆ.

e – ಸುದ್ದಿ

ಶಿವನ ಮಾರಾಟ!

ಗಾಬರಿಯಾಗಬೇಡಿ. ನಮ್ಮ ಶಿವ ದೇವರನ್ನು ಯಾರೂ ಮಾರಿಲ್ಲ. ಇಂಟೆಲ್ ಕಂಪೆನಿಯಲ್ಲಿ ಗಣಕಜಾಲಗಳಿಗೆ ಸಂಬಂಧಿಸಿ ಕೆಲಸ ಮಾಡುತ್ತಿದ್ದ ಶಿವ ಹೆಸರಿನ ವಿಭಾಗವನ್ನು ಸಿಂಪಲ್ ಅಕ್ಸೆಸ್ ಎಂಬ ಕಂಪೆನಿಗೆ ಮಾರಾಟ ಮಾಡಲಾಗಿದೆ.

e-ಪದ

ಕುಕೀ (Cookie) – ಅಂತರಜಾಲ ತಾಣವು ನಿಮ್ಮನ್ನು ಮತ್ತೊಮ್ಮೆ ಭೇಟಿ ನೀಡಿದಾಗ ಗುರುತು ಹಿಡಿಯಲು ನಿಮ್ಮ ಗಣಕದಲ್ಲಿ ಬರೆಯುವ ಮಾಹಿತಿ. ಕೆಲವು ತಾಣಗಳಿಗೆ ಪುನಃ ಭೇಟಿ ನೀಡಿದಾಗ ಅದು ನಿಮ್ಮ ಹೆಸರನ್ನು ಪ್ರದರ್ಶಿಸಿ ನಿಮಗೆ ಸುಸ್ವಾಗತ ಹೇಳುವುದು ಈ ಕುಕೀಯಲ್ಲಿನ ಮಾಹಿತಿಯನ್ನು ಉಪಯೋಗಿಸಿಯೇ. ನಿಮ್ಮ ವೈಯಕ್ತಿಕ ಅಯ್ಕೆಗಳನ್ನು ನೆನಪಿಟ್ಟುಕೊಂಡು ನಿಮಗೆ ಬೇಕಾದ ರೀತಿಯಲ್ಲಿ ಮಾಹಿತಿಯನ್ನು ನೀಡಲು ಕುಕೀ ಸಹಾಯ ಮಾಡುತ್ತದೆ. ಅದರೆ ಕೆಲವು ತಾಣಗಳು ಕುಕೀಯ ಮೂಲಕ ನಿಮ್ಮ ವೈಯಕ್ತಿಕ ಅಭ್ಯಾಸಗಳನ್ನು ದಾಖಲಿಸಿಕೊಂಡು ನಿಮ್ಮ ವಿ-ಅಂಚೆಯ ವಿಳಾಸವನ್ನು ಇತರರಿಗೆ ಮಾರುತ್ತವೆ. ಇದರಿಂದ ನಿಮಗೆ ಅನಗತ್ಯವಾದ ವಿ-ಜಾಹೀರಾತಿನ ಪತ್ರಗಳ ಸುರಿಮಳೆಯಾಗುತ್ತದೆ. ಬ್ರೌಸರ್ (ಇಂಟರ್‌ನೆಟ್ ಎಕ್ಸ್‌ಪ್ಲೋರರ್, ನೆಟ್‌ಸ್ಕೇಪ್, …) ತಂತ್ರಾಂಶಗಳಲ್ಲಿ ಕುಕೀಗಳನ್ನು ಸ್ವೀಕರಿಸಬೇಕೆ ಬೇಡವೇ ಎಂದು ನಿರ್ಧರಿಸುವ ಸ್ವಾತಂತ್ರ್ಯ ನಿಮಗಿದೆ.

ಕಂಪ್ಯೂತರ್ಲೆ

ಕೆಲವು ಗಾದೆಗಳು:

“ತಪ್ಪು ಮಾಡುವುದು ಮನುಷ್ಯ ಸ್ವಭಾವ. ಮಾಡಿದ ತಪ್ಪಿಗೆ ಗಣಕವನ್ನು ದೂರುವುದು ನೌಕರ ಸ್ವಭಾವ.”

“ಪ್ರಥಮ ಪ್ರಯತ್ನದಲ್ಲಿ ಯಶಸ್ವಿಯಾಗದಿದ್ದಲ್ಲಿ ಗಣಕವನ್ನು ದೂರು.”

“ಪ್ರೋಗ್ರಾಮ್‌ಗಿಂತ ಸ್ರ್ಕೀನ್‌ಸೇವರ್ ದೊಡ್ಡದು.”

“ಕೆಲಸ ಗೊತ್ತಿಲ್ಲದವನಿಗೆ ಗಣಕ ಸರಿಯಿಲ್ಲ.”

“ಮೆಮೊರಿಯಿದ್ದಷ್ಟೆ ಪ್ರೋಗ್ರಾಮ್ ಮಾಡು.”

– ಡಾ. ಯು. ಬಿ. ಪವನಜ

The post eಳೆ – ೧೬ (ನವಂಬರ ೧೭, ೨೦೦೨) first appeared on Vishva Kannada.

eಳೆ – ೧೫ (ನವಂಬರ ೧೦, ೨೦೦೨)
eಳೆ – ೧೫ (ನವಂಬರ ೧೦, ೨೦೦೨)

ಅಂತರಜಾಲಾಡಿ

ಮನೆಯಲ್ಲಿ ಅಡುಗೆ ಅನಿಲ ಮುಗಿದಿದೆಯೇ? ಅಂತರಜಾಲದ ಮೂಲಕ ಗ್ಯಾಸ್ ಬುಕಿಂಗ್ ಮಾಡಿದರೆ ಹೇಗೆ? ಹಿಂದುಸ್ತಾನ್ ಪೆಟ್ರೋಲಿಯಮ್‌ನ ಅನಿಲ ಉಪಯೋಗಿಸುವವರಾದರೆ www.hindustanpetroleum.com/lpgsbu/Gasbook/login.asp ತಾಣಕ್ಕೆ ಭೇಟಿ ನೀಡಬಹದು. ಅಡುಗೆ ಅನಿಲಕ್ಕೆ ಸಂಬಂಧಿಸಿದ ಎಲ್ಲ ಸೇವೆಗಳು ಇಲ್ಲಿ ಲಭ್ಯ. ಭಾರತ್ ಪೆಟ್ರೋಲಿಯಮ್‌ನ ಅನಿಲ ಬುಕಿಂಗ್ ತಾಣ: www.ebharatgas.com. ಇಂಡಿಯನ್ ಆಯಿಲ್‌ನವರು ಇನ್ನೂ ಅಂತರಜಾಲದ ಮೂಲಕ ಗ್ಯಾಸ್ ಬುಕಿಂಗ್ ಆರಂಭಿಸಿಲ್ಲ.

ಡೌನ್‌ಲೋಡ್

ಪೋಪ್ ಇ-ಮೈಲ್ (POP = Post Office Protocol) ಉಪಯೋಗಿಸುವಾಗ ನಿಮಗೆ ಬಂದ ವಿ-ಪತ್ರವನ್ನು ನಿಮ್ಮ ಗಣಕಕ್ಕೆ ಇಳಿಸಿಕೊಂಡ ನಂತರ ಮಾತ್ರ ಓದಲು ಸಾಧ್ಯ. ಅರ್ಧದಷ್ಟು ಪತ್ರಗಳು ಅನಾವಶ್ಯಕವಾಗಿದ್ದರೂ, ಕೆಲವೊಮ್ಮೆ ಅವುಗಳು ತುಂಬ ದೊಡ್ಡದಿದ್ದರೂ, ಅವುಗಳನ್ನು ಡೌನ್‌ಲೋಡ್ ಮಾಡಲೇ ಬೇಕು. ದುಬಾರಿ ಡಯಲ್‌ಅಪ್ ಸಂಪರ್ಕವಿದ್ದವರಿಗೆ ಹೊಟ್ಟೆ ಉರಿಯುವುದು ಸಹಜ. ಇದಕ್ಕೊಂದು ಪರಿಹಾರ ಇಲ್ಲಿದೆ. www.pc-tools.net ನಲ್ಲಿ ಸಿಗುವ ಉಚಿತ JBMail ತಂತ್ರಾಂಶವನ್ನು ನಿಮ್ಮ ಗಣಕದಲ್ಲಿ ಅನುಸ್ಥಾಪಿಸಿ. ಇದು ವಿ-ಪತ್ರಗಳ ತಲೆಬರಹ, ಯಾರಿಂದ ಬಂದಿದೆ, ಗಾತ್ರ, ಇತ್ಯಾದಿ ಮಾಹಿತಿಗಳನ್ನು ಮಾತ್ರ ಮೊದಲು ಕೊಡುತ್ತದೆ. ಅಗತ್ಯವಿಲ್ಲದವುಗಳನ್ನು ಅಲ್ಲಿಯೇ ಅಳಿಸಿಹಾಕಿ. ನಂತರ ನಿಮ್ಮ ಮಾಮೂಲು ವಿ-ಅಂಚೆಯ ಗ್ರಾಹಕ ತಂತ್ರಾಂಶಕ್ಕೆ (Eudora, Pegasus Mail, Outlook, ಇತ್ಯಾದಿ) ಉಳಿದವುಗಳನ್ನು ಪ್ರತಿಮಾಡಿಕೊಳ್ಳಿ.

ಶಾರ್ಟ್‌ಕಟ್

ಗಣಕದಲ್ಲಿ ಎಡೆಬಿಡದೆ ಕೆಲಸ ಮಾಡಿದರೆ ಕಣ್ಣುರಿ ಬರುತ್ತಿದೆಯೇ? ಒಂದು ಸಣ್ಣ ತಟ್ಟೆಯಲ್ಲಿ ಸ್ವಲ್ಪ ನೀರನ್ನು ಗಣಕದ ಪಕ್ಕದಲ್ಲಿ ಇಟ್ಟುಕೊಂಡು ಆಗಾಗ ಕಣ್ಣಿಗೆ ನೀರಿನ ಪಸೆ ಮುಟ್ಟಿಸುತ್ತಿರಿ. ಈ ರೀತಿ ಕಣ್ಣುರಿ ಬುರುವುದಕ್ಕೆ Computer Vision Syndrome ಎಂದು ಹೆಸರಿದೆ. ನಮ್ಮ ಕಣ್ಣಗುಡ್ಡೆಯಲ್ಲಿ ನೀರ ಪಸೆ ಯಾವತ್ತೂ ಇರಬೇಕು. ನಮ್ಮ ಕಣ್ಣ ರೆಪ್ಪೆ ಪ್ರತಿ ನಿಮಿಷಕ್ಕೆ ಸರಾಸರಿ ೧೭ ಬಾರಿ ಮುಚ್ಚಿ ತೆರೆದು ಮಾಡುವ ಮೂಲಕ ನೀರಿನ ಪಸೆ ಕಣ್ಣಗುಡ್ಡೆಯಲ್ಲಿ ಆರದಂತೆ ನೋಡಿಕೊಳ್ಳುತ್ತದೆ. ಗಣಕದಲ್ಲಿ ಕೆಲಸ ಮಾಡುವವರು, ಅದರಲ್ಲೂ ಮುಖ್ಯವಾಗಿ ಗ್ರಾಫಿಕ್ಸ್ ಮಾಡುವವರು ಕಣ್ಣ ರೆಪ್ಪೆ ಮುಚ್ಚದೆ ಪರದೆ ನೋಡುತ್ತಿರುತ್ತಾರೆ. ಇದರಿಂದ ಕಣ್ಣು ಒಣಗಿ ಕಣ್ಣುರಿ ಬರುತ್ತದೆ. ಆಗಾಗ ಪ್ರಯತ್ನಪೂರ್ವಕವಾಗಿ ಕಣ್ಣು ಮುಚ್ಚಿ ತೆರೆದು ಮಾಡಿದರೂ ಆಗಬಹುದು.

e-ಸ್ವಾರಸ್ಯ

೧೯೦೦ ರಲ್ಲಿ ಹರ್ಮನ್ ಹೋಲೆರಿತ್ ಎಂಬವರು ಅಮೇರಿಕದ ಜನಗಣತಿಯಲ್ಲಿ ಪ್ರಪ್ರಥಮ ಬಾರಿಗೆ ತೂತು ಮಾಡಿದ ಕಾರ್ಡ್‌ಗಳನ್ನು ಉಪಯೋಗಿಸಿದರು. ಈ ಕಾರ್ಡ್‌ಗಳನ್ನು ಯಂತ್ರದ ಮೂಲಕ ಓದಲಾಯಿತು. ಇದರಿಂದ ಜನಗಣತಿ ಬಹಳ ಬೇಗ ಆಯಿತು. ೧೯೧೧ ರಲ್ಲಿ ಹೋಲೆರಿತ್ ಅವರು ಟೇಬುಲೇಟಿಂಗ್ ಕಂಪೆನಿಯನ್ನು ಸ್ಥಾಪಿಸಿದರು. ಇದು ಕ್ಯಾಲ್ಕುಲೇಟರ್, ತೂಕ ನೋಡುವ ಯಂತ್ರ ಮತ್ತು ಗಡಿಯಾರಗಳನ್ನು ತಯಾರಿಸುತ್ತಿತ್ತು. ೧೯೨೪ ರಲ್ಲಿ ಇದು ಜಗತ್ಪ್ರಸಿದ್ಧ ಐ.ಬಿ.ಎಂ. ಕಂಪೆನಿಯಾಯಿತು.

e-ಪದ

ಡಿ.ವಿ.ಡಿ. (DVD – Digital Versatile Disk): ಸಾಂದ್ರ ತಟ್ಟೆ. ಹಾಡು, ಸಿನಿಮಾ ಮಾತ್ರವಲ್ಲದೆ ಗಣಕಕ್ಕೆ ಊಡಿಸಬಹುದಾದ ಮಾಹಿತಿಯನ್ನು ಶೇಖರಿಸಿಡಬಹುದಾದ ಪರಿಕರ. ಇದು ಕೂಡ ಅಡಕ ತಟ್ಟೆಗಳಂತೆ ಡಿಜಿಟಲ್ ವಿಧಾನದಲ್ಲಿ ಅಂದರೆ ೦ ಮತ್ತು ೧ ಅಂಕೆಗಳನ್ನು ಉಪಯೋಗಿಸಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಇಲ್ಲೂ ಕೂಡ ಅಡಕ ತಟ್ಟೆಗಳಂತೆ ಹಳ್ಳ ದಿಣ್ಣೆಗಳಿವೆ. ಸಾಂದ್ರ ತಟ್ಟೆಗಳಲ್ಲಿಯ ಹಳ್ಳದ ಗಾತ್ರ ಅಡಕ ತಟ್ಟೆಯ ಹಳ್ಳದ ಗಾತ್ರಕ್ಕಿಂತ ತುಂಬ ಚಿಕ್ಕದು. ಅಷ್ಟು ಮಾತ್ರವಲ್ಲ. ಸಾಂದ್ರ ತಟ್ಟೆಯಲ್ಲಿನ ಮಾಹಿತಿಯ ಟ್ರಾಕ್‌ನ ಅಗಲವೂ ಕಡಿಮೆ. ಸಾಂದ್ರ ತಟ್ಟೆಗಳಲ್ಲಿ ಒಂದಕ್ಕಿಂತ ಹೆಚ್ಚು ಪದರಗಳೂ, ಎರಡು ಬದಿಗಳಲ್ಲಿ ಮಾಹಿತಿಯನ್ನು ಶೇಖರಿಸುವ ಮಾದರಿಗಳೂ ಇವೆ. ಅಡಕ ತಟ್ಟೆಯ ಗರಿಷ್ಠ ಮಾಹಿತಿ ಸಂಗ್ರಹಣೆಯ ಶಕ್ತಿ ೭೮೩ ಮೆಗಾಬೈಟ್. ಸಾಂದ್ರ ತಟ್ಟೆಯ ಮಾಹಿತಿ ಸಂಗ್ರಹಣೆಯ ಶಕ್ತಿ ೪.೭ ಗಿಗಾಬೈಟ್‌ನಿಂದ ಹಿಡಿದು ೧೭ ಗಿಗಾಬೈಟ್ ತನಕ ಇದೆ. ಅಂದರೆ ಸುಮಾರು ೮ ಘಂಟೆಗಳ ಕಾಲದ ಚಲನಚಿತ್ರವನ್ನು ಒಂದು ಸಾಂದ್ರ ತಟ್ಟೆಯಲ್ಲಿ ಶೇಖರಿಸಿಡಬಹುದು (೧ ಗಿಗಾಬೈಟ್ = ೧೦೨೪ ಮೆಗಾಬೈಟ್).

ಕಂಪ್ಯೂತರ್ಲೆ

ಇನ್ನಷ್ಟು ತರಲೆ ಅನುವಾದಗಳು:

dot com = ಚುಕ್ಕಿ ಕಾಮ

dot net = ಚುಕ್ಕಿ ಬಲೆ

Bluetooth = ನೀಲಿ ಹಲ್ಲು

web service = ಜೇಡ ಸೇವೆ

Real Audio = ನಿಜ ಧ್ವನಿ

Microsoft Powerpoint = ಸೂಕ್ಷ್ಮಮೃದು ಶಕ್ತಿಬಿಂದು

Microsoft Outlook = ಸೂಕ್ಷ್ಮಮೃದು ಹೊರಗೆ ನೋಡು

Microsoft Frontpage = ಸೂಕ್ಷ್ಮಮೃದು ಮುಖಪುಟ

– ಡಾ. ಯು. ಬಿ. ಪವನಜ

The post eಳೆ – ೧೫ (ನವಂಬರ ೧೦, ೨೦೦೨) first appeared on Vishva Kannada.

eಳೆ – ೧೪ (ನವಂಬರ ೩, ೨೦೦೨)
eಳೆ – ೧೪ (ನವಂಬರ ೩, ೨೦೦೨)

ಅಂತರಜಾಲಾಡಿ

ಮತ್ತೊಮ್ಮೆ ಬೆಳಕಿನ ಹಬ್ಬ ದೀಪಾವಳಿ ಬಂದಿದೆ. ನಮ್ಮ ದೇಶದ ಪ್ರಮುಖ ಹಬ್ಬ ಎಂದು ದೀಪಾವಳಿಯನ್ನು ಕರೆದರೆ ತಪ್ಪೇನಿಲ್ಲ. ದೀಪಾವಳಿ ಹಬ್ಬದ ಬಗ್ಗೆ ವಿವರ, ಶುಭಾಶಯ ಪತ್ರ, ಉಡುಗೊರೆ, ಇತ್ಯಾದಿಗಳು ದೊರೆಯುವ ತಾಣದ ವಿಳಾಸ: www.diwalimela.com. ಇಲ್ಲಿಗೆ ಭೇಟಿ ನೀಡಿ ದಿವಾಳಿಯಾದರೆ ನಾನು ಹೊಣೆಯಲ್ಲ!

ಡೌನ್‌ಲೋಡ್

ಕೆಲವು ಅಂತರಜಾಲ ತಾಣಗಳಿಗೆ ಭೇಟಿ ನೀಡಿದಾಗ ಈ ತಾಣದಲ್ಲಿರುವ ಎಲ್ಲ ಪುಟಗಳು ಚೆನ್ನಾಗಿವೆ. ಎಲ್ಲವನ್ನೂ ಓದಬೇಕು ಮಾತ್ರವಲ್ಲ, ಮತ್ತೆ ಮತ್ತೆ ಓದಬೇಕು ಎಂದೆನಿಸಿರಬಹುದು. ಅಂತರಜಾಲ ತಾಣಗಳನ್ನು ಸಂಪೂರ್ಣವಾಗಿ ನಮ್ಮ ಗಣಕಕ್ಕೆ ಪ್ರತಿ ಮಾಡಿಕೊಳ್ಳಲು ಕೆಲವು ತಂತ್ರಾಂಶಗಳು ಲಭ್ಯವಿವೆ. ಇಂತಹ ಒಂದು ತಂತ್ರಾಂಶದ ಹೆಸರು winHTTrack. ಇದು ಉಚಿತವಾಗಿ ದೊರೆಯುವ ತಾಣದ ವಿಳಾಸ: www.httrack.com.

ಶಾರ್ಟ್‌ಕಟ್

ವಿ-ಅಂಚೆಯಲ್ಲಿ ಬಹಳಷ್ಟು junk mail ಬರುತ್ತಿದೆಯೇ? ಇದಕ್ಕೆ ಹಲವು ಕಾರಣಗಳಿರಬಹುದು. ಉಚಿತ ವಿ-ಅಂಚೆಯ ತಾಣವನ್ನು (ಉದಾ. hotmail, yahoo) ಉಪಯೋಗಿಸುವವರಲ್ಲಿ ಇದು ಅಧಿಕ. ಅಲ್ಲಿ ನಿಮ್ಮ ಹೆಸರನ್ನು ನೋಂದಾಯಿಸುವಾಗ ನಿಮ್ಮ ಕೆಲವು ವೈಯಕ್ತಿಕ ಮಾಹಿತಿಯನ್ನು ದಾಖಲಿಸಬೇಕಾಗುತ್ತದೆ. ಕೊನೆಯಲ್ಲಿ “ಈ ಮಾಹಿತಿಯನ್ನು ಇತರ ಆಸಕ್ತರ ಜೊತೆ ಹಂಚಲು ನನ್ನ ಅಭ್ಯಂತರವಿಲ್ಲ” ಎಂದು ನೀವು ಒಪ್ಪಿಗೆ ಕೊಟ್ಟರೆ ಈ ರೀತಿ ಅನವಶ್ಯಕ ವಿ-ಪತ್ರಗಳು ಬರುತ್ತವೆ. ಇನ್ನೊಂದು ಕಾರಣವೆಂದರೆ ಹಲವು ಅಂತರಜಾಲ ತಾಣಗಳನ್ನು ಉಪಯೋಗಿಸಲು ಅಥವಾ ಉಪಯುಕ್ತ ತಂತ್ರಾಂಶವನ್ನು ಡೌನ್‌ಲೋಡ್ ಮಾಡಲು ನಿಮ್ಮ ವಿ-ಅಂಚೆ ವಿಳಾಸವನ್ನು ನೀಡಬೇಕಾಗಿರುತ್ತದೆ. ಹೀಗೆ ಕೊಡಲು ಬೇರೆಯೇ ವಿಳಾಸವನ್ನು ಮಾಡಿಟ್ಟುಕೊಳ್ಳಿ.

e-ಸುದ್ದಿ

ಕುರುಡರಿಗೆ ಉಪಯುಕ್ತವಾದ ಒಂದು ಅಂಗೈ ಗಣಕವನ್ನು ಮೈಕ್ರೋಸಾಫ್ಟ್ ಕಂಪೆನಿಯು ಸಿದ್ದಪಡಿಸಿದೆ. ಪಾಕ್‌ಮೇಟ್ ಹೆಸರಿನ ಈ ಸಾಧನವನ್ನು ಅದು ಅಂಧರಿಗೆ ಉಪಯುಕ್ತವಾಗುವ ತಂತ್ರಾಂಶ ಮತ್ತು ಸಾಧನಗಳ ತಯಾರಿಯಲ್ಲಿ ಸಿದ್ಧಹಸ್ತವಾದ ಫ್ರೀಡಮ್ ಸಯಂಟಿಫಿಕ್ ಕಂಪೆನಿಯ ಜೊತೆಗೂಡಿ ವಿನ್ಯಾಸಗೊಳಿಸಿದೆ. ಈ ವರ್ಷದ ಅಂತ್ಯದ ಹೊತ್ತಿಗೆ ಇದು ಮಾರುಕಟ್ಟೆಗೆ ಬರಲಿದೆ. ಗಣಕದ ಪರದೆಯ ಮೇಲೆ ಮೂಡುವ ಅಕ್ಷರ, ಚಿತ್ರಗಳನ್ನು ಈ ಸಾಧನ ಓದಿ ಹೇಳುತ್ತದೆ. ಅಮೇರಿಕ ಸರಕಾರದ ಸಂಶೋಧನಾಲಯವೊಂದು ಚಿತ್ರಗಳ ಅನುಭವವನ್ನು ಕುರುಡರಿಗೆ ನೀಡಲು ಸಾವಿರಾರು ಚಿಕ್ಕ ಚಿಕ್ಕ ಪಿನ್ನುಗಳನ್ನು ಹೊಂದಿದ ಸಾಧನವನ್ನು ವಿನ್ಯಾಸ ಮಾಡುತ್ತಿದೆ.

e-ಪದ

ಸಿ.ಡಿ. (CD – Compact Disk): ಅಡಕ ಮುದ್ರಿಕೆ ಅಥವಾ ತಟ್ಟೆ. ಹಾಡು, ಸಿನಿಮಾ ಮಾತ್ರವಲ್ಲದೆ ಗಣಕಕ್ಕೆ ಊಡಿಸಬಹುದಾದ ಮಾಹಿತಿಯನ್ನು ಶೇಖರಿಸಿಡಬಹುದಾದ ಪರಿಕರ. ಇದು ಡಿಜಿಟಲ್ ವಿಧಾನದಲ್ಲಿ ಅಂದರೆ ೦ ಮತ್ತು ೧ ಅಂಕೆಗಳನ್ನು ಉಪಯೋಗಿಸಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಅಡಕ ಮುದ್ರಿಕೆ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ. ಅದರಲ್ಲಿ ಲೇಸರ್ ಕಿರಣವನ್ನು ಉಪಯೋಗಿಸಿ ಹಳ್ಳ ದಿಣ್ಣೆಗಳನ್ನು ಮೂಡಿಸುತ್ತಾರೆ. ಇವು ೦ ಮತ್ತು ೧ ಅಂಕೆಗಳನ್ನು ಪ್ರತಿನಿಧಿಸುತ್ತವೆ.

ಕಂಪ್ಯೂತರ್ಲೆ

ಕೆಲವು ಗಣಕ ಕಂಪೆನಿಗಳ ಸಹಾಯವಾಣಿಗೆ ಅವರ ಗ್ರಾಹಕರಿಂದ ಬಂದ ದೂರವಾಣಿ ಕರೆಗಳ ಸಾಂಪಲ್‌ಗಳು:

“hit any key to continue ಎಂದು ಇಲ್ಲಿ ಹೇಳುತ್ತಿದೆ. ಆದರೆ ಈ ಕೀಲಿಮಣೆಯಲ್ಲಿ any key ಹೆಸರಿನ ಯಾವ ಕೀಲಿಯೂ ಕಾಣಿಸುತ್ತಿಲ್ಲ. ಈಗ ಏನು ಮಾಡಲಿ?”

“ನಾನು ತಂತ್ರಾಶವೊಂದನ್ನು ಇನ್‌ಸ್ಟಾಲ್ ಮಾಡುತ್ತಿದ್ದೇನೆ. ಮೊದಲನೆಯ ಸಿ.ಡಿ. ಹಾಕಿದೆ. ಸ್ವಲ್ಪ ಹೊತ್ತಿನ ನಂತರ insert second disk ಎಂದು ಬರುತ್ತಿದೆ. ಆದರೆ ಎರಡು ಸಿ.ಡಿ. ಹಾಕಲು ಇದರಲ್ಲಿ ಜಾಗವಿಲ್ಲವಲ್ಲ. ಏನು ಮಾಡಲಿ?”

“click here to continue ಎಂಬಲ್ಲಿ ನಾನು ಮೌಸ್‌ನಿಂದ ಹಲವು ಸಲ ಕುಟ್ಟಿದೆ. ಆದರೆ ಏನೂ ಆಗುತ್ತಿಲ್ಲ. ಯಾಕೆ?” (ಅವರು ಮೌಸ್‌ನ್ನು ಗಣಕದ ಮೋನಿಟರ್ ಮೇಲೆ ಇಟ್ಟು ಕುಟ್ಟುತ್ತಿದ್ದರು!)

– ಡಾ. ಯು. ಬಿ. ಪವನಜ

The post eಳೆ – ೧೪ (ನವಂಬರ ೩, ೨೦೦೨) first appeared on Vishva Kannada.