eಳೆ – ೨೨ (ಡಿಸೆಂಬರ್ ೨೯, ೨೦೦೨)
Saturday, November 26th, 2005eಳೆ – ೨೨ (ಡಿಸೆಂಬರ್ ೨೯, ೨೦೦೨)
ಅಂತರಜಾಲಾಡಿ
ಆರೋಗ್ಯವೇ ಭಾಗ್ಯ. ಇದರಲ್ಲಿ ಅನುಮಾನವಿಲ್ಲ. ಅಂತರಜಾಲದಲ್ಲಿ ಆರೋಗ್ಯದ ಬಗ್ಗೆ ಹುಡುಕಾಡಿದರೆ ಬೇಕಾದಷ್ಟು ತಾಣಗಳು ಸಿಗುತ್ತವೆ. ಉದಾಹರಣೆಗೆ www.healthweb.org. ಇದು ಆರೋಗ್ಯದ ಬಗೆಗಿನ ಒಂದು ಪೋರ್ಟಲ್. ಲೇಖನಗಳು ಮತ್ತು ಇತರ ತಾಣಗಳಿಗೆ ಸೂಚಿಗಳು ಇಲ್ಲಿವೆ. ಇದೇ ರೀತಿಯ ಮತ್ತೊಂದು ತಾಣ: www.webmd.com.