Comments on: ರಘು ದೀಕ್ಷಿತ್ ಸಂದರ್ಶನ http://vishvakannada.com/%e0%b2%aa%e0%b2%b0%e0%b2%bf%e0%b2%9a%e0%b2%af/%e0%b2%b0%e0%b2%98%e0%b3%81/ Tue, 10 Jan 2017 12:48:19 +0000 hourly 1 https://wordpress.org/?v=7.0.4 By: Maanikya http://vishvakannada.com/%e0%b2%aa%e0%b2%b0%e0%b2%bf%e0%b2%9a%e0%b2%af/%e0%b2%b0%e0%b2%98%e0%b3%81/comment-page-1/#comment-419880 Tue, 10 Jan 2017 12:48:19 +0000 http://vishvakannada.com/?p=729#comment-419880 Maanya Raghu dixithare…Nanobba yuvakavi nanna haadugalige neevu dhvaniyaagtheera?

]]>
By: ರವಿಶಂಕರ ಶಾಸ್ತ್ರಿ http://vishvakannada.com/%e0%b2%aa%e0%b2%b0%e0%b2%bf%e0%b2%9a%e0%b2%af/%e0%b2%b0%e0%b2%98%e0%b3%81/comment-page-1/#comment-414914 Fri, 28 Oct 2016 07:09:00 +0000 http://vishvakannada.com/?p=729#comment-414914 ತುಂಬಾ ಆಪ್ತವಾದ ಸಂದರ್ಶನ, ಧನ್ಯವಾದಗಳು.

]]>
By: Vijay http://vishvakannada.com/%e0%b2%aa%e0%b2%b0%e0%b2%bf%e0%b2%9a%e0%b2%af/%e0%b2%b0%e0%b2%98%e0%b3%81/comment-page-1/#comment-404785 Sat, 19 Mar 2016 18:00:43 +0000 http://vishvakannada.com/?p=729#comment-404785 Nice interview!!!

]]>
By: radhatanaya http://vishvakannada.com/%e0%b2%aa%e0%b2%b0%e0%b2%bf%e0%b2%9a%e0%b2%af/%e0%b2%b0%e0%b2%98%e0%b3%81/comment-page-1/#comment-293317 Thu, 20 Nov 2014 05:55:47 +0000 http://vishvakannada.com/?p=729#comment-293317 ರಘು ದೀಕ್ಷಿತ್ ಸಂದರ್ಶನ ಬಹಳ ಮುದಕೊಟ್ಟಿತು. ಅತಿ ತಡವಾಗಿ ತಮಗೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ ಕ್ಷಮಿಸಿ. ಈ ಲೇಖನ ವಿಕಿಪೀಡಿಯದಲ್ಲಿ ಸೇರಿಸುತ್ತೇನೆ. ನಮಸ್ಕಾರ.

]]>
By: MANJUNATH MANTUR http://vishvakannada.com/%e0%b2%aa%e0%b2%b0%e0%b2%bf%e0%b2%9a%e0%b2%af/%e0%b2%b0%e0%b2%98%e0%b3%81/comment-page-1/#comment-91074 Sun, 27 Oct 2013 07:27:53 +0000 http://vishvakannada.com/?p=729#comment-91074 Sandarshana savivaravagi moodibandide …..raghu bagge idda esto kutoohala taniside …tumbane danyavada nimage….

]]>
By: ಪ್ರಕಾಶ ಮೂಲಿಮನಿ http://vishvakannada.com/%e0%b2%aa%e0%b2%b0%e0%b2%bf%e0%b2%9a%e0%b2%af/%e0%b2%b0%e0%b2%98%e0%b3%81/comment-page-1/#comment-57207 Sat, 15 Jun 2013 08:26:37 +0000 http://vishvakannada.com/?p=729#comment-57207 ಪ್ರ: ಅಂದರೆ ಯಾವಾಗಲೂ ಧನಾತ್ಮಕವಾಗಿಯೇ ಆಲೋಚಿಸಬೇಕು. Always think positive.
ಉ: ಹೌದು. ನೀವು ಈಗ ಮಾಡುವ ಸಕಾರಾತ್ಮಕ ಆಲೋಚನೆ ಸುಮಾರು ನಾಲ್ಕು ಐದು ವರ್ಷಗಳ ನಂತರ ಕಾರ್ಯಗತವಾಗುತ್ತದೆ.
ಅದು ನಿಜಾ, ಕೆಲವಬ್ಬರಿಗೆ ಬೇಗ ಕಾರ್ಯಗತವಾಗುತ್ತದೆ ಆದರೆ ಕೆಲವಬ್ಬರಿಗೆ ತಡವಾಗಿ ಕಾರ್ಯಗತವಾಗುತ್ತದೆ ಅಲ್ಲಿಯವರೆಗೆ ಕಾಯಬೇಕು ಅಸ್ಟೆ.

]]>
By: ನಾರಾಯಣ http://vishvakannada.com/%e0%b2%aa%e0%b2%b0%e0%b2%bf%e0%b2%9a%e0%b2%af/%e0%b2%b0%e0%b2%98%e0%b3%81/comment-page-1/#comment-10865 Tue, 26 Jun 2012 06:36:51 +0000 http://vishvakannada.com/?p=729#comment-10865 ರಘು ದೀಕ್ಷಿತ್‌ ಸಮಕಾಲೀನ, ಪಾಶ್ಚಾತ್ಯ ಸಂಗೀತದಲ್ಲಿಯೂ ಸಹ ಮಾಧುರ್ಯ ತರಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಹಾಡುಗಾರಿಕೆಯೂ ಚೆನ್ನಾಗಿದೆ. ‘ಮುಂಜಾನೆ ಮಂಜಲ್ಲಿ..’ ಹಾಡು ಇದಕ್ಕೆ ಅತ್ಯುತ್ತಮ ಉದಾಹರಣೆ.

ಕನ್ನಡ ಚಲನಚಿತ್ರರಂಗ ಹಾಗೂ ಕನ್ನಡ ಹಾಡುಗಳಿಗೆ ಇನ್ನಷ್ಟು ಇಂಪಾದ ಪಾಶ್ಚಾತ್ಯ ಸಂಗೀತ ರಘು ದೀಕ್ಷಿತ್‌ ವಾದ್ಯವೃಂದದಿಂದ ಮೂಡಿಬರಲೆಂದು ಹಾರೈಸುವೆ.

]]>
By: ಕನ್ನಡತಿ http://vishvakannada.com/%e0%b2%aa%e0%b2%b0%e0%b2%bf%e0%b2%9a%e0%b2%af/%e0%b2%b0%e0%b2%98%e0%b3%81/comment-page-1/#comment-3266 Mon, 20 Feb 2012 13:20:14 +0000 http://vishvakannada.com/?p=729#comment-3266 ರಘು ದೀಕ್ಷಿತ್ ಕನ್ನಡಿಗರ ಹೆಮ್ಮೆ! ಅವರಿಗೆ ದೇವರು ಆರೋಗ್ಯ, ನೆಮ್ಮದಿ ಕೊಟ್ಟು ಕಾಪಾಡಲಿ ! ಅವರ ಕನಸುಗಳೆಲ್ಲ ಸಾಕಾರಗೊಳ್ಳಲಿ !! .ಎಲ್ಲೆಡೆ ಕನ್ನಡತನ ಮೆರೆಯಲಿ!!

]]>
By: ಸಂದೀಪ್ ಕಾಮತ್ http://vishvakannada.com/%e0%b2%aa%e0%b2%b0%e0%b2%bf%e0%b2%9a%e0%b2%af/%e0%b2%b0%e0%b2%98%e0%b3%81/comment-page-1/#comment-2840 Fri, 06 Jan 2012 16:01:22 +0000 http://vishvakannada.com/?p=729#comment-2840 ತುಂಬಾ ಚೆನ್ನಾಗಿದೆ.

]]>
By: S BALI http://vishvakannada.com/%e0%b2%aa%e0%b2%b0%e0%b2%bf%e0%b2%9a%e0%b2%af/%e0%b2%b0%e0%b2%98%e0%b3%81/comment-page-1/#comment-2718 Thu, 29 Dec 2011 11:12:05 +0000 http://vishvakannada.com/?p=729#comment-2718 Thanks Pavanaja for a fantastic interview, Raghu’s honesty is verymuch visible. . . Kudos to you once again for giving the hungry kannadigas good food for thought.

Regards
S BALI

]]>