Comments on: ನಮ್ಮ ಭಾಷೆಗೆ e-ಭಾಷ್ಯ

By: Vishwanatha Badikana
ತುಂಬ ಉತ್ತಮ ಮಾಹಿತಿಯ ಲೇಖನವೊಂದನ್ನು ಓದಿದೆ.  2011ರಲ್ಲಿ ಬರೆದು ಇಲ್ಲಿಗೆ 5 ವರ್ಷ ಕಳೆದಿದೆ.  ಆದರೆ ನೀವು ಹೇಳಿರುವ ಕನ್ನಡ NLP ಬರಲೇ ಇಲ್ಲವೇನೋ ಅಂತ ನನಗನಿಸುತ್ತಿದೆ.

By: Panchayya
Respected sir,

It is very helpful for everyone.In now days it should be available with using the easy

methods.None of one can understand  as well as confused if kannada datas are not cleared.

It should be grammeretical,meaningful.Your achievements and performances are realy appreciating. Thank you very much for it.

By: chsbhat
ಶ್ರೀ ಪವನಜರ ಲೇಖನ ತುಂಬಾ ಮಾಹಿತಿಗಳಿಂದ ತುಂಬಿದೆ. ಉಪಕಾರಿ. ಧನ್ಯವಾದಗಳು.

By: ಬೇಳೂರು ಸುದರ್ಶನ
ಪ್ರಿಯ ಬ್ಲಾಗಿಗರೆ,

ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.

ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.

ತಮ್ಮ ವಿಶ್ವಾಸಿ

ಬೇಳೂರು ಸುದರ್ಶನ

ಸಲಹಾ ಸಮನ್ವಯಕಾರ, ಕಣಜ ಯೋಜನೆ

(ಕರ್ನಾಟಕ ಜ್ಞಾನ ಆಯೋಗದ ಯೋಜನೆ)

ಈ ಮೈಲ್: projectmanager@kanaja.net

http://www.kanaja.in

ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು

ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ

ಬೆಂಗಳೂರು – 560100

ದೂರವಾಣಿ: ೯೭೪೧೯೭೬೭೮೯