Press "Enter" to skip to content

ವಿಶ್ವ ಕನ್ನಡ ಸಂಪಾದಕರಿಗೆ ಸನ್ಮಾನ

ಕನ್ನಡದ ಪ್ರಪ್ರಥಮ ಕಾಗದರಹಿತ ಪತ್ರಿಕೆ “ವಿಶ್ವ ಕನ್ನಡ”ದ ಸಂಪಾದಕರಾದ ಡಾ. ಯು. ಬಿ. ಪವನಜ ಅವರಿಗೆ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. ನವಂಬರ್ ೨೧, ೨೦೦೫ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಾಜಿನಗರ ಹಬ್ಬದಲ್ಲಿ ಶಾಸಕ ನೆ. ಲ. ನರೇಂದ್ರಬಾಬು ಅವರ ನೇತೃತ್ವದಲ್ಲಿ ಪರಮಪೂಜ್ಯ ಶ್ರೀ ನಿಡುಮಾಮಿಡಿ ಸ್ವಾಮೀಜಿಯವರು ಪವನಜರಿಗೆ ಸನ್ಮಾನಿಸಿದರು.

Be First to Comment

Leave a Reply

Your email address will not be published. Required fields are marked *